ಹಲೋ ಸ್ನೇಹಿತರೇ, ರಾಜ್ಯದ ರೈತರಿಗೆ ಗುಡ್ ನ್ಯೂಸ್, ರಾಜ್ಯದ ಎಲ್ಲಾ ರೈತರು ಕೃಷಿಕರೇ ಆಗಿದ್ದು ಪ್ರತಿಯೊಬ್ಬ ರೈತನಿಗೆ ಕೃಷಿ ಸಲಕರಣೆ ಅತ್ಯಂತ ಅವಶ್ಯಕವಾಗಿದೆ, ಹಾಗಾಗಿ ಸರ್ಕಾರ ಎಲ್ಲಾ ರೀತಿಯಲ್ಲೂ ರೈತರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ತೋಟಗಾರಿಕಾ ಇಲಾಖೆಯು ಕೃಷಿ ಯಂತ್ರೋಪಕರಣ ಖರೀದಿಸಲು ಆಸಕ್ತ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೇಂದು ಸರ್ಕಾರ ತಿಳಿಸಿದೆ. ಎಲ್ಲಾ ಪ್ರತಿಯೊಬ್ಬ ರೈತರು ಸದುಪಯೋಗ ಪಡೆದುಕೊಳ್ಳಬೇಕು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ 2023 ಪ್ರಮುಖ ವಿವರಗಳು
ಮೂಲಕ ಪ್ರಾರಂಭಿಸಲಾಗಿದೆ | ತೋಟಗಾರಿಕಾ ಇಲಾಖೆ ಕರ್ನಾಟಕ ಸರ್ಕಾರ |
ವರ್ಷ | 2023 |
ಫಲಾನುಭವಿಗಳು | ರಾಜ್ಯದ ಎಲ್ಲಾ ಕೃಷಿಕರು |
ಪ್ರಯೋಜನಗಳು | ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ |
ವರ್ಗ | ಕರ್ನಾಟಕ ಸರ್ಕಾರದ ಯೋಜನೆ |
ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ 2023 ಅರ್ಜಿ ಸಲ್ಲಿಕೆ ಪ್ರಾರಂಭ :
ವ್ಯವಸಾಯಕ್ಕೆ ಹಲವು ಯಂತ್ರೋಪಕರಣ ಬೇಕಾಗುತ್ತದೆ, ಅವುಗಳನ್ನು ಖರೀದಿಸಲು ಸಾಧ್ಯವಾಗದೇ ರೈತರು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಹಣವಿರುವ ರೈತ ಹಣವನ್ನು ಕೊಟ್ಟು ಯಂತ್ರೋಪಕರಣವನ್ನು ಖರೀದಿಸುತ್ತಾರೆ ಆದರೆ ಬಡ ರೈತರಿಗೆ ಖರೀದಿಸಲು ಆಗುವುದಿಲ್ಲ ಹಾಗಾಗಿ ಸರ್ಕಾರ ಸಬ್ಸಿಡಿ ಸಹಾಯಧನವನ್ನು ನೀಡಲಾಗುವುದು.
ಪ್ರಸಕ್ತ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ವಿವಿಧ ಘಟಕದ ಅಡಿಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಸಹಾಯಧನವನ್ನು ನೀಡಲಾಗುವುದು. ಮೋಹಕ ಕೀಟ ಬಲೆ, ಜಿಗುಟಾದ ಬಲೆ ನೀರಿನಲ್ಲಿ ಕರಗುವ ರಸ ಗೊಬ್ಬರ, ಕೊಯ್ಲು ನಂತರದ ಬಳಸುವ ಪ್ಲಾಸ್ಟಿಕ್ ರೇ ಬಾಕ್ಸ್ ಪುನೇಟ್ ಬಾಕ್ಸ್, ಕುರುಗೇಟೆಡ್ ಬಾಕ್ಸ್ ಅನುಮೋದಿತ ಸಂಸ್ಥೆ ಗಳಿಂದ ಖರೀದಿಗೆ ಸಹಾಯಧನ ಸೌಲಭ್ಯ ನೀಡಲಾಗುತ್ತದೆ. ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆ ಮತ್ತು ಕ್ಷೇತ್ರ ಮಟ್ಟದ ನಿರ್ವಹಣೆ , ವಿಂಗಡಣೆ, ಪ್ಯಾಕಿಂಗ್ ಮತ್ತು ಸಂಗ್ರಹಣಾ ಘಟಕದ ನಿರ್ಮಾಣಕ್ಕೆ ಸಹಾಯಧನವಿರುತ್ತದೆ.
ಕೃಷಿ ಯಂತ್ರೋಪಕರಣ ಖರೀದಿಸಲು ಪ್ರಯೋಜನಗಳು :
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಮಹಿಳಾ ಪಲಾನುಭವಿಗಳಿಗೆ ಶೇಕಡಾ 60% ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.
- ಇತರೆ ಪಲಾನುಭವಿಗಳಿಗೆ 40 % ರಷ್ಟು ಸಹಾಯಧನವನ್ನು ಸರ್ಕಾರ ನೀಡುತ್ತದೆ.
- ಮಿನಿ ಪವರ್ ಟಿಲ್ಲರ್ 70 ಸಾವಿರ ಸಹಾಯಧನ ನೀಡಲಾಗುತ್ತದೆ.
ಕೃಷಿ ಯಂತ್ರೋಪಕರಣಗಳೆಂದರೆ
- ಟ್ರ್ಯಾಕ್ಟರ್, ಟಿಲ್ಲರ್, ಕೊಯ್ಲು ಮಾಡುವ ಯಂತ್ರ, ಕಳೆ ತೆಗೆಯುವ ಯಂತ್ರ, ಔಷಧ ಸಿಂಪಡಿಸುವ ಯಂತ್ರ, ಮಿನಿ ಪವರ್ ಟಿಲ್ಲರ್
ಪ್ರಮುಖ ದಾಖಲೆಗಳು :
- ಪಹಣಿ
- ಬ್ಯಾಂಕ್ ಖಾತೆ ವಿವರ
- ಪಾಸ್ ಪೋರ್ಟ್ ಅಳತೆಯ ಪ್ರಮಾಣ ಪತ್ರ
- ಜಮೀನಿನ ಜಮಾ ಬಂದಿ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಅವರ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲೆಗಳು
ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರ ಜ್ಙಾನ ಅಭಿಯಾನ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ಮತ್ತು ವಿಕಾಸ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಕೃಷಿ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ರಾಜ್ಯ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ, ಬೆಳೆ ಪರಿಹಾರ ಘೋಷಣೆ 1 ಲಕ್ಷ ಹಣ ಸಿಗುತ್ತೆ