ಆಧಾರ್‌ ಕಾರ್ಡ್‌ ಹಾಗೂ ಪಾನ್‌ ಕಾರ್ಡ್‌ ಹೊಸ ಅಪ್ಡೇಟ್‌ ? ತಪ್ಪದೇ ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ

ಹಲೋ ಸ್ನೇಹಿತರೇ ನಮಸ್ಕಾರ, ಆಧಾರ್‌ ಕಾರ್ಡ್‌ ಮತ್ತು ಪಾನ್‌ ಕಾರ್ಡ್‌ ಹೊಂದಿರುವಂತಹ ಎಲ್ಲರಿಗೂ ಹೊಸ ಸುದ್ದಿ ಎಂದೇ ಹೇಳಬಹುದು, ಪಾನ್‌ ಕಾರ್ಡ್‌ ಜೊತೆಗೆ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಜೋಡಣೆ ಮಾಡಬೇಕೆಂದು ತಿಳಿಸಲಾಗಿದೆ. ಒಂದು ವೇಳೆ ಪಾನ್‌ ಕಾರ್ಡ್‌ ಗೆ ಆಧಾರ್‌ ಕಾರ್ಡ್‌ ಲಿಂಕ್‌ ಅನ್ನು ಪ್ರತಿಯೊಬ್ಬರು ಕೂಡ ಮಾಡಬೇಕಾಗುತ್ತದೆ. ಒಂದು ವೇಳೆ ಪಾನ್‌ ಕಾರ್ಡ್‌ ಗೆ ಆಧಾರ್‌ ಜೋಡಣೆ ಮಾಡಿಲ್ಲ ಎಂದರೆ ನಿಮಗೆ ದಂಡ ವಿಧಿಸಲಾಗುತ್ತದೆ. ಹಾಗಾಗಿ ಪಾನ್‌ ಕಾರ್ಡ್‌ ಗೆ ಆಧಾರ್‌ ಕಾರ್ಡ್‌ ಅನ್ನು ಎಲ್ಲರೂ ಈ ಕೂಡಲೇ ಲಿಂಕ್‌ ಮಾಡಿಕೊಳ್ಳಿ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ.

aadhar card and pan card link online
aadhar card and pan card link online
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ನಿಮ್ಮ ಪಾನ್‌ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡದಿರುವ ಪರಿಣಾಮಗಳು :

 • ನಿಮ್ಮ ಪಾನ್‌ ಕಾರ್ಡ್‌ ನಿಷ್ಕ್ರೀಯವಾಗುತ್ತದೆ.
 • ಐಟಿಆರ್‌ ಸಲ್ಲಿಸಲು ಸಾಧ್ಯವಾಗುವುದಿಲ್ಲ.
 • ಬಾಕಿಯಿರುವ ರಿಟನ್ಸ್‌ ಸಾಧ್ಯವಾಗುವುದಿಲ್ಲ.
 • ಬಾಕಿಯಿರುವ ಮರುಪಾವತಿಗಳನ್ನು ನೀಡಲಾಗುವುದಿಲ್ಲ
 • ದೋಷಪೂರಿತ ವಾಪಸಾತಿ ಸಂದರ್ಭದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದಿಲ್ಲ.
 • ಹೆಚ್ಚಿನ ದರದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಪಾನ್‌ ಕಾರ್ಡ್‌ ಅನ್ನು ಆಧಾರ್‌ ಜೋಡಣೆ ಮಾಡುವುದು ಹೇಗೆ :

 • https://www.incometax.gov.in/iec/foportal/ ಗೆ ಭೇಟಿ ನೀಡಬೇಕು.
 • ಕ್ಲಿಕ್‌ ಲಿಂಕ್ಸ್‌ ವಿಭಾಗದ ಅಡಿಯಲ್ಲಿ ಲಿಂಕ್‌ ಆಧಾರ್‌ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು.
 • ನಂತರ ಆಧಾರ್‌ ಸಂಖ್ಯೆ ಮತ್ತು ಪಾನ್‌ ಅನ್ನು ನಮೂದಿಸಿ ಮತ್ತು ಪರದೆಯ ಸೂಚನೆಗಳನ್ನು ಅನುಸರಿಸಿದ ನಂತರ ಇ – ಪೇ ಟ್ಯಾಕ್ಸ್‌ ಕಾರ್ಯನಿರ್ವಹಣೆಯ ಮೂಲಕ ರು 1,000/- ವಿಳಂಬ ಶುಲ್ಕವನ್ನು ಪಾವತಿಸಿ.
 • ಪಾವತಿ ಪೂರ್ಣಗೊಂಡ ನಂತರ, ʼಲಿಂಕ್‌ ಆಧಾರ್ʼ ವಿಭಾಗಕ್ಕೆ ಮತ್ತೊಮ್ಮೆ ಭೇಟಿ ನೀಡಿ ಮತ್ತು ನಿಮ್ಮ ಹೆಸರು, ಮೊಬೈಲ್‌ ಸಂಖ್ಯೆ, ಆಧಾರ್‌ ಸಂಖ್ಯೆ ಮತ್ತು ಪಾನ್‌ ಅನ್ನು ನಮೂದಿಸಬೇಕು.
 • ನಿಮ್ಮ ಆಧಾರ್‌ ವಿವರಗಳನ್ನು ಮೌಲ್ಯೀಕರಿಸಲು ʼಐ ಅಗ್ರೀ ಟು ವಾಲಿಡೆಟ್‌ ಮೈ ಆಧಾರ್‌ ಡೀಟೇಲ್ಸ್‌ʼ ಆಯ್ಕೆಯನ್ನು ಆರಿಸುವ ಮೂಲಕ ಮಾಹಿತಿಯನ್ನು ಪರಿಶೀಲಿಸಿ ಮತ್ತು ʼಲಿಂಕ್‌ ಆಧಾರ್ʼ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು.
 • ನಿಮ್ಮ ಮೊಬೈಲ್‌ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಯನ್ನು ನಮೂದಿಸಿ ಮತ್ತು ಲಿಂಕ್‌ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವ್ಯಾಲಿಡೇಟ್‌ ಎಂಬುದನ್ನು ಕ್ಲಿಕ್‌ ಮಾಡಬೇಕು.

ಕೊನೆಯ ದಿನಾಂಕ :

ಮಾರ್ಚ್, 31, 2023 ರೊಳಗೆ ಪಾನ್‌ ಕಾರ್ಡ್‌ ಗೆ ಆಧಾರ್‌ ಕಾರ್ಡ್‌‌ ನಂಬರ್‌ ಲಿಂಕ್‌ ಮಾಡಿಸಬೇಕು.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಅಧಿಕೃತ ವೆಬ್ಸೈಟ್https://www.incometax.gov.in/iec/foportal/

ಇತರೆ ವಿಷಯಗಳು :

Labour Card Latest News : ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಸಿಗಲಿದೆ 75 ಸಾವಿರ ಉಚಿತ

ಸರ್ಕಾರದ 3 ಸ್ಕೀಮ್ಸ್ ನಲ್ಲಿ ಹಣ, ಇನ್ಶೂರೆನ್ಸ್‌, ಸ್ಕಿಲ್‌ ಟ್ರೈನಿಂಗ್‌, ಪಿಂಚಣಿ, ಎಲ್ಲಾ ಫ್ರೀ ಆಗಿ ಸಿಗತ್ತೆ ಈ ಯೋಜನೆ ನಿಮಗೆ ಗೊತ್ತಾ?

Leave a Reply