ಕೃಷಿ ಇಲಾಖೆಯಿಂದ ರೈತರಿಗೆ ಹೊಸ ಅಪ್ಡೇಟ್‌ 2023, ಸರ್ಕಾರದ 3 ಹೊಸ ಸ್ಕೀಮ್‌ ಬಿಡುಗಡೆ

ಹಲೋ ಸ್ನೇಹಿತರೇ, ಕೃಷಿ ಇಲಾಖೆಯಿಂದ ರೈತರಿಗೆ ಸರ್ಕಾರವು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಈ ಯೋಜನೆಗಳು ಕೂಡ ಆಗಿವೆ. ಇಂತಹ ಅದ್ಭುತ ಯೋಜನೆಗಳ ಪ್ರಯೋಜನವನ್ನು ಸರ್ಕಾರದಿಂದ ಪಡೆಯಬಹುದು. ಸರ್ಕಾರವು ರೈತರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಿದೆ, ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ, ರೈತರಿಗೆ ಕೃಷಿಗೆ ಅನುಕೂಲವಾಗಲು ಸರ್ಕಾರವು ಡಿಸೇಲ್‌ ಖರ್ಚಿಗೆ 250 ರೂ ಪ್ರತಿ ತಿಂಗಳು ನೀಡುತ್ತಿದೆ, ಹಾಗೆಯೇ ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಿಂದ ಸಹಾಯಧನ ಕೂಡ ಬರುತ್ತದೆ. ಇದರ ಎಲ್ಲಾ ಸಂ ಪೂರ್ಣ ಮಾಹಿತಿಯನ್ನು ನೀವು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.

agriculture subsidy scheme
agriculture subsidy scheme
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಹೊಸ ಅಪ್ಡೇಟ್‌ 2023 ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಸರ್ಕಾರ 2023
ಯೋಜನೆಯ ಹೆಸರುಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ಯೋಜನೆ, ರೈತ ಶಕ್ತಿ ಯೋಜನೆ & ರೈತ ವಿದ್ಯಾ ನಿಧಿ ಯೋಜನೆ
ಫಲಾನುಭವಿಗಳುರೈತರು
ಪ್ರಯೋಜನಗಳುಸರ್ಕಾರದಿಂದ ಸಹಾಯಧನ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ಯೋಜನೆ :

ಕೃಷಿ ಇಲಾಖೆ ಕಡೆಯಿಂದ ರೈತರಿಗೆ ಪಿಎಮ್‌ ಕಿಸಾನ್‌ ಯೋಜನೆಯು ಕರ್ನಾಟಕ ಸರ್ಕಾರವು ಆರ್ಥಿಕ ನೆರವನ್ನು ಕೊಡಲಾಗುತ್ತಿದೆ. ಹಾಗಾಗಿ ಪಿಎಮ್‌ ಕಿಸಾನ್‌ ಯೋಜನೆಯ ಅಡಿಯಲ್ಲಿ ಹೊಸ ನೋಂದಣಿ ಮಾಡುವಲ್ಲಿ ಮತ್ತು ಈ ಕೆವೈಸಿ, ಮಾಡಲು ರೈತರಿಗೆ ತಿಳಿಸಲಾಗಿದೆ. 1/2/2019 ರ ನಂತರ ಪೌತಿ ಮಾಡಿರುವ ರೈತರು ಪಿಎಮ್‌ ಕಿಸಾನ್‌ ಯೋಜನೆಯಲ್ಲಿ ನೋಂದಾಯಿಸಲು ಅರ್ಹರಾಗಿರುತ್ತಾರೆ. ಪಿಎಮ್‌ ಕಿಸಾನ್‌ ಸಮ್ಮಾನ್‌ ಯೋಜನೆ ನೋಂದಣಿ ಮಾಡಲು ಸೇವಾ ಕೇಂದ್ರದಲ್ಲಿ ಮಾಡಿಸಲು ಸರ್ಕಾರ ತಿಳಿಸಿದೆ. ಸರ್ಕಾರದಿಂದ 10 ಸಾವಿರ ರುಪಾಯಿಗಳನ್ನು ಪಡೆಯಬಹುದು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ರೈತ ಶಕ್ತಿ ಯೋಜನೆ :

ಕೃಷಿ ಇಲಾಖೆಯಿಂದ ರೈತರಿಗೆ ಹಲವಾರು ಯೋಜನೆ ಜಾರಿಗೆ ತಂದಿದೆ. ಅಂತಹ ಯೋಜನೆಗಳಲ್ಲಿ ರೈತಶಕ್ತಿ ಯೋಜನೆ ಕೂಡ ಒಂದಾಗಿದೆ. ರಾಜ್ಯದ ಎಲ್ಲಾ ರೈತರಿಗೆ ಪ್ರತಿ ಎಕರೆಗೆ 250 ರೂ ಅಂತೆ ಗರಿಷ್ಠ 5 ಎಕರೆಗೆ 1250 ರೂಗಳನ್ನು ಕೃಷಿ ಯಂತ್ರೋಪಕರಣಗಳ ಬಳಕೆಯ ಪ್ರೋತ್ಸಾಹ ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿತಗೊಳಿಸಲು ಡೀಸೆಲ್‌ ವೆಚ್ಚಕ್ಕೆ 51.80 ಲಕ್ಷ ಫಲಾನುಭವಿಗಳಿಗೆ 383.15 ಕೋಟಿ ಸಹಾಯಧನ ಘೋಷಿಸಲಾಗಿದೆ. ಎಲ್ಲಾ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ರೈತ ವಿದ್ಯಾ ನಿಧಿ ಯೋಜನೆ :

ರೈತರ ಮಕ್ಕಳಿಗೆ ಅಥವಾ ಭೂ ರಹಿತ ಕೃಷಿಕರ ಮಕ್ಕಳಿಗೆ ಸರ್ಕಾರವು ವಿದ್ಯಾಭ್ಯಾಸಕ್ಕೆ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ರೈತರ ಮಕ್ಕಳಿಗೆ 8 ರಿಂದ 10 ನೇ ವಿದ್ಯಾರ್ಥಿಗಳಿಗೆ ಮತ್ತು 10 ನೇ ತರಗತಿ ನಂತರ 2,000 ದಿಂದ 11,000/- ದವರೆಗೆ ಸಹಾಯಧನವನ್ನು ನೇರವಾಗಿ ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಸರ್ಕಾರದ 3 ಸ್ಕೀಮ್ಸ್ ನಲ್ಲಿ ಹಣ, ಇನ್ಶೂರೆನ್ಸ್‌, ಸ್ಕಿಲ್‌ ಟ್ರೈನಿಂಗ್‌, ಪಿಂಚಣಿ, ಎಲ್ಲಾ ಫ್ರೀ ಆಗಿ ಸಿಗತ್ತೆ ಈ ಯೋಜನೆ ನಿಮಗೆ ಗೊತ್ತಾ?

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮಾಡಿಸಿ 3 ಲಕ್ಷದವರೆಗೆ ಪಡೆಯಿರಿ ಕಡಿಮೆ ಬಡ್ಡಿದರದಲ್ಲಿ ಹೊಸ ಸಾಲ ಯೋಜನೆ

Leave a Reply