ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯ ಸರ್ಕಾರವು ಮಹಿಳೆಯರಿಗೆ ಸ್ವಾಲಂಬಿಗಳಾಗಲು ಹಲವಾರು ಸಹಾಯಧನವನ್ನು ನೀಡಲಾಗಿದೆ. ಹಾಗೆಯೇ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ 10 ಸಾವಿರ ಉಚಿತ ಸಹಾಯಧನವನ್ನು ನೀಡಲಾಗುತ್ತದೆ. ಸರ್ಕಾರವು ಮಹಿಳೆಯರಿಗೆ ಅಂದರೆ ಅವರು ಜೀವನ ನಡೆಸಲು ಸ್ವಾವಲಂಬಿಯಾಗಿ ಬದುಕಲು ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕರ್ನಾಟಕ ಸರ್ಕಾರ |
ಫಲಾನುಭವಿಗಳು | ಮಹಿಳೆಯರು |
ಪ್ರಯೋಜನಗಳು | 10 ಸಾವಿರ ಸಹಾಯಧನ |
ಅಪ್ಲಿಕೇಶನ್ ವಿಧಾನ | ಆನ್ಲೈನ್ ಮೂಲಕ |
ಅಧಿಕೃತ ವೆಬ್ಸೈಟ್ | https://kmdconline.karnataka.gov.in/Portal/home |
ಯಾವ – ಯಾವ ಉದ್ದೇಶಗಳಿಗೆ ಸಾಲ ನೀಡಲಾಗುವುದು :
- ತಳ್ಳುಗಾಡಿ ವ್ಯಾಪಾರ
- ಬೀದಿ ಬದಿ ವ್ಯಾಪಾರ
- ಹೂವಿನ ವ್ಯಾಪಾರ
- ತರಕಾರಿ ವ್ಯಾಪಾರ
- ಕಿರಾಣಿ ಅಂಗಡಿ
- ಟೀ ಅಂಗಡಿ ವ್ಯಾಪಾರ
- ಕರ್ಪೂರ ಮಾಡುವ ವ್ಯಾಪಾರ
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಈ ಯೋಜನೆ ಪ್ರಯೋಜನಗಳು
- 2 ಸಾವಿರ ಸಬ್ಸಿಡಿ ನೀಡಲಾಗುವುದು
- 10 ಸಾವಿರ ಉಚಿತ ಸಾಲ ನೀಡಲಾಗುತ್ತದೆ.
ಅರ್ಹತೆಗಳು :
- ವಯಸ್ಸು 20 – 50 ವರ್ಷ ಆಗಿರಬೇಕು
- ಆಧಾರ್ ಕಾರ್ಡ್
- ಬಿಪಿಎಲ್ ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- ವಿಕಲಚೇತನರಿದ್ದರೆ ಅಂಗವಿಕಲ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ
- ವಿಧವೆಯರು ಗಂಡನ ಮರಣ ಪ್ರಮಾಣ ಪತ್ರ ಅಥವಾ ಪಿಂಚಣಿ ದಾಖಲೆ
ಅರ್ಜಿ ಸಲ್ಲಿಸುವುದು :
https://kmdconline.karnataka.gov.in/Portal/home ಭೇಟಿ ನೀಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಅಧಿಕೃತ ವೆಬ್ಸೈಟ್ | https://kmdconline.karnataka.gov.in/Portal/home |
ಇತರೆ ವಿಷಯಗಳು :
ಕಿಸಾನ್ ಕ್ರೆಡಿಟ್ ಕಾರ್ಡ್ ಮಾಡಿಸಿ 3 ಲಕ್ಷದವರೆಗೆ ಪಡೆಯಿರಿ ಕಡಿಮೆ ಬಡ್ಡಿದರದಲ್ಲಿ ಹೊಸ ಸಾಲ ಯೋಜನೆ
ಈ ಕಾರ್ಡ್ ಇದ್ದರೆ ತಿಂಗಳಿಗೆ 3 ಸಾವಿರ ಹಣ ಸಿಗತ್ತೆ! ಸರ್ಕಾರದಿಂದ ಹಣವನ್ನು Free ಆಗಿ ಪಡೆಯಿರಿ.