ಹಲೋ ಸ್ನೇಹಿತರೇ ನಮಸ್ಕಾರ, ಆಧಾರ್ ಕಾರ್ಡ್ ಎಲ್ಲರಿಗೂ ಅತಿ ಮುಖ್ಯವಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ವ್ಯವಹಾರ ನಡೆಯುವುದಿಲ್ಲ. ಆಧಾರ್ ಕಾರ್ಡ್‌ನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲು ನೀವು ಹಣವನ್ನು ಪಾವತಿ ಮಾಡಿ ಬದಲಾವಣೆಯನ್ನು ಪ್ರತಿಯೊಬ್ಬರು ಮಾಡಿಸುತ್ತಿದ್ದರು. ಆದರೆ ಈಗ ಇದರಲ್ಲಿ ಬದಲಾವಣೆಯನ್ನು ತರಲಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಿಸಲು, ಹೆಸರು ತಿದ್ದುಪಡಿ ಮಾಡಿಸಲು, ಮೊಬೈಲ್ ನಂಬರ್ ಲಿಂಕ್ ಮಾಡಿಸಲು ನೀವು 50 ರುಪಾಯಿ ಹಣವನ್ನು ಪಾವತಿ ಮಾಡಿ ತಿದ್ದುಪಡಿ ಮಾಡಿಸುತ್ತಿದ್ದರೆ ಈಗ ಹೊಸ ಸುದ್ದಿ ಬಂದಿದೆ. ಈಗ ನೀವು ಆಧಾರ್ ಕಾರ್ಡ್ ಬದಲಾವಣೆ ಮಾಡಿಸಲು ಯಾವುದೇ ಹಣವನ್ನು ನೀಡದೆ ಉಚಿತವಾಗಿ ಮಾಡಿಕೊಳ್ಳಬಹುದು.
10 ವರ್ಷದ ಹಿಂದೆ ಆಧಾರ್ ಕಾರ್ಡ್ ಮಾಡಿಕೊಂಡವರು ಮತ್ತು ಅವರು ತಿದ್ದುಪಡಿ ಮಾಡದೇ ಇದ್ದವರಿಗೆ ಈಗ ತಿದ್ದುಪಡಿಗೆ 50 ರೂಪಾಯಿ ಹಣ ಕೊಟ್ಟು ಬದಲಾವಣೆ ಮಾಡಿಸಬೇಕಿತ್ತು, ಉಚಿತವಾಗಿ ಆಧಾರ್ ಬದಲಾವಣೆ ಮಾಡಿಸಲು ನೀವು ಮಾರ್ಚ್ 15 ರಿಂದ ಜೂನ್ 14, 2023 ರವರೆಗೆ ತಿದ್ದುಪಡಿ ಮಾಡಬೇಕು.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಡಾಕುಮೆಂಟ್ ಅಪ್ಲೋಡ್ ಮಾಡುವುದು ಹೇಗೆ :
- https://myaadhaar.uidai.gov.in/ ನಲ್ಲಿ ಲಾಗಿನ್ ಆಗಿ ಮೊದಲು ಡಾಕುಮೆಂಟ್ ಅಪ್ಲೋಡ್ ನಲ್ಲಿ ಕ್ಲಿಕ್ ಮಾಡಿ ನಂತರ ಪೇಜ್ open ಆಗುತ್ತೆ next ಮೇಲೆ ಕ್ಲಿಕ್ ಮಾಡಬೇಕು
- ನಂತರ ಅಲ್ಲಿ ಕೊನೆಯ ದಿನಾಂಕದ ಬಗ್ಗೆ ಮಾಹಿತಿ ಇರುತ್ತದೆ, ಮತ್ತೆ Next ಕೊಡಬೇಕು.
- ನಂತರ ನಿಮ್ಮ ಡಾಕುಮೆಂಟ್ ಎಲ್ಲವೂ ಸರಿಯಾಗಿದ್ದರೆ Apload document ಅಂತ ಇರುತ್ತದೆ ಅಲ್ಲಿ ನಿಮ್ಮ ಡಾಕುಮೆಂಟ್ ಅನ್ನು ಸೆಲೆಕ್ಟ್ ಮಾಡಿ ಡಾಕುಮೆಂಟ್ ಅನ್ನು ಓಕೆ ಕೊಟ್ಟು ಡಾಕುಮೆಂಟ್ ಅನ್ನು ಅಪ್ಲೋಡ್ ಮಾಡಬೇಕು.
- ನಂತರ next ಕ್ಲಿಕ್ ಮಾಡಿ, ನಿಮ್ಮ ಅಡ್ರಸ್ ಅನ್ನು ಹಾಕಬೇಕು,
- ನಂತರ NEXt ಕ್ಲಿಕ್ ಮಾಡಿ submit ಪೇಜ್ ನಲ್ಲಿ ಹಣವನ್ನು ಪಾವತಿ ಕೇಳುತ್ತಿತ್ತು ಆದರೆ ಈಗ ಹಣ ಕೇಳಲ್ಲ ಡೈರೆಕ್ಟ್ ಆಗಿ Submit ಕೊಟ್ಟರೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿ ಬರುತ್ತದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :
ಯುಗಾದಿ ಹಬ್ಬಕ್ಕೆ ಜನರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ! ಬಡ್ಡಿ ಸಬ್ಸಿಡಿ ಯೋಜನೆ! ಇಂದೇ ಅಪ್ಲೇ ಮಾಡಿ
ಇದೀಗ ಬಂದ ಸೂಪರ್ ನ್ಯೂಸ್ ರೈತರಿಗೆ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ.!
ಮೊಬೈಲ್ ನಂತೆ ನಿಮ್ಮ ಬೋರ್ವೆಲ್ ಗೂ ರೀಚಾರ್ಜ್! ಈ ಕೋಡಲೇ ರೀಚಾರ್ಜ್ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸಿ ಸರ್ಕಾರದಿಂದ ಸಬ್ಸಿಡಿ ಪಡೆಯಿರಿ! ಇಲ್ಲಿದೆ ಸಂಪೂರ್ಣ ಮಾಹಿತಿ
ಅರಣ್ಯ ಇಲಾಖೆಯಲ್ಲಿ ಆರಾಮಾಗಿ ಕೆಲಸ ಮಾಡುವ ಅವಕಾಶ! ಫಾರೆಸ್ಟ್ ಇಲಾಖೆಯಿಂದ ಯುಗಾದಿ ಹಬ್ಬಕ್ಕೆ ಭರ್ಜರಿ ಉದ್ಯೋಗವಕಾಶ! Forest Department New Recruitment 2023
ಬಿಪಿ ಮತ್ತು ಶುಗರ್ ಇದ್ದವರಿಗೆ.! ಮೋದಿ ಕೊಟ್ರು ಬಂಪರ್ ಕೊಡುಗೆ, ದೇಶದ ಜನೆತೆಗೆ ಮಹತ್ವ ಪೂರ್ಣ ಯೋಜನೆ ಜಾರಿ