Commercial Buildings For Sale | ಮನೆ ಹಾಗು ಮಳಿಗೆ ಮಾರಾಟಕ್ಕಿದೆ

ವಾಣಿಜ್ಯ (Commercial Buildings) ಕಟ್ಟಡವನ್ನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಓಳ್ಳೆಯ ಲಾಭ ತರುವಂತಹ ಕಟ್ಟಡಗಳನ್ನು ಹುಡುಕುತಿದ್ದರೆ ಇದು ಒಂದು ಉತ್ತಮ ಕಟ್ಟಡವಾಗಿದೆ ನೀವೇನಾದರು ಈ ಕಟ್ಟಡವನ್ನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನು ಅಥವಾ ಸೈಟುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ‌ ಸೈಟ್ ನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Commercial Buildings For Sale

ಕಟ್ಟಡದ ವಿಸ್ತೀರ್ಣ.

ಇದು ಒಟ್ಟು 2446 ಅಡಿ ಸುತ್ತಳತೆಯನ್ನು ಹೊಂದಿರುವ ಕಟ್ಟಡ ಇದಾಗಿದೆ. ಹಾಗೆ ಇದರೊಳಗೆ ಒಟ್ಟು 7 ಮಳಿಗಳಿದೆ. ಇದರಲ್ಲಿ 4 ಮಳಿಗೆಗಳು ಎನ್‌ ಟಿ ರೋಡಿಗೆ ಎದುರುಮುಖವಾಗಿವೆ. ಹಾಗೆ ಇನ್ನು 3 ಮಳಿಗೆಗಳು ಅರ್‌ ಎಮ್‌ ಎಲ್‌ ರೋಡ್‌ ಗೆ ಎದುರುಮುಖವಾಗಿವೆ. ಹಾಗೆ ಇದರಲ್ಲಿ 2 ಬಿ ಹೆಚ್‌ ಕೆ ಮನೆಯಿದೆ.

ಕಟ್ಟಡದ ಅನುಕೂಲಗಳು:

ಈ ಕಟ್ಟಡ ಖರೀದಿಯಿಂದ ಹೆಚ್ಚು ಆದಾಯವನ್ನು ನೀವು ಪಡೆಯಬಹುದಾಗಿದೆ. ಈ ಕಟ್ಟಡದಿಂದ ತಿಂಗಳಿಗೆ 1 ಲಕ್ಷದವರೆಗೂ ಪ್ರತಿತಿಂಗಳು ಬಾಡಿಗೆಯಿಂದ ಆದಾಯವನ್ನು ಪಡೆಯಬಹುದಾಗಿದೆ.

ಕಟ್ಟಡದ ಚಿತ್ರಗಳು :

Commercial Buildings For Sale
Commercial Buildings For Sale
Commercial Buildings For Sale
Commercial Buildings For Sale
Commercial Buildings For Sale
Commercial Buildings For Sale

Leave a Reply