ಸಾರಿಗೆ ಇಲಾಖೆಯಿಂದ ಡ್ರೈವಿಂಗ್‌ ಲೇಸೆನ್ಸ್‌ ಮತ್ತು RC ಇದ್ದವರಿಗೆ ಹೊಸ ರೂಲ್ಸ್ ಜಾರಿ ಸರ್ಕಾರದಿಂದ ಆದೇಶ

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರದಿಂದ ಡ್ರೈವಿಂಗ್‌ ಲೇಸೆನ್ಸ್‌ ಮತ್ತು ರಿಜಿಸ್ಟ್ರೇಷನ್‌ ಸರ್ಟಿಫಿಕೇಟ್‌ ಅನ್ನು ವಾಹನ ನೋಂದಣಿ ಪ್ರಮಾಣ ಪತ್ರದ ನಕಲಿ ಪ್ರಮಾಣ ಪತ್ರವನ್ನು ತಡೆಯಲು ಚಿಪ್‌ ಆಧಾರಿತ ಆರ್‌ ಸಿ ಕಾರ್ಡ್‌ ಪದ್ದತಿಯನ್ನು ಮರುಜಾರಿಗೆ ತರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

dl & rc new rules updates karnataka
dl & rc new rules updates karnataka
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ವಾಹನ ನೋಂದಣಿ ಆದ ದಿನಾಂಕ, RC ನಂಬರ್‌, ಇಂಜಿನ್‌ ನಂಬರ್‌, ಕಂಪನಿ, ವಾಹನದ ಬಣ್ಣ, ಮಾಡೆಲ್‌, ಟಾಕ್ಸಿ ಪಾವತಿ, ವಾಹನ ತಯಾರಿಸಿದ ದಿನಾಂಕ, ಮಾಲೀಕರ ಹೆಸರು, ವಿಳಾಸ ಸೇರಿದಂತೆ ವಾಹನಕ್ಕೆ ಸಂಬಂದಿಸಿದ ಎಲ್ಲಾ ಮಾಹಿತಿಗಳು ಕಾರ್ಡ್‌ ಮೇಲೆ ಅಥವಾ ಚಿಪ್‌ ಒಳಗೆ ಇರುತ್ತದೆ. ರಾಜ್ಯದ ಎಲ್ಲಾ ಮಾಹಿತಿಗಳು ಕಾರ್ಡ್‌ ಮೇಲೆ ಹಾಗೂ ಚಿಪ್‌ ಒಳಗೆ ಇರುತ್ತದೆ.

ರಾಜ್ಯದ ಎಲ್ಲಾ RTO ಕಚೇರಿಗಳಲ್ಲಿ ವಿತರಿಸುವ RC ಕಾರ್ಡ್‌ಗಳಿಗೆ ಈ ನಿಯಮ ಅನ್ವಯಿಸಲು ಸೂಚಿಸಿದೆ. ತಕ್ಷಣದಿಂದಲೇ ಅನುಷ್ಠಾನಕ್ಕೆ ಆದೇಶ ನೀಡಲಾಗಿದೆ. ಈ ಮೊದಲು ಚಿಪ್‌ ಆಧಾರಿತ RC ಕಾರ್ಡ್‌ಗೆ ಕರ್ನಾಟಕಕ್ಕೆ ಮೋಟಾರು ವಾಹನ ಅಧಿನಿಯಮ ತಿದ್ದುಪಡಿಗೆ ತಂದು ಹೊಸ ವಾಹನಗಳಿಗೆ ಡೀಲರ್‌ ಮಟ್ಟದಲ್ಲಿ ಎಲೆಕ್ಟ್ರಾನಿಕ್ಸ್‌ ಅಥವಾ ಆನ್ಲೈನ್‌ ಮೂಲಕ RC ವಿತರಿಸಲು ದಿನಾಂಕ 2021 ರ ಆಗಸ್ಟ್‌ 31 ರಂದು ಸಾರಿಗೆ ಇಲಾಖೆ ಆದೇಶಿಸಿತ್ತು. ಸ್ಮಾರ್ಟ್‌ ಕಾರ್ಡ್‌ ಬದಲು ಪೇಪರ್‌ ಜೆರಾಕ್ಸ್‌ ನೀಡುತ್ತಿದ್ದು, ಹೈಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಮತ್ತೆ ಸ್ಮಾರ್ಟ್‌ ಕಾರ್ಡ್‌ ಜಾರಿಗೆ ಬಂದಿತ್ತು. ಆದರೆ ಚಿಪ್‌ ಆಧಾರಿತ ಕಾರ್ಡ್‌ಗಳನ್ನು ಕೊಡುತ್ತಿರಲಿಲ್ಲ.


ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

RC ಕಾರ್ಡ್‌ ಮೇಲಿನ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಕಾರ್ಡ್‌ ಸೃಷ್ಠಿಯಂತಹ ವಂಚನೆ ಪ್ರಕರಣಗಳು ಹೆಚ್ಚಾದ ಹೆನ್ನೆಲೆಯಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ ಸಲಹೆ ಅನ್ವಯ ಹಳೆಯ ವ್ಯವಸ್ಥೆ ಮರುಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಚಿಪ್‌ ಆರ್‌ ಸಿ ಕಾರ್ಡ್ಗಳ ಮರುಜಾರಿಗೊಳಿಸುವ ಅನುಕೂಲ :

  • ಚಿಪ್ನಲ್ಲಿಯೇ ವಾಹನಗಳ ವಿವರಗಳಿರುತ್ತದೆ
  • ನಕಲು ಮಾಡಲು ಸಾಧ್ಯವಾಗುವುದಿಲ್ಲ
  • ವಂಚನೆ ತಡೆಯಲು ಸಾಧ್ಯವಾಗುತ್ತದೆ.
  • ರೀಡರ್‌ ನಲ್ಲಿ ಕಾರಿನ ಪೂರ್ಣ ಮಾಹಿತಿ ಸಿಗುವುದರಿಂದ ಪೋಲಿಸರಿಗೂ ಅನುಕೂಲ

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

ಯಾರ ಹತ್ತಿರ ಜನನ ಪ್ರಮಾಣ ಪತ್ರ ಇಲ್ಲವೋ ಅವರು ಈಗಲೇ ಮಾಡಿಸಿ, ಈ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ 1 ತಿಂಗಳೊಳಗೆ ಪಡೆಯಿರಿ

ಇದೀಗ ಬಂದ ಸುದ್ದಿ, ವಿದ್ಯಾರ್ಥಿಗಳೇ ನಿಮಗಿದು ಭರ್ಜರಿ ಚಾನ್ಸ್.!‌ ಉಚಿತವಾಗಿ ಪರೀಕ್ಷೆಯಲ್ಲಿ ಗ್ರೇಸ್‌ ಅಂಕ. ಕಂಪ್ಲೀಟ್‌ ಮಾಹಿತಿ

Leave a Reply