Gruha Lakshmi Payment Staus Details – ಮೊಬೈಲ್‌ನಲ್ಲೇ ಗೃಹಲಕ್ಷ್ಮಿ ಹಣ ಜಮೆಯಾಗಿದೆಯೇ ಎಂದು ಚೆಕ್ ಮಾಡುವ ವಿಧಾನ (ಸಂಪೂರ್ಣ ಮಾಹಿತಿ)

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2,000 ಡಿಬಿಟಿ (DBT) ಮೂಲಕ ಜಮೆಯಾಗುತ್ತದೆ. ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂಬುದನ್ನು ಮೊಬೈಲ್‌ನಲ್ಲೇ ಸುಲಭವಾಗಿ ಪರಿಶೀಲಿಸಬಹುದು.

Gruha Lakshmi Payment Staus Details

ಹಣ ಬರದಿದ್ದರೆ ಏನು ಮಾಡಬೇಕು?

ಈ ಕಾರಣಗಳಿಂದ ಹಣ ಜಮೆಯಾಗದಿರಬಹುದು:

  • ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ.
  • DBT ಸಕ್ರಿಯ (Enabled) ಆಗಿಲ್ಲ.
  • ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದೆ.
  • ಗೃಹಲಕ್ಷ್ಮಿ ಅರ್ಜಿಯಲ್ಲಿ ಮಾಹಿತಿ ತಪ್ಪಾಗಿದೆ.
  • ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ವಿವರ ಬದಲಾಗಿದೆ.
  • ಅರ್ಜಿ ಪರಿಶೀಲನೆ (Verification) ಬಾಕಿಯಿದೆ.

Gruha Lakshmi Amount Checking Mobile Application

ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್‌ಬುಕ್
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ

ಮೊಬೈಲ್‌ನಲ್ಲೇ ಗೃಹಲಕ್ಷ್ಮಿ ಹಣ ಜಮೆಯಾಗಿದೆಯೇ ಎಂದು ಚೆಕ್ ಮಾಡಲು: Read Now….

ಹಣ ಬಂದಿದೆಯೇ ಎಂದು ಚೆಕ್ ಮಾಡಲು ಬೇಕಾಗುವ ಮಾಹಿತಿ

  • ಆಧಾರ್ ಸಂಖ್ಯೆ
  • OTP ಪಡೆಯಲು ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ ವಿವರ (ಅಗತ್ಯವಿದ್ದರೆ)

Gruhalaxmi Women Scheme(Update Biometric) : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮತ್ತೊಂದು ಸಿಹಿ ಸುದ್ದಿ? ₹2,000 ಬದಲು ₹5,000 ನೀಡುವ ಬಗ್ಗೆ ಚರ್ಚೆ ಬೇಕು ಅಂದ್ರೆ ಈಗಲೆ Update ಮಾಡಿ

ಪ್ರಮುಖ ಸೂಚನೆ

  • ಗೃಹಲಕ್ಷ್ಮಿ ಹಣ DBT ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
  • ಯಾವುದೇ ವೆಬ್‌ಸೈಟ್ ಅಥವಾ ವ್ಯಕ್ತಿಗೆ ಶುಲ್ಕ ಪಾವತಿಸುವ ಅಗತ್ಯವಿಲ್ಲ.
  • ಹಣ ಜಮೆಯಾಗದಿದ್ದರೆ ನಿಮ್ಮ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಸೇವಾ ಸಿಂಧು ಕೇಂದ್ರದಲ್ಲಿ ಅರ್ಜಿ ಮತ್ತು DBT ವಿವರಗಳನ್ನು ಪರಿಶೀಲಿಸಬಹುದು.

Gruhalakshmi Chenking your Name List: ಮತ್ತೆ Re Application ಹಾಕ್ಬೇಕಾ ಬೇಡ್ವಾ ಈ ಲಿಸ್ಟ್‌ ನಲ್ಲಿ ನಿಮ್ಮ ಹೆಸರಿದೆಯಾ ಇಲ್ವಾ ಅಂತ ಈಗ್ಲೆ ಚೆಕ್‌ ಮಾಡಿ

Leave a Reply