ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ರೈತ ಭಾಂದವರಿಗೆ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೃಷಿಕರಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸಿದೆ. ಸರ್ಕಾರವು ರೈತರಿಗೆ ಬೆಳೆ ವಿಮೆ ಪರಿಹಾರ ಹಣವನ್ನು ಎಲ್ಲಾ ರೈತರಿಗೆ ನೀಡುತ್ತಿದೆ. ರೈತರಿಗೆ ಬೆಳೆ ವಿಮೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೀಡಲಾಗುತ್ತದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಫಸಲ್ ಭೀಮಾ ಯೋಜನೆಯಡಿ ಕೃಷಿ ಇಲಾಖೆಯು ಪ್ರಸಕ್ತ ವರ್ಷದಲ್ಲಿ ಮುಂಗಾರು ಹಂಗಾಮಿನ ಬೆಳೆಯ ವಿಮೆಗೆ ಮೊತ್ತವನ್ನು ಪಾವತಿ ಮಾಡಲಾಗಿದೆ. ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಈ ಮೂಲಕ ವಿಮೆಗಾಗಿ ಒಂದು ವರ್ಷ ಕಾಯಬೇಕಿದ್ದ ಕೃಷಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ.
2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಉಂಟಾಗಿ ನಷ್ಟವನ್ನು ಅನುಭವಿಸಿದ ಒಟ್ಟು 10 ಲಕ್ಷಕ್ಕಿಂತ ಹೆಚ್ಚು ರೈತರಿಗೆ 973 ಕೋಟಿ ಹಣವನ್ನು ನಿಗದಿಪಡಿಸಲಾಗಿದೆ. ವಿಮಾ ಕಂಪನಿಯಿಂದ ಪರಿಹಾರ ಹಣ ನೀಡಲು ಸರ್ಕಾರಕ್ಕೆ ಮಾಹಿತಿಯನ್ನು ವಿಮಾ ಕಂಪನಿ ತಿಳಿಸಿದೆ. ಅದರಲ್ಲಿ ಈಗಾಗಲೇ 5.59 ಲಕ್ಷ ಜನರಿಗೆ 297 ಕೋಟಿ ಹಣವನ್ನು ಜಮಾ ಮಾಡಲಾಗಿದೆ. ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
6,171 ವಿಮಾ ಘಟಕಗಳಿಗೆ ಬೆಳೆ ನಷ್ಟ ಪರಿಹಾರವನ್ನು ನಿಗದಿಪಡಿಸಲಾಗಿದೆ. ಬಾಕಿ ಇರುವ 4 ಲಕ್ಷಕ್ಕಿಂತ ಹೆಚ್ಚು ರೈತರಿಗೆ 675 ಕೋಟಿ ರು ಪರಿಹಾರ ಹಣವನ್ನು ವಿಮೆ ಮಾಡಿದ ವರ್ಷದಲ್ಲೇ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ 4 ವರೆ ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಇದೇ ಮಾರ್ಚ್ ತಿಂಗಳಿನಲ್ಲಿ ಪರಿಹಾರ ಹಣ ಜಮೆ ಆಗಲಿದೆ. ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 6,171 ವಿಮಾ ಘಟಕಗಳಿಗೆ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ.
ರೈತರ ಖಾತೆಗೆ ವರ್ಗಾಯಿಸುವಂತೆ ಈ ಬಾರಿ ವಿಮೆಯನ್ನು ಮಾಡಿಸಿದ ರೈತರಿಗೆ ಈ ವರ್ಷದ ಪ್ರಸ್ತುತ ಅಂತ್ಯದ ಒಳಗೆ ವಿಮೆ ಹಣವನ್ನು ಪಾವತಿ ಮಾಡಬೇಕು. ಇದಕ್ಕೆ ವಿಮಾ ಸಂಸ್ಥೆಗಳು ಒಪ್ಪಿಕೊಂಡಿದ್ದು, ಬಾಕಿ ಇರುವ ರೈತರಿಗೆ ಪರಿಹಾರ ಹಣವನ್ನು ನಿಡಲಾಗುವುದು ಎಂದು ತಿಳಿಸಲಾಗಿದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :
ಅರಣ್ಯ ಇಲಾಖೆಯಲ್ಲಿ ಆರಾಮಾಗಿ ಕೆಲಸ ಮಾಡುವ ಅವಕಾಶ! ಫಾರೆಸ್ಟ್ ಇಲಾಖೆಯಿಂದ ಯುಗಾದಿ ಹಬ್ಬಕ್ಕೆ ಭರ್ಜರಿ ಉದ್ಯೋಗವಕಾಶ! Forest Department New Recruitment 2023
ಬಿಪಿ ಮತ್ತು ಶುಗರ್ ಇದ್ದವರಿಗೆ.! ಮೋದಿ ಕೊಟ್ರು ಬಂಪರ್ ಕೊಡುಗೆ, ದೇಶದ ಜನೆತೆಗೆ ಮಹತ್ವ ಪೂರ್ಣ ಯೋಜನೆ ಜಾರಿ
ಪ್ರತಿ ತಿಂಗಳು 1 ಸಾವಿರದಿಂದ 5000 ಸಾವಿರ ಹಣ ಬರುತ್ತೆ.! ಮೋದಿಯವರ ಈ ಯೋಜನೆಗೆ ಅರ್ಜಿ ಸಲ್ಲಿಸಿ, ತಪ್ಪದೇ ನೋಡಿ
ಕೇವಲ 20 ಪ್ರಶ್ನೆ! ವಿಜೇತರಿಗೆ ಉಚಿತ 5 ಸಾವಿರ ನಗದು ಬಹುಮಾನ! ರಸಪ್ರಶ್ನೆ ಕಾರ್ಯಕ್ರಮ! ತಡ ಮಾಡಬೇಡಿ ಇಂದೇ ಹೀಗೆ ಅಪ್ಲೇ ಮಾಡಿ