Children Scheme 2026 : ನಿಮ್ಮ ಮಕ್ಕಳ ಹೆಸರಲ್ಲಿ ಕೇವಲ 250 ಕಟ್ಟಿದ್ರೆ 150 ಲಕ್ಷ, 500 ಕಟ್ಟಿದ್ರೆ 277000 ಇಂದೇ ಅರ್ಜಿ ಹಾಕಿ

ಚಿಕ್ಕ ಉಳಿತಾಯದಿಂದ ದೊಡ್ಡ ಭವಿಷ್ಯ ನಿರ್ಮಿಸಬಹುದು ❤️

Children Scheme 2026

✅ ತಿಂಗಳಿಗೆ ಕೇವಲ ₹250 ಹೂಡಿಕೆ ಮಾಡಿದರೆ ಸುಮಾರು ₹1.5 ಲಕ್ಷ
✅ ₹500 ಹೂಡಿಕೆ ಮಾಡಿದರೆ ಸುಮಾರು ₹2,77,103
✅ ₹1,000 ಹೂಡಿಕೆ ಮಾಡಿದರೆ ಸುಮಾರು ₹5,54,000+
✅ ₹5,000 ಹೂಡಿಕೆ ಮಾಡಿದರೆ ಸುಮಾರು ₹27 ಲಕ್ಷ+
✅ ₹10,000 ಹೂಡಿಕೆ ಮಾಡಿದರೆ ಸುಮಾರು ₹55 ಲಕ್ಷ+ 💥

Image

📌 ಸರ್ಕಾರದ ಭದ್ರತೆ
📌 ಹೆಚ್ಚಿನ ಬಡ್ಡಿದರ
📌 ತೆರಿಗೆ ವಿನಾಯಿತಿ
📌 ಮಗಳ ಶಿಕ್ಷಣ & ಮದುವೆಗೆ ಭದ್ರ ಉಳಿತಾಯ

👨‍👩‍👧 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಲ್ಲಿ ಖಾತೆ ತೆರೆಯಬಹುದು.

Click Now

👉 ಇಂದೇ ಖಾತೆ ತೆರೆಯಿರಿ…
ನಿಮ್ಮ ಮಗಳ ಕನಸುಗಳಿಗೆ ಬಲವಾಗಿರಿ ❤️

ನಿಮ್ಮ ಮದುವೆಗೆ ಸಿಗುತ್ತೆ 55 ಲಕ್ಷ SSY Read Now….

Leave a Reply