ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ರೈತರೇ ನಿಮಗೆ ಶುಭ ಸುದ್ದಿ ಬಂದಿದೆ ಅದೇನೆಂದರೆ, ದುಪ್ಪಟ್ಟು ಬೆಳೆ ಪರಿಹಾರ ಹಣವನ್ನು ಘೋಷಣೆ ಮಾಡಲಾಗಿದೆ. ಇದು ನಿಮಗೆ ಖುಷಿಯ ವಿಚಾರವಾಗಿದೆ ಎನ್ನಬಹುದು. ನಿಮ್ಮ ಬೆಳೆ ಹಾನಿಗೊಳಗಾದರೆ ಸರ್ಕಾರವು ನಿಮಗೆ 1 ಲಕ್ಷ ರೂ ಹಣವನ್ನು ನೀಡಲಾಗುತ್ತದೆ. ಇದರಿಂದ ನಿಮಗೆ ಬಹಳ ಉಪಯೋಗ ಅಥವಾ ಪ್ರಯೋಜನವಾಗುತ್ತದೆ ಎಂದು ಹೇಳಬಹುದು. ಇದರ ಸಹಾಯವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು. ಸರ್ಕಾರವು ಬೆಳೆ ನಾಶ ವಾಗಿದ್ದರೆ ಮತ್ತು ಕಾಡು ಪ್ರಾಣಿಗಳು ಬೆಳೆಯನ್ನು ನಾಶ ಮಾಡಿದ್ದರೆ ಅಂತಹ ರೈತನಿಗೆ 1 ಲಕ್ಷ ಹಣವನ್ನು ಬೆಳೆ ಪರಿಹಾರ ಹಣವಾಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಬೆಳೆ ಪರಿಹಾರ ಘೋಷಣೆ 2023 ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕರ್ನಾಟಕ ರಾಜ್ಯ ಸರ್ಕಾರ 2023 |
ಪ್ರಕಟಿಸಿದವರು | ಕರ್ನಾಟಕ ಸರ್ಕಾರ |
ಯೋಜನೆ ಹೆಸರು | ಬೆಳೆ ಪರಿಹಾರ ಹಣ ಘೋಷಣೆ |
ಫಲಾನುಭವಿ | ಎಲ್ಲಾ ರೈತರು |
ಪ್ರಯೋಜನಗಳು | 1 ಲಕ್ಷ ಪರಿಹಾರಧನ |
ಬೆಳೆ ಪರಿಹಾರ ಘೋಷಣೆ 2023
ಕಾಡು ಪ್ರಾಣಿಗಳಿಂದ ಉಂಟಾದ ಬೆಳೆ ಹಾನಿಗೆ ನೀಡುವ ಪರಿಹಾರದ ಗರಿಷ್ಠ ಮೊತ್ತವನ್ನು 50 ಸಾವಿರ ರೂ ಹಣವನ್ನು ಮೊದಲು ನೀಡುತ್ತಿದ್ದರು. ಆದರೆ ಈ ವರ್ಷ ಅದನ್ನು 1 ಲಕ್ಷ ಬೆಳೆ ಪರಿಹಾರ ಹಣವನ್ನು ಸರ್ಕಾರ ಹೆಚ್ಚಿಸಿದೆ. ಇದರಿಂದ ರೈತರ ಬಹುಕಾಲದ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ. ವನ್ಯ ಪ್ರಾಣಿಗಳಿಂದ ಉಂಟಾಗುವ ಜಾನುವಾರುಗಳ ಪ್ರಾಣ ಹಾನಿ ಮತ್ತು ಬೆಳೆ ಹಾನಿಗೆ ಪರಿಹಾರ ಹೆಚ್ಚಿಸುವ ಮೂಲಕ ಸರ್ಕಾರ ಮತ್ತು ಅರಣ್ಯ ಇಲಾಖೆ ಗ್ರಾಮೀಣ ಜನರಿಗೆ ನೆರವಾಗಿದೆ. ಇದರಿಂದ ರೈತರಿಗೆ ಎಷ್ಟೋ ಒಳ್ಳೆಯದಾಗಿದೆ.
ಯಾವ ಬೆಳೆಗಳಿಗೆ ಹಾನಿ ಆದರೆ ಪರಿಹಾರ ಸಿಗುತ್ತೆ ಅಂತಹ ಬೆಳೆಗಳೆಂದರೆ :
ಅಡಿಕೆ, ತೆಂಗು, ಮಾವು, ಭತ್ತ, ರಾಗಿ, ನೆಲಗಡಲೆ, ಟೊಮ್ಯಾಟೋ, ಹಿಪ್ಪುನೇರಳೆ, ಸೇರಿ ಹೀಗೆ ಒಟ್ಟಾರೆ 64 ಬೆಳೆಗಳ ಪರಿಹಾರ ಮೊತ್ತವನ್ನು ಕರ್ನಾಟಕ ಸರ್ಕಾರ ಎರಡು ಪಟ್ಟು ಹೆಚ್ಚಿಸಲಾಗಿದೆ. 50 ಸಾವಿರದಿಂದ 1 ಲಕ್ಷದವರೆಗೆ ಬೆಳೆ ಪರಿಹಾರ ಹಣವನ್ನು ಹೆಚ್ಚಿಸಲಾಗಿದೆ. ಪ್ರತಿಯೊಬ್ಬ ರೈತನು ಬೆಳೆ ಹಾನಿಗೊಳಗಾದರೆ ಅಥವಾ ಯಾವುದೇ ಕಾಡು ಪ್ರಾಣಿಗಳಿಂದ ಬೆಳೆ ನಾಶಗೊಂಡರೆ ಸರ್ಕಾರದಿಂದ ಇಂತಹ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸರ್ಕಾರ ತಿಳಿಸಿದೆ. ಇದು ರೈತರ ಹಿತದೃಷ್ಠಿಯಿಂದ ಸರ್ಕಾರ ಕೈಗೊಂಡ ಅದ್ಭುತ ಘೋಷಣೆಯಾಗಿದೆ.
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಲೆಬರ್ ಕಾರ್ಡ್ ಇದ್ದವರಿಗೆ 20 ಸಾವಿರ ರುಪಾಯಿ ಉಚಿತ, ಪಡೆಯುವುದು ಹೇಗೆ ಇಲ್ಲಿದೆ ನೋಡಿ ಸರ್ಕಾರದ ಹೊಸ ಪಟ್ಟಿ ಬಿಡುಗಡೆ
ರೈತರೇ ನಿಮಗೆ ಸಿಹಿ ಸುದ್ದಿ, ನಿಮ್ಮ ಮನೆಗೆ ಉಚಿತ PM ಸೋಲಾರ್ ಯೋಜನೆ 2023 ಈ ಕೂಡಲೇ ಅರ್ಜಿ ಸಲ್ಲಿಸಿ