ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರಿಗೆ 75 ಯುನಿಟ್‌ ವಿದ್ಯುತ್‌ ಉಚಿತ, ಅಮೃತ್‌ ಜ್ಯೋತಿ ಯೋಜನೆ 2023

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ಉಚಿತವಾಗಿ ರೇಷನ್‌ ಕಾರ್ಡ್‌ ಇದ್ದವರಿಗೆ ವಿದ್ಯುತ್‌ ಅನ್ನು 75 ಯುನಿಟ್‌ ಉಚಿತವಾಗಿ ಪ್ರತಿ ತಿಂಗಳಿಗೆ ನೀಡಲಾಗುತ್ತದೆ. ಅಮೃತ್‌ ಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು ಉಚಿತ ವಿದ್ಯುತ್‌ ಅನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಸರ್ಕಾರವು ಹಲವಾರು ರೀತಿಯಲ್ಲಿ ಜನಸಾಮನ್ಯರಿಗೆ ಅನುಕೂಲಕ್ಕಾಗಿ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

amrutha jeevana yojana 2023 new update karnataka
amrutha jeevana yojana 2023 new update karnataka
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಅಮೃತ್‌ ಜ್ಯೋತಿ ಯೋಜನೆ 2023 ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಸರ್ಕಾರ
ಯೋಜನೆ ಹೆಸರುಅಮೃತ್‌ ಜ್ಯೋತಿ ಯೋಜನೆ 2023
ಪ್ರಯೋಜನಗಳು 75 ಯುನಿಟ್‌ ವಿದ್ಯುತ್‌ ಉಚಿತ
ಅಪ್ಲಿಕೇಶನ್‌ ವಿಧಾನಆನ್ಲೈನ್‌ ಮೂಲಕ

ಅಮೃತ್‌ ಜ್ಯೋತಿ ಯೋಜನೆ 2023 :

ಬಿಪಿಎಲ್‌ ಕಾರ್ಡ್‌ ಹೊಂದಿರುವ ಎಸ್ ಸಿ /ಎಸ್ಟಿ ಗ್ರಾಹಕರಿಗೆ ಮಾಸಿಕ 75 ಯುನಿಟ್‌ ಉಚಿತ ವಿದ್ಯುತ್‌ ನೀಡಲಾಗುತ್ತದೆ. ಸರ್ಕಾರವು ಜನಸಾಮಾನ್ಯರ ಹಿತದೃಷ್ಠಿಯಿಂದ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅರ್ಹ ಗ್ರಾಹಕರು ಸೂಕ್ತ ದಾಖಲೆಗಳೊಂದಿಗೆ ಬೆಸ್ಕಾಂನ ಉಪವಿಭಾಗಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೆಯೇ ನಿಮ್ಮ ಹತ್ತಿರದ ಗ್ರಾಮ ಒನ್‌ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಬೇಕಾಗುವ ದಾಖಲೆಗಳು :

  • ಬಿಪಿಎಲ್‌ ಕಾರ್ಡ್‌ ಜೆರಾಕ್ಸ್‌
  • ಆಧಾರ್‌ ಕಾರ್ಡ್‌ ಜೆರಾಕ್ಸ್‌
  • ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌
  • ಆದಾಯ ಪ್ರಮಾಣ ಪತ್ರ

ನೇರ ನಗದು ವರ್ಗಾವಣೆ (DBT) ಮೂಲಕ ಗ್ರಾಹಕರಿಗೆ 75 ಯುನಿಟ್ ಗಳ ವಿದ್ಯುತ್‌ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಅರ್ಹ ಗ್ರಾಹಕರು ಇಂದೇ ನಿಮ್ಮ ಸಮೀಪದ ಬೆಸ್ಕಾಂ ಉಪವಿಭಾಗಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಹೊಸ ರೇಷನ್‌ ಕಾರ್ಡ್‌ ಅರ್ಜಿ ಪ್ರಾರಂಭ, ರೇಷನ್‌ ಕಾರ್ಡ್‌ ತಿದ್ದುಪಡಿ ಪ್ರಾರಂಭ, ಸಂಪೂರ್ಣ ಮಾಹಿತಿ ಇಲ್ಲಿದೆ

ಹೊಸ ಅರ್ಜಿಗಳ ಆಹ್ವಾನ, ಸರ್ಕಾರದಿಂದ ಹೊಸ ಅಪ್ಡೇಟ್ ಗಂಗಾ ಕಲ್ಯಾಣ ಯೋಜನೆ 2023-24

Leave a Reply