ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ,ಮದುವೆಯಲ್ಲಿ, ಅತಿಥಿಗಳು ಸಿಂಹಾಸನದ ಮೇಲೆ ಕುಳಿತು ರಾಜರು ಮತ್ತು ಚಕ್ರವರ್ತಿಗಳಂತೆ ರಾಜಮನೆತನದ ಶೈಲಿಯಲ್ಲಿ ಆಹಾರವನ್ನು ಸೇವಿಸುತ್ತಿರುವುದು ಅಂದರೆ ಹಿಂದಿನ ಕಾಲದಲ್ಲಿ ರಾಜಮನೆತನದವರು ಊಟಕ್ಕೆ ಬಂಗಾರದ ತಟ್ಟೆ ಮತ್ತು ಛೇರ್ ಗಳನ್ನು ಬಳಸುತ್ತಿದ್ದರಂತೆ ಅದೇ ರೀತಿ ಈಗಿನ ಕಾಲದಲ್ಲಿ ಬಂಗಾರದ ತಟ್ಟೆ ಬಳಸುತ್ತಿರುವುದು ಅಚ್ಚರಿಯ ವಿಷಯವಾಗಿದೆ ಹಾಗಾದರೆ ಇವರು ರಾಜ ವಂಶಸ್ಥರೇ ವೀಡಿಯೋ ಜನರಲ್ಲಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ ಈ ಕೆಳಗಿನ ಲೇಖನದಲ್ಲಿ ಈ ವೀಡಿಯೋ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಮದುವೆಯಲ್ಲಿ ಅತಿಥಿಗಳಿಗಾಗಿ ಊಟದ ವ್ಯವಸ್ಥೆಗಾಗಿ ಯಾವಾಗಲೂ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ, ಆದರೆ ಸಾಮಾನ್ಯವಾಗಿ ವಿಶೇಷ ಸಮಾರಂಬಗಳಲ್ಲಿ ಕುರ್ಚಿ ಟೇಬಲ್ ಬಾಳೆದೆಲೆ ಊಟ ತಟ್ಟೆ ಊಟ ಬಳಸುವುದು ರೂಡಿ ಆದರೆ ಈ ಮದುವೆ ಸ್ಮರಣೀಯವಾಗಿಸಬಹುದು ಮತ್ತು ಅತಿಥಿಗಳು ಸಹ ಸಂತೋಷದಿಂದ ಹೋಗುತ್ತಾರೆ ಮತ್ತು ಹೊಗಳುತ್ತಾರೆ. ಅನೇಕರು ಇದಕ್ಕಾಗಿ ಸಾಕಷ್ಟು ಖರ್ಚು ಕೂಡ ಮಾಡುತ್ತಾರೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ವಿಡಿಯೋ ದಕ್ಷಿಣ ಭಾರತದ ಬಗ್ಗೆ ಹೇಳಲಾಗುತ್ತಿದೆ. ಮದುವೆ ಸಮಾರಂಭದಲ್ಲಿ ಅತಿಥಿಗಳಿಗೆ ಊಟ ಮಾಡಲು ಇಂತಹ ವ್ಯವಸ್ಥೆ ಮಾಡಿರುವುದು ಎಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಅತಿಥಿಗಳಿಗಾಗಿ ಸಿಂಹಾಸನ ರೀತಿಯ ರಾಜ ಕುರ್ಚಿಗಳನ್ನು ಅಳವಡಿಸಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ತಟ್ಟೆ ಇಟ್ಟುಕೊಂಡು ಊಟ ಮಾಡುತ್ತಿರುವ ಸ್ಟ್ಯಾಂಡ್ ಕೂಡ ವಿಶೇಷವಾಗಿದೆ. ಚಿನ್ನದ ಬಣ್ಣದ ಕುರ್ಚಿಗಳು ಮತ್ತು ನವಿಲು ಚಿತ್ರದ ತಟ್ಟೆಯ ಸ್ಟ್ಯಾಂಡ್ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. @adarshahgd ಎಂಬ ಬಳಕೆದಾರರಿಂದ ಈ ವೀಡಿಯೊವನ್ನು Twitter ನಲ್ಲಿ ವೈರಲ್ ಮಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ತುಂಬಾ ಜನರು ವೀಕ್ಷಣೆ ಮಾಡಿದ್ದಾರೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :
ಬಿಪಿ ಮತ್ತು ಶುಗರ್ ಇದ್ದವರಿಗೆ.! ಮೋದಿ ಕೊಟ್ರು ಬಂಪರ್ ಕೊಡುಗೆ, ದೇಶದ ಜನೆತೆಗೆ ಮಹತ್ವ ಪೂರ್ಣ ಯೋಜನೆ ಜಾರಿ
ಪ್ರತಿ ತಿಂಗಳು 1 ಸಾವಿರದಿಂದ 5000 ಸಾವಿರ ಹಣ ಬರುತ್ತೆ.! ಮೋದಿಯವರ ಈ ಯೋಜನೆಗೆ ಅರ್ಜಿ ಸಲ್ಲಿಸಿ, ತಪ್ಪದೇ ನೋಡಿ