ಹಲೋ ಸ್ನೇಹಿತರೇ ನಮಸ್ಕಾರ, ಫೆಬ್ರವರಿ 1,2023 ರಲ್ಲಿ ಹಣಕಾಸು ಸಚಿವೆ ಆದ ನಿರ್ಮಲಾ ಸೀತಾರಾಮನ್ ಅವರು 2023-24 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನಮ್ಮ ಕರ್ನಾಟಕಕ್ಕೆ ಏನೆಲ್ಲಾ ಘೋಷಣೆಗಳನ್ನು ಮಾಡಿದ್ದಾರೆ ಎಂದು ನೋಡೋಣ, ಈ ಬಾರಿ ಕರ್ನಾಟಕ್ಕೆ ಅದ್ಭುತ ಘೋಷಣೆಯನ್ನು ಮಾಡಿದ್ದಾರೆ. ಇಂತಹ ಭರ್ಜರಿ ಘೋಷಣೆಗಳನ್ನು ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಎಲ್ಲರೂ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕೇಂದ್ರ ಸರ್ಕಾರ |
ಕೇಂದ್ರ ಬಜೆಟ್ | ಪ್ರಮುಖ ಘೋಷಣೆಗಳು |
ಬಜೆಟ್ ಘೋಷಣೆಯ ದಿನಾಂಕ | 01-02-2023 ಫೆಬ್ರವರಿ |
ಘೋಷಿಸಿದವರು | ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ |
ಕರ್ನಾಟಕಕ್ಕೆ ನೀಡಿದ ಸೂಪರ್ ಘೋಷಣೆಗಳು :
- ಭದ್ರಾ ಮೋಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲಾಗಿದೆ ಈ ಮೂಲಕ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಹೊರಹೊಮ್ಮಿದೆ. ಈ ಯೊಜನೆಗೆ 5,300 ಕೋಟಿ ರೂಗಳನ್ನು ಮೀಸಲಿಡಲಾಗಿದೆ.
- ಕರ್ನಾಟಕದ ಬರ ಪರಿಹಾರಕ್ಕೆ, ಬರ ನಿರ್ವಹಣೆಗೆ 53,00 ಕೋಟಿ ರೂ ಮಂಡನೆ ಮಾಡಲಾಗಿದೆ. ಇದೇ ವೇಳೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಾ ಈ ಬಾರಿಯ ಬಜೆಟ್ ನಲ್ಲಿ ಮಹಿಳೆಯರಿಗೆ, ಯುವಕರಿಗೆ, ರೈತರಿಗೆ, OBC ಸಮುದಾಯಕ್ಕೆ ಇವರಿಗೆ ಬಜೆಟ್ ನಲ್ಲಿ ಹೆಚ್ಚು ಮಾನ್ಯತೆ ನೀಡಲಾಗಿದೆ ಎಂದರು.
- ಆಧಾರ್, ಯುಪಿಐ, ಕೋವಿಡ್, ವಿಶ್ವ ಮಾನ್ಯತೆ ಸಿಕ್ಕಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ರೂ ಮೀಸಲಿಡಲಾಗಿದೆ. ಒಂದು ವರ್ಷ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.
- ಈ ಬಾರಿಯ ಬಜೆಟ್ ನಲ್ಲಿ ರೈಲ್ವೆ ಖಾತೆಗೆ 2.40 ಲಕ್ಷ ಕೋಟಿ ರುಪಾಯಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. 2013-14 ನೇ ಸಾಲಿನಲ್ಲಿ ಹಂಚಿಕೆ ಮಾಡಲಾದ ಅನುದಾನಕ್ಕಿಂತ 9 ಪಟ್ಟು ಹೆಚ್ಚು ಅನದಾನವನ್ನು ಈ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಮೀಸಲು ನೀಡಿದೆ. ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತಿದೊಡ್ಡ ಅನುದಾನ ಹಂಚಿಕೆಯಾಗಿದೆ.
- 5 ಜಿ ಸೇವೆಯನ್ನು ಬಳಸಿಕೊಂಡು 100 ಪ್ರಯೋಗಾಲಯವನ್ನು ಸ್ಥಾಪನೆ ಮಾಡಲಾಗುವುದು. ಕಾಮಗಾರಿಗಾಗಿ 5 ವರ್ಷಗಳ ಸಂಶೋಧನೆ ಮತ್ತ ಅಭಿವೃದ್ದಿ ಅನುದಾನವನ್ನು ನೀಡಲಾಗುವುದು. ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಹೊಸ ʼದೇಖೋ ಆಪನಾ ದೇಶʼ ಪ್ರವಾಸೋದ್ಯಮಕ್ಕೆ ಹೊಸ ಘೋಷಣೆ ಮಾಡಲಾಗಿದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
- 30 ಅಂತರಾಷ್ಟ್ರೀಯ ಕೌಶಲ್ಯ ತರಭೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಕೌಶಲ್ಯ ಅಭಿವೃದ್ದಿ ಯೋಜನೆ ಅಡಿಯಲ್ಲಿ 3 ಲಕ್ಷ ಯುವಕರಿಗೆ ತರಭೇತಿ ನೀಡಲಾಗುವುದು. 47 ಲಕ್ಷ ಯುವಕರಿಗೆ 3 ವರ್ಷಗಳವರೆಗೆ ಶಿಷ್ಯ ವೇತನ, ಪಿಎಮ್ ಕೌಶಲ್ ಅವರ ಅಡಿಯಲ್ಲಿ ಕೆಲಸದ ಸಮಯದಲ್ಲಿ ತರಬೇತಿ ನೀಡಲಾಗುವುದು.
- ಹಳೆಯ ಮಾಲಿನ್ಯಕಾರಕ ವಾಹನವನ್ನು ತೆಗೆದುಹಾಕಲು ಮತ್ತು ಅವುಗಳನ್ನು ಸ್ಕ್ರಾಪ್ ಮಡಲು ಹೆಚ್ಚುವರಿ ಹಣವನ್ನು ನೀಡಲಾಗುವುದು. ಮಾಲಿನ್ಯಕಾರಕ ವಾಹನದ ಸ್ಕ್ರಾಪಿಂಗ್ ನೀತಿಗಾಗಿ ಹಳೆಯ ವಾಹನವನ್ನು ತೆಗೆದುಕೊಳ್ಳಲು ಹಣವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
- ಬ್ಯಾಂಕಿಂಗ್ ನಿಯಂತ್ರಣ ಸುಧಾರಣೆ ಕಾಯ್ದೆ: ಡೇಟಾ ರಾಯಭಾರಿ ಕಛೇರಿಯನ್ನು ರಚಿಸಲಾಗುವುದು. ಇದರಿಂದ ಬ್ಯಾಂಕಿಂಗ್ ನಿಯಂತ್ರಣ ಸುಧಾರಣಾ ಕಾಯ್ದೆ ಸುಧಾರಿಸಲಿದೆ.
- ಡಿಪ್ಲೋಮಾ ಮತ್ತು ಪ್ರಮಾಣ ಪತ್ರ ನೀಡುವ ಸೇವೆಗೆ ಅಧಿಕಾರ ನೀಡಲಾಗುವುದು. ಕೀಟನಾಶಕಗಳಿಗಾಗಿ 10 ಸಾವಿರ ಜೈವಿಕ ಇನ್ಪುಟ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಎಲಿಡಿ ಟೆಲಿವಿಷನ್‌ಗಳು, ಎಲೆಕ್ಟ್ರಾನಿಕ್ ವಾಹನಗಳು, ಆಟಿಕೆಗಳು, ಬೈಸಿಕಲ್, ಜೈವಿಕ ಅನಿಲಕ್ಕೆ ಸಂಬಂಧಿಸಿದ ವಸ್ತುಗಳು, ಅಗ್ಗವಾಲಿವೆ. ಕಸ್ಟಂ ಸುಂಕವನ್ನು ಶೇಕಡಾ 13% ಕ್ಕೆ ಹೆಚ್ಚಿಸಲಾಗಿದೆ.
- ಮಹಿಳೆಯರಿಗಾಗಿ ಉಳಿತಾಯ ಯೋಜನೆಯನ್ನು ಘೋಷಿಸಲಾಗಿದೆ. 2 ಲಕ್ಷ ಉಳಿತಾಯದ ಮೇಲೆ 7.5 ಬಡ್ಡಿ ಲಭ್ಯವಿದೆ. ಹಿರಿಯ ನಾಗರೀಕರು 15 ಲಕ್ಷದ ಬದಲು, 30 ಲಕ್ಷ ಹಣವನ್ನು ಠೇವಣಿ ಇಡಬಹುದು.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಕೃಷಿಗೆ ಬಜೆಟ್ ನಲ್ಲಿ ಸಿಕ್ಕಿದ್ದು ಏನು? ರೈತರಿಗೆ ಭರ್ಜರಿ ಸಿಹಿ ಸುದ್ದಿ, 10 ಅದ್ಭುತ ಘೋಷಣೆಗಳು