ಈ ಬಾರಿ ಚುನಾವಣೆಗೆ ಹೊಸ ಬದಲಾವಣೆ, ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ ಇದ್ದರೆ ಮಾತ್ರ, ನೀವು ಈ ಕಾರ್ಡ್‌ ಮಾಡಿಸಿದ್ದಿರಾ?

ಹಲೋ ಸ್ನೇಹಿತರೇ ನಮಸ್ಕಾರ, ಹೊಸ ಅಪ್ಡೇಟ್‌ ಅನ್ನು ನಿಮಗೆ ನಮ್ಮ ಲೇಖನದಲ್ಲಿ ತಿಳಿಸುತ್ತೇವೆ. ಸ್ನೇಹಿತರೇ ಈ ಬಾರಿ ಚುನಾವಣೆ ಬರುತ್ತಿದ್ದಂತೆ ಸರ್ಕಾರದಿಂದ ಹೊಸ ನಿಯಮವೂ ಕೂಡ ಜಾರಿಗೆ ತಂದಿದೆ. ಚುನಾವಣೆ ದೃಷ್ಠಿಯಿಂದ ಸರ್ಕಾರವು ಯಾರ ಬಳಿ ವೋಟರ್‌ ಐಡಿ ಕಾರ್ಡ್‌ ಇಲ್ಲವೋ ಅಂತವರು ಹೊಸದಾಗಿ ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ನಿಮ್ಮ ಬಳಿ ಹಳೆಯ ವೋಟರ್‌ ಐಡಿ ಕಾರ್ಡ್‌ ಅಥವಾ ಯಲಕ್ಷನ್‌ ಗುರುತಿನ ಚೀಟಿ ಇದ್ದರೆ ನೀವು ಈಗ ಹೊಸದಾಗಿ ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ ಮಾಡಿಸಲು ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಕಾರ್ಡ್‌ ಅನ್ನು ಪಡೆಯಬಹುದು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ.

digital voter id online apply 2023 karnataka
digital voter id online apply 2023 karnataka
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ :

ಹಳೆಯ ವೋಟರ್‌ ಐಡಿ ಕಾರ್ಡ್‌ ಅಥವಾ ಹಳೆಯ ಯಲಕ್ಷನ್‌ ಕಾರ್ಡ್‌ ಅನ್ನು ಹೊಸದಾಗಿ ಡಿಜಿಟಲ್‌ ಓಟರ್‌ ಐಡಿ ಕಾರ್ಡ್‌ ಆಗಿ ಮಾಡಿಸಬಹುದು. ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ನೀವು ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ ಅನ್ನು ಪಡೆಯಬಹುದು.

ಮತದಾರರ ಗುರುತಿನ ಚೀಟಿಯನ್ನು ಕಳೆದುಕೊಂಡಿದ್ದಲ್ಲಿ ಅಥವಾ ಯೋಗ್ಯವಿಲ್ಲದ, ಮತದಾರರ ಗುರುತಿನ ಚೀಟಿಯನ್ನು ಹೊಸದಾಗಿ ಪಡೆಯಲು ಬಿಬಿಎಂಪಿ ಚುನಾವಣಾ ವಿಭಾಗ ಅರ್ಜಿ ಆಹ್ವಾನಿಸಿದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಮತದಾರರ ಪಟ್ಟಿಗೆ ನೋಂದಣಿಯಾಗಿರುವ ಮತದಾರರ ಹೊಸ ಗುರುತಿನ ಚೀಟಿ ಪಡೆಯಲು ನಮೂನೆ 8 ನ್ನು ಸಮೀಪದ ಮತದಾರರ ನೋಂದಣಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಕಛೇರಿಗೆ ಸಲ್ಲಿಸಬೇಕು. ಅಲ್ಲದೇ ವೋಟರ್‌ ಹೆಲ್ಪ್ ಲೈನ್‌ App ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ನಂತರ 30 ದಿನದ ಒಳಗೆ ಅಂಚೆ ಮೂಲಕ ಗುರುತಿನ ಚೀಟಿ ಮತದಾರರ ವಿಳಾಸಕ್ಕೆ ತಲುಪುತ್ತದೆ. ಒಂದು ವೇಳೆ ತಲುಪದಿದ್ದರೆ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ, ಕಂದಾಯ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಅಧಿಕೃತ ವೆಬ್ಸೈಟ್https://www.nvsp.in/

ಇತರೆ ವಿಷಯಗಳು :

ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗುತ್ತೆ? ಹೆಣ್ಣು ಮಕ್ಕಳಿಗೆ ಬರುವ ಪಾಲು ಎಷ್ಟು ಸರ್ಕಾರದ ರೂಲ್ಸ್

ಎಲ್ಲಾ ಪಿಂಚಣಿದಾರರಿಗೆ ಸರ್ಕಾರದಿಂದ ಮುಖ್ಯ ಘೋಷಣೆ, ಹೊಸ ರೂಲ್ಸ್‌ , ಕಂಪ್ಲೀಟ್‌ ಮಾಹಿತಿ

Leave a Reply