ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿನ್ನು ನಮ್ಮ ಈ ಸಲಹೆ ವೆಬ್ಸೈಟ್ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.

ಜಮೀನಿನ ವಿಸ್ತೀರ್ಣ.
ಇದು ಒಟ್ಟು 6 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನಾಗಿದೆ ಇದರಲ್ಲಿ 4 ಎಕರೆ ರಬ್ಬರ್ ತೋಟವಿದೆ. ಹಾಗೆ ಇನ್ನು 2 ಎಕರೆ ಸಿಲ್ವರ್ ತೋಟವಿದೆ.
ಜಮೀನಿನಲ್ಲಿರುವ ಅನುಕೂಲಗಳು:
ಈ ಜಮೀನಿನಲ್ಲಿ ಎರೆಡು ಬೊರ್ವೆಲ್ಗಳು ಇದೆ. ಇದರಲ್ಲಿ ಒಂದು ಬೋರ್ವೆಲ್ ನಲ್ಲಿ 4 ಇಂಚು ನೀರು ಇನ್ನೂಂದರಲ್ಲಿ 5 ಇಂಚು ನೀರಿದೆ. ಹಾಗೆ ಈ ಜಮೀನಿಗೆ ಕಲ್ಲುಕಂಬ ಹಾಕಿ ಮುಳ್ಳಿನ ತಂತಿ ಹಾಕಿ ಬೌಂಡರಿ ಫಿಕ್ಸ್ ಮಾಡಲಾಗಿದೆ . ಹಾಗೆ ಈ ಜಮೀನಿನಲ್ಲಿ ಒಂದು ಮನೆ ಕೂಡ ಇದೆ. ವಿದ್ಯುತ್ ವ್ಯವಸ್ತೆ ಕೂಡ ಮಾಡಲಾಗಿದೆ. ಈ ಜಾಗದಲ್ಲಿ ತೆಂಗಿನ ಮರಗಳು ಕೂಡ ಇದಾವೆ. ಇದು ಕೆಂಪು ಮಣ್ಣಿನ ಉತ್ತಮ ಜಾಗವಾಗಿದೆ.
ಈ ಜಮೀನಿನ ಚಿತ್ರಗಳು :




ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್ ಗೆ ಕರೆಮಾಡಬಹುದು.
ಮೊಬೈಲ್ ನಂಬರ್ : 8296027098