ದೀಪಾವಳಿ ಬಿಗ್‌ ಆಫರ್:‌ ಹಬ್ಬಕ್ಕೂ ಮೊದಲೇ ಸರ್ಕಾರಿ ನೌಕರರಿಗೆ ಬೋನಸ್‌ ಘೋಷಣೆ

ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ ದೀಪಾವಳಿ ದೀಪಾವಳಿ ಹಬ್ಬಕ್ಕೆ ತಮ್ಮೆಲ್ಲರಿಗೂ ಸ್ವಾಗತ. ದೀಪಾವಳಿ ಹಬ್ಬವನ್ನು ಎಲ್ಲರಿಗೂ ಸಹ ದೊಡ್ಡ ಸಂತೋಷದ ಹಬ್ಬವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಭಾರತದಲ್ಲಿ ದೊಡ್ಡ ಹಬ್ಬವೆಂದು ಆಚರಿಸಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಖಾಸಗಿ ಕಂಪನಿ ನೌಕರರು ಬೋನಸ್ ನೀರೀಕ್ಷೆಯಲ್ಲಿ ಇರುತ್ತಾರೆ ಮತ್ತು ಖಾಸಗಿ ಕಂಪನಿಗಳು ಸಹ ನೌಕರರಿಗೆ ಬೋನಸ್‌ ನೀಡುತ್ತವೆ. ಹಾಗೆ ಸರ್ಕಾರಿ ನೌಕರರಿಗೂ ಸಹ ದೀಪಾವಳಿ ಹಬ್ಬಕ್ಕೆ ಬಂಪರ್‌ ಘೋಷಣೆಯಾಗಿದೆ ಇದೀಗ ಸರ್ಕಾರಿ ನೌಕರರಿಗೂ ಬೋನಸ್ ಘೋಷಿಸಲಾಗಿದೆ. ಯಾವ ನೌಕರರಿಗೆ ಎಷ್ಟು ಬೋನಸ್‌ ನೀಡಲಾಗುತ್ತಿದೆ ಯಾವಾಗ ನೀಡಲಾಗುತ್ತದೆ ಎಂದು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Bonus announcement for government employees

ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್

ದೀಪಾವಳಿಗೂ ಮುನ್ನವೇ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಬಂದಿದೆ. ಇದೀಗ ರಾಜ್ಯ ಸರ್ಕಾರಿ ನೌಕರರಿಗೆ ಬೋನಸ್ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಘೋಷಣೆಯ ಅಡಿಯಲ್ಲಿ, ಉದ್ಯೋಗಿಗಳಿಗೆ 7000 ರೂಪಾಯಿಗಳ ದೀಪಾವಳಿ ಬೋನಸ್ ನೀಡಲಾಗುವುದು. ಈ ವಿಷಯವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ.

ನೌಕರರಿಗೆ ಎಷ್ಟು ಸಿಗಲಿದೆ ಬೋನಸ್

ಸ್ನೇಹಿತರೇ ದೆಹಲಿ ಸರ್ಕಾರದ ಎಲ್ಲಾ ನೌಕರರು ನನ್ನ ಕುಟುಂಬವಿದ್ದಂತೆ. ಹಬ್ಬಗಳ ಈ ತಿಂಗಳಲ್ಲಿ, ದೆಹಲಿ ಸರ್ಕಾರದ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಉದ್ಯೋಗಿಗಳಿಗೆ 7000 ರೂಪಾಯಿಗಳ ಬೋನಸ್ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಎಲ್ಲಾ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ದೀಪಾವಳಿಯ ಶುಭಾಶಯವನ್ನೂ ಸಹ ಕೋರಲಾಗಿದೆ .

ಇತರೆ ವಿಷಯಗಳು

Leave a Reply