Death Certificate Karnataka: ಮರಣ ಹೊಂದಿದವರು ಇದ್ದರೆ ಅವರ ಕುಟುಂಬದವರು ಈಗಲೇ ಮರಣ ಪ್ರಮಾಣ ಪತ್ರ ಮಾಡಿಸಿ, ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ಹಲೋ ಸ್ನೇಹಿತರೇ ನಮಸ್ಕಾರ, ನೀವು ನಿಮ್ಮ ಮನೆಯಲ್ಲಿ ಯಾರಾದರೂ ಮರಣ ಹೊಂದಿದಂತಹ ಸಂದರ್ಭದಲ್ಲಿ ಅವರ ಪ್ರಮಾಣ ಪತ್ರವನ್ನು ಮಾಡಿಸುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ. ಮರಣ ಪ್ರಮಾಣ ಪತ್ರವನ್ನು ಎಲ್ಲಿ ಮಾಡಿಸಬೇಕು, ಮಾಡಿಸುವ ವಿಧಾನ ಯಾವುದು, ಬೇಕಾಗುವ ದಾಖಲೆಗಳು, ಅರ್ಜಿ ಸಲ್ಲಿಸುವುದು ಹೇಗೆ ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Death Certificate Karnataka 2023
Death Certificate Karnataka 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಮರಣ ಪ್ರಮಾಣ ಪತ್ರ ಯಾಕೆ ಮಾಡಿಸಬೇಕು :

  • ಜಮೀನಿನ ವಿವಾದ, ಆಸ್ತಿ ಭಾಗ ಮತ್ತು ವಂಶಾವಳಿ ಪತ್ರಕ್ಕಾಗಿ ಮರಣ ಪ್ರಮಾಣ ಪತ್ರ ಕಡ್ಡಾಯವಾಗಲಿದೆ.
  • ಮರಣವಾದವರ ಹೆಸರಿನಲ್ಲಿ ಇನ್ಸೂರೆನ್ಸ್‌ ಮತ್ತು LIC ಹಣ ಪಡೆಯಲು ಬೇಕಾಗುತ್ತದೆ.
  • ಬ್ಯಾಂಕಿನಲ್ಲಿ FD,EPF,PPF ಮತ್ತು ಪೋಸ್ಟ್‌ ಆಫೀಸ್‌ ಸ್ಕೀಮ್ ಗಳ ಹಣ ತೆಗೆದುಕೊಳ್ಳಲು ಮರಣ ಪ್ರಮಾಣ ಪತ್ರ ಬೇಕಾಗುತ್ತದೆ.
  • ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿ ಮರಣ ಹೊಂದಿದರೆ ಅಂತ್ಯಕ್ರಿಯೆ ಖರ್ಚು ಸರ್ಕಾರದಿಂದ ಪಡೆಯಲು ಮರಣ ಪ್ರಮಾಣ ಪತ್ರ ಬೇಕಾಗುತ್ತದೆ.

ಮರಣ ಪ್ರಮಾಣ ಪತ್ರ ಮಾಡಿಸುವ ವಿಧಾನ :

ಆಧಾರ್‌ ಕಾರ್ಡ್‌ ನೊಂದಿಗೆ ಜನನ ಮರಣ ಶಾಖೆಯಲ್ಲಿ ಅರ್ಜಿ ಸಲ್ಲಿಸಿ ಹಿಂಬರಹ ದೃಡೀಕರಣ ತೆಗೆದುಕೊಳ್ಳಬೇಕು. ಮರಣದ ಮಾಹಿತಿ ಇಲ್ಲದಿದ್ದಾಗ ಅವರು ಹಿಂಬರಹ ಪತ್ರ ಕೊಡುತ್ತಾರೆ ನೀವು ಅದನ್ನು ತೆಗೆದುಕೊಳ್ಳಬೇಕು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ದಾಖಲೆಗಳು :

  • ಹಿಂಬರಹ ಪತ್ರ,‌
  • ಮರಣ ವ್ಯಕ್ತಿಯ ಐಡಿ ಕಾರ್ಡ್
  • ವಾರಸುದಾರರ ಆಧಾರ್‌ ಕಾರ್ಡ್‌
  • ಸಾಕ್ಷಿಗಳ ಹೇಳಿಕೆ ಪತ್ರ
  • ನಮೂನೆ ಫಾರ್ಮ್‌
  • ಈ ದಾಖಲೆಗಳ ಸಹಾಯದಿಂದ ಕೋರ್ಟ್‌ ನಿಂದ ತಡ ನೋಂದಣಿ ಪತ್ರ ತೆಗೆದುಕೊಳ್ಳಬೇಕು. ಅಥವಾ ಈ ಎಲ್ಲಾ ದಾಖಲೆಗಳೊಂದಿಗೆ ವಕೀಲರ ಹತ್ತಿರ ಮಾಡಿಸಬಹುದು.

ಕೊನೆಯಲ್ಲಿ ಎಲ್ಲಾ ದಾಖಲೆಗಳೊಂದಿಗೆ ಜನನ – ಮರಣ ಶಾಖೆಯಲ್ಲಿ ಅರ್ಜಿ ಹಾಕಿ ಮರಣ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.

ಗೊತ್ತಿರಬೇಕಾದ ಮಾಹಿತಿ :

  • ಮರಣ ಪ್ರಮಾಣ ಪತ್ರ ನೋಂದಣಿಯನ್ನು 1 ತಿಂಳೊಳಗೆ ಮಾಡಿಸಬೇಕು. ಒಂದು ವರ್ಷದ ಒಳಗೆ ನೋಂದಣಿ ಮಾಡಿದ್ರೆ ದಂಡ ವಿಧಿಸಲಾಗುತ್ತದೆ. 1 ವರ್ಷದ ನಂತರ ಕೋರ್ಟ್ ನಿಂದ ತಡ ನೋಂದಣಿ ಆದೇಶ ಪತ್ರ ತರಬೇಕಾಗುತ್ತದೆ.
  • 21 ದಿನದ ಒಳಗೆ, ಮರಣ ಗ್ರಾಮದಲ್ಲಿ ಆದ್ರೆ ಗ್ರಾಮ ಲೆಕ್ಕಾಧಿಕಾರಿ ಕಡೆಯಿಂದ ಪಡೆಯಬಹುದು. ನಗರಗಳಲ್ಲಿ ಆಸ್ಪತ್ರೆ, ನಗರ ಮತ್ತು ಮಹಾನಗರ ಪಾಲಿಕೆಯಲ್ಲಿ ಪಡೆಯಬಹುದು.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

ಆಸ್ತಿ ಮಾರಾಟ ಮತ್ತು ಖರೀದಿಗೆ ಇನ್ಮುಂದೆ ನಿಮ್ಮ ಹೆಸರಿಗೆ ಆಸ್ತಿ ಮಾಡಿಕೊಳ್ಳಲು 7 ದಿನ ಅವಕಾಶ, Complete Details:

ಗುಡ್‌ ನ್ಯೂಸ್.! ಮೋದಿಯಿಂದ ಬೆಳಗಾವಿಯಲ್ಲಿ ಕಿಸಾನ್‌ ಸಮ್ಮಾನ್‌ ಕರ್ನಾಟಕ ಹಣ ಬಿಡುಗಡೆ

Leave a Reply