ಇಂದಿನ ಅಡಿಕೆ ಮಾರುಕಟ್ಟೆ ಬೆಲೆ Areca Nut Market Prices Karnataka 11 ಜನವರಿ 2023 ರಂತೆ ಕರ್ನಾಟಕ ಅಡಿಕೆ ಮಾರುಕಟ್ಟೆ ಬೆಲೆಗಳು ಅಡಿಕೆ ರೇಟ್ today arecanut rate today adike rate
Adike Market Rate Today

ಹಲೋ ಸ್ನೇಹಿತರೆ ಇಲ್ಲಿ ನಾವು ಪ್ರತಿದಿನದ ಅಡಿಕೆ ಮಾರುಕಟ್ಟೆ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿತಿಳಿಸಿರುತ್ತೇವೆ. ಈ ಲೇಖನದಲ್ಲಿ ನೀವು ಪ್ರತಿ ದಿನವೂ ಕೂಡ ಏರಿಕೆ ಇಳಿಕೆಯಾಗುತ್ತಿರುವ ಅಡಿಕೆಯ ವಿಧಗಳಾದ ರಾಶಿ ಇಡಿ ಅಡಿಕೆ, ಕೆಂಪು ಗೋಟು, ಬೆಟ್ಟೆ ಅಡಿಕೆ, ಚಾಲಿ ಅಡಿಕೆ, ಸಿಪ್ಪೆ ಚಾಲಿ ಹಾಗು ಬಿಳಿ ಗೋಟು ಅಡಿಕೆ ಬೆಲೆಗಳನ್ನು ತಿಳಿಯಬಹುದಾಗಿದೆ. ಹಾಗು ಅನೇಕ ತಾಲ್ಲೂಕುಗಳ ಇಂದಿನ ಅಡಿಕೆಯ ಬೆಲೆಗಳನ್ನ ಈ ಲೇಖನದಲ್ಲಿ ತಿಳಿಸಿದ್ದೇವೆ. ನೀವು ಇಲ್ಲಿ ಪ್ರತೀ ದಿನವೂ ಕೂಡ ಇಂದಿನ ಅಡಿಕೆ ಬೆಲೆಗಳನ್ನು ತಿಳಿಯಬಹುದು ಹಾಗೆಯೇ ನಮ್ಮ Salahe.in ಅನ್ನು ನೀವು ಸೇವ್ ಮಾಡಿಕೊಳ್ಳಿ. ಇದರಿಂದ ನಿಮಗೆ ಪ್ರತಿ ದಿನದ ಅಡಿಕೆ ಬೆಲೆಯು ತುಂಬಾ ಸುಲಭವಾಗಿ ನಮ್ಮ ವೆಬ್ ಸೈಟ್ ನ ಮೂಲಕ ನೀವು ನೋಡಬಹುದಾಗಿದೆ.
ಪ್ರತೀ ದಿನದ ಅಡಿಕೆ ಬೆಲೆಯನ್ನು ನಿಮ್ಮ ವಾಟ್ಸಾಪ್ ನಲ್ಲಿ ಪಡೆಯಲು ಕೆಳಗಿನ ವಾಟ್ಸಾಪ್ ಹಾಗು ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇಂದಿನ ಅಡಿಕೆ ರೇಟ್ :
ಕ್ರಮ ಸಂಖ್ಯೆ | ಮಾರುಕಟ್ಟೆ ಸ್ಥಳ | ವೆರೈಟಿ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
---|---|---|---|---|
01 | ಚೆನ್ನಗಿರಿ | ರಾಶಿ ಇಡಿ | 45099 | 47272 |
02 | ಶಿವಮೊಗ್ಗ | ಬೆಟ್ಟೆ | 47099 | 53982 |
0.3 | ಶಿವಮೊಗ್ಗ | ಗೊರಬಲು | 17006 | 35649 |
04 | ಶಿವಮೊಗ್ಗ | ರಾಶಿ ಇಡಿ | 40699 | 46860 |
05 | ಶಿವಮೊಗ್ಗ | ಸರಕು | 45099 | 80020 |
06 | ಶಿವಮೊಗ್ಗ | ರಾಶಿ ಇಡಿ ಹೊಸದು | 40699 | 46860 |
08 | ಹೊಸನಗರ | ರಾಶಿ ಇಡಿ | 44809 | 47670 |
09 | ಹೊಸನಗರ | ಕೆಂಪುಗೋಟು | 29821 | 36849 |
10 | ಸಾಗರ | ರಾಶಿ ಇಡಿ | 42599 | 47329 |
11 | ಸಾಗರ | ಕೆಂಪುಗೋಟು | 26989 | 37199 |
12 | ಸಾಗರ | ಬಿಳೆ ಗೋಟು | 18110 | 31599 |
13 | ಸಾಗರ | ಚಾಲಿ | 32600 | 39549 |
14 | ತೀರ್ಥಹಳ್ಳಿ | ರಾಶಿ ಇಡಿ | 40166 | 47229 |
15 | ತೀರ್ಥಹಳ್ಳಿ | ಸಿಪ್ಪೆ ಗೋಟು | 30009 | 36099 |
16 | ತೀರ್ಥಹಳ್ಳಿ | ಸರಕು | 55003 | 82017 |
17 | ತೀರ್ಥಹಳ್ಳಿ | ಗೊರಬಲು | 30009 | 36099 |
18 | ಸೊರಬ | ರಾಶಿ ಇಡಿ | 44509 | 46509 |
19 | ಸೊರಬ | ಗೊರಬಲು | 30,019 | 30,019 |
20 | ಶಿರಸಿ | ರಾಶಿ ಇಡಿ | 39699 | 46489 |
21 | ಶಿರಸಿ | ಕೆಂಪುಗೋಟು | 31899 | 33899 |
22 | ಶಿರಸಿ | ಬೆಟ್ಟೆ | 26218 | 44699 |
23 | ಶಿರಸಿ | ಚಾಲಿ | 31299 | 44001 |
24 | ಶಿರಸಿ | ಬಿಳೆ ಗೋಟು | 19899 | 35400 |
25 | ಭದ್ರಾವತಿ | ರಾಶಿ ಇಡಿ | 44899 | 46809 |
26 | ದಾವಣಗೆರೆ | ರಾಶಿ ಇಡಿ | 22100 | 46269 |
27 | ಸಿದ್ದಾಪುರ | ರಾಶಿ ಇಡಿ | 43699 | 46399 |
28 | ಸಿದ್ದಾಪುರ | ಕೆಂಪುಗೋಟು | 29999 | 37889 |
29 | ಸಿದ್ದಾಪುರ | ಚಾಲಿ | 39409 | 42499 |
30 | ಸಿದ್ದಾಪುರ | ಬಿಳೆ ಗೋಟು | 29899 | 33999 |
31 | ಸಿದ್ದಾಪುರ | ತಟ್ಟಿ ಬೆಟ್ಟೀ | 38409 | 43099 |
32 | ಹೊನ್ನಾಳಿ | ರಾಶಿ ಇಡಿ | 46099 | 46099 |
33 | ಕಾರ್ಕಳ | ರಾಶಿ ಇಡಿ | 40000 | 54500 |
34 | ಕುಂದಾಪುರ | ಹೊಸ ಚಾಲಿ | 40000 | 49500 |
35 | ಶಿಕಾರಿಪುರ | ರಾಶಿ ಇಡಿ | 41860 | 54206 |
36 | ಯಲ್ಲಾಪುರ | ರಾಶಿ ಇಡಿ | 45479 | 53019 |
37 | ಯಲ್ಲಾಪುರ | ಬಿಳೆ ಗೋಟು | 24899 | 35899 |
38 | ಯಲ್ಲಾಪುರ | ಕೆಂಪುಗೋಟು | 27199 | 35100 |
39 | ಯಲ್ಲಾಪುರ | ತಟ್ಟಿ ಬೆಟ್ಟೀ | 37599 | 44899 |
40 | ಯಲ್ಲಾಪುರ | ಚಾಲಿ | 36491 | 43299 |
ಇತರೆ ವಿಷಯಗಳು:
ಸರ್ಕಾರದ ಹೊಸ ನಾಣ್ಯ ಬಿಡುಗಡೆ ಈ ನಾಣ್ಯ ನಿಮ್ಮ ಹತ್ರ ಇದ್ರೆ ನೀವೆ ಅದೃಷ್ಠವಂತರು ಯಾಕೆ ಗೊತ್ತ ಇಲ್ಲಿ ನೋಡಿ
ಕೇವಲ 70 ರೂಪಾಯಿಯ ಹೂಡಿಕೆಯಲ್ಲಿ ನಿಮಗೆ 48 ಲಕ್ಷ ರೂಪಾಯಿ ಸಿಗುತ್ತದೆ
ಕರೆಂಟ್ ಬಿಲ್ ಕಟ್ಟುವ ಅಗತ್ಯವಿಲ್ಲ ಮೋದಿ ಸರ್ಕಾರದ ಈ ಉಚಿತ ಸಬ್ಸಿಡಿ ಸೋಲಾರ್ ಯೋಜನೆ