ಕೇವಲ 19 ರೂ ರೀಚಾರ್ಜ್‌ ನಿಂದ ಪಡೆಯಿರಿ ಎಲ್ಲವೂ ಉಚಿತ ! ಇಲ್ಲಿ ಕ್ಲಿಕ್‌ ಮಾಡಿ ಈ ಆಫರ್ ನ ಲಾಭ ಇಂದೇ ಪಡೆಯಿರಿ

ಕೇವಲ 19 ರೂ ರೀಚಾರ್ಜ್‌ ನಿಂದ ಪಡೆಯಿರಿ ಎಲ್ಲವೂ ಉಚಿತ ಇಲ್ಲಿ ಕ್ಲಿಕ್‌ ಮಾಡಿ ಈ ಆಫರ್ ನ ಲಾಭ ಇಂದೇ ಪಡೆಯಿರಿ ಏರ್‌ ಟೆಲ್‌ ರೀಚಾರ್ಜ್‌ ಆಫರ್‌ Airtel Reacharge New Offer 2022-23

ಹಲೋ ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಅತೀ ಕಡಿಮೆ ರೀಚಾರ್ಜ್‌ ನಿಂದ ಅತೀ ಹೆಚ್ಚು ಡೇಟಾ ಹಾಗು ಇಂಟರ್‌ ನೆಟ್‌ ಸೇವೆಯನ್ನು ಹೇಗೆ ಪಡೆಯುವುದು ಹಾಗೆ ಅತೀ ಕಡಿಮೆ ರೂಪಾಯಿಯ ರೀಚಾರ್ಜ್‌ ಡೇಟಾ ಪ್ಲಾನ್‌ ಗಳು ಯಾವುವು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕೆಂದರೆ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯ ವರೆಗೂ ಓದಿ.

Airtel Reacharge Offer
Airtel Reacharge Offer

ಏರ್‌ ಟೆಲ್‌ ರೀಚಾರ್ಜ್‌ ಆಫರ್‌ :

ಏರ್‌ಟೆಲ್ ಭಾರತದ ಅಗ್ರ ಮೊಬೈಲ್ ಆಪರೇಟರ್‌ಗಳಲ್ಲಿ ಒಂದಾಗಿದೆ. ಟೆಲ್ಕೊ ದೇಶಾದ್ಯಂತ ಬಲವಾದ ಮತ್ತು ವ್ಯಾಪಕವಾದ 4G ನೆಟ್ವರ್ಕ್ ಅನ್ನು ಹೊಂದಿದೆ. ಏರ್ಟೆಲ್ ಪ್ರಸ್ತುತ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಬಳಕೆದಾರರಿಗೆ ವಿವಿಧ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. ಈ ಯೋಜನೆಗಳು ಹೈ-ಸ್ಪೀಡ್ 4G ಡೇಟಾವನ್ನು ಮಾತ್ರ ನೀಡುವುದಿಲ್ಲ ಆದರೆ ಅನಿಯಮಿತ ಧ್ವನಿ ಕರೆಗಳು, SMS ಮತ್ತು ಬಂಡಲ್ ಆಫರ್‌ಗಳೊಂದಿಗೆ ಬರುತ್ತವೆ. ನೀವು ಹಲವಾರು OTT ಚಂದಾದಾರಿಕೆಗಳಾದ Amazon Prime, Disney Plus Hotstar, ಇತ್ಯಾದಿಗಳನ್ನು ಈ ಯೋಜನೆಗಳೊಂದಿಗೆ ಸಂಯೋಜಿಸುತ್ತೀರಿ. ರೀಚಾರ್ಜ್ ಪ್ಲಾನ್ ಪಟ್ಟಿಯು 10 ರೂ.ಗಳಿಂದ ಪ್ರಾರಂಭವಾಗುತ್ತದೆ.

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಇದನ್ನು ಸಹ ಓದಿ : ಸರ್ಕಾರದ ಹೊಸ ನಾಣ್ಯ ಬಿಡುಗಡೆ ಈ ನಾಣ್ಯ ನಿಮ್ಮ ಹತ್ರ ಇದ್ರೆ ನೀವೆ ಅದೃಷ್ಠವಂತರು ಯಾಕೆ ಗೊತ್ತ ಇಲ್ಲಿ ನೋಡಿ

ಏರ್‌ಟೆಲ್ 4G ಡೇಟಾ ರೀಚಾರ್ಜ್ ಯೋಜನೆಗಳು 2022 :

ಏರ್‌ಟೆಲ್ ಆಸಕ್ತಿದಾಯಕ 4G ಡೇಟಾ ರೀಚಾರ್ಜ್ ಪ್ಲಾನ್‌ಗಳನ್ನು ಹೊಂದಿದ್ದು ಅದು ಉತ್ತಮ ಬಂಡಲ್ ಡೇಟಾವನ್ನು ನೀಡುತ್ತದೆ.
ರೂ 19 – ಯೋಜನೆಯು 1GB ಡೇಟಾವನ್ನು ನೀಡುತ್ತದೆ ಮತ್ತು 1 ದಿನದ ಮಾನ್ಯತೆಯೊಂದಿಗೆ ಬರುತ್ತದೆ.

ರೂ 58 – ರೀಚಾರ್ಜ್ ಯೋಜನೆಯು 3GB ಡೇಟಾದೊಂದಿಗೆ ಬರುತ್ತದೆ.

ರೂ 65 – ರೀಚಾರ್ಜ್ ಯೋಜನೆಯು ನಿಮ್ಮ ಅಸ್ತಿತ್ವದಲ್ಲಿರುವ ಮಾನ್ಯತೆಯಲ್ಲಿ ಹೆಚ್ಚುವರಿ 4GB ಡೇಟಾವನ್ನು ನೀಡುತ್ತದೆ.

ರೂ 98 – ರೀಚಾರ್ಜ್ ಯೋಜನೆಯು 5GB ಡೇಟಾವನ್ನು ನೀಡುತ್ತದೆ ಮತ್ತು ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ಯೋಜನೆಯ ಮಾನ್ಯತೆಯೊಂದಿಗೆ ಬರುತ್ತದೆ.

ರೂ 118 – 4G ಡೇಟಾ ರೀಚಾರ್ಜ್ ಯೋಜನೆಯು 12GB ಡೇಟಾದೊಂದಿಗೆ ಬರುತ್ತದೆ. ಪ್ರಾಥಮಿಕ ರೀಚಾರ್ಜ್ ಯೋಜನೆಯ ಮಾನ್ಯತೆಯವರೆಗೆ ಪ್ಯಾಕ್ ಮಾನ್ಯವಾಗಿರುತ್ತದೆ.

ಹೌದು ಸ್ನೇಹಿತರೆ ಏರ್‌ಟೆಲ್ ಭಾರತದ ಅಗ್ರ ಮೊಬೈಲ್ ಆಪರೇಟರ್‌ಗಳಲ್ಲಿ ಒಂದಾಗಿದೆ. ಟೆಲ್ಕೊ ದೇಶಾದ್ಯಂತ ಬಲವಾದ ಮತ್ತು ವ್ಯಾಪಕವಾದ 4G ನೆಟ್ವರ್ಕ್ ಮತ್ತು 5G ನೆಟ್ವರ್ಕ್ ಅನ್ನು ಹೊಂದಿದೆ. ಏರ್ ಟೆಲ್‌ ನಲ್ಲಿ ಅತೀ ಕಡಿಮೆಯ ರೀಚಾರ್ಜ್‌ ಎಂದರೆ 19 ರೂಪಾಯಿಯಿಂದ ಪ್ರಾರಂಬವಾಗುತ್ತೆ ಇದು ಪ್ರಮುಖ ಡೇಟಾ ಪ್ಲಾನ್‌ ಆಗಿದೆ. ಇದರಿಂದ ಎಲ್ಲವೂ ಕೂಡ ಉಚಿತವಾಗಿ ಪಡೆಯಬಹುದಾಗಿದೆ. ಹೇಗೆಂದರೆ ಒಂದು ದಿನಕ್ಕೆ 19 ರೂಪಾಯಿ ರೀಚಾರ್ಜ್‌ ಮಾಡಿಸಿದರೆ 1 GB ಡೇಟಾ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ ಇದರಿಂದ 1 GB ಡೇಟಾ ಸಂಪೂರ್ಣವಾಗಿ ಖಾಲಿ ಆಗುವವರೆಗೂ ಇಂಡರ್ನೆಟ್‌ ಹಾಗೂ ವಾಟ್ಸಾಪ್‌ ಕಾಲ್‌ ವೀಡಿಯೋ ಕಾಲ್‌ ಹಾಗೂ ಗೂಗಲ್‌ ಪೇ ಮತ್ತು ಗೂಗಲ್‌ ಪೇ ಮೆಸ್ಸೇಜ್ ಅನ್ನು ನೀವು‌ ದಿನಪೂರ್ತಿ ಮಾಡಬಹುದಾಗಿದೆ. ಹೀಗೇ ಪ್ರತೀ ದಿನ ಕೂಡ 19 ರೂಪಾಯಿ ರೀಚಾರ್ಜ್‌ ಮಾಡಿಸುತ್ತಿದ್ದರೆ ಪ್ರತೀದಿನ ಕೂಡ ಈ ಸೇವೆಯನ್ನು ನೀವು ಪಡೆಯಬಹುದಾಗಿದೆ. ಹಾಗಿ 19 ರೂಪಯಿ ರೀಚಾರ್ಜ್‌ ಗ್ರಾಹಕರಿಗೆ ಅತೀ ಕಡಿಮೆ ಹಣದ ರೀಚಾರ್ಜ್‌ ಆಗಿದೆ ಆದ್ದರಿಂದ ಈ ರೀಚಾರ್ಜ್‌ ಮಾಡುವುದು ಜನರಿಗೆ ಅತ್ಯಂತ ದೊಡ್ಡ ಹೊರೆ ಎನ್ನಿಸುವುದಿಲ್ಲ .

ಹಾಗೆ 58 ರೂಪಾಯಿಯ ರೀಚಾರ್ಜ್‌ ಮಾಡಿದರೆ ಒಂದು ದಿನಕ್ಕೆ 3 GB ಡೇಟಾವನ್ನು ಪಡೆಯಬಹುದು GB ಡೇಟಾ ಸಂಪೂರ್ಣವಾಗಿ ಖಾಲಿ ಆಗುವವರೆಗೂ ಇಂಡರ್ನೆಟ್‌ ಹಾಗೂ ವಾಟ್ಸಾಪ್‌ ಕಾಲ್‌ ವೀಡಿಯೋ ಕಾಲ್‌ ಅನ್ನು ನೀವು ಮಾಡಬಹುದಾಗಿದೆ. ಹೀಗೇ ಪ್ರತೀ ದಿನ ಕೂಡ 58 ರೂಪಾಯಿ ರೀಚಾರ್ಜ್‌ ಮಾಡಿಸುತ್ತಿದ್ದರೆ ಪ್ರತೀದಿನ ಕೂಡ ಅತೀ ಹೆಚ್ಚಿನ ಇಂಟರ್‌ ನೆಟ್ ಸೇವೆಯನ್ನು ನೀವು ಪಡೆಯಬಹುದಾಗಿದೆ,

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್‌ಲೋಡ್‌ ಸ್ಕಾಲರ್ಶಿಪ್‌ ಅಪ್ಲಿಕೇಶನ್Click Here
ಅಧಿಕೃತ ವೆಬ್‌ ಸೈಟ್Click Here

ಏರ್‌ಟೆಲ್ 4G ಡೇಟಾ 19 ರೂ ರೀಚಾರ್ಜ್ ಸೇವೆಯನ್ನು ಪಡೆಯುವುದು ಹೇಗೆ ?

ಎರ್‌ ಟೆಲ್‌ 19 ರೂ ರೀಚಾರ್ಜ್‌ 1GB ಡೇಟಾವನ್ನು ಪಡೆಯಬೇಕೆಂದರೆ ಎರ್‌ ಟೆಲ್‌ ಅದಿಕೃತ ವೆಬ್‌ ಸೈಟ್‌ www.airtel.in/bank/mobile-prepaid ಮೇಲೆ ಕ್ಲಿಕ್‌ ಮಾಡಿ 19 ರೂ ಏರ್‌ ಟೆಲ್‌ ರೀಚಾರ್ಜ್‌ ಪ್ಲಾನ್‌ ಅನ್ನು ಆಯ್ಕೆ ಮಾಡಿಕೊಂಡು ರೀಚಾರ್ಜ್‌ ಮಾಡಬಹುದಾಗಿದೆ.

ಇತರೆ ವಿಷಯಗಳು:

ವರ್ಷಕ್ಕೆ 50,000 ಸಿಗತ್ತೆ ವಿದ್ಯಾರ್ಥಿಗಳೇ ಇಂದೇ ಅಪ್ಲೈ ಮಾಡಿ

ಏರ್‌ಟೆಲ್ ರೀಚಾರ್ಜ್ ಡಿಸೆಂಬರ್‌ ಧಮಾಕ Offer 2022 ಈ ರೀಚಾರ್ಜ್‌ ಮಾಡಿ ಸಂಪೂರ್ಣ 1 ವರ್ಷ ಉಚಿತ Offer

ಹೊಸ ಹೈಟೆಕ್‌ ಬೈಕ್ 75kmpl ಮೈಲೇಜ್‌ನೊಂದಿಗೆ

ವರ್ಷಕ್ಕೆ 60 ಸಾವಿರ ಉಚಿತ ಸರೋಜಿನಿ ದಾಮೋದರನ್ ಫೌಂಡೇಶನ್ ವಿದ್ಯಾರ್ಥಿವೇತನ

Leave a Reply