ಈ ಕಾರ್ಡ್‌ ಇದ್ದರೆ ತಿಂಗಳಿಗೆ 3 ಸಾವಿರ ಹಣ ಸಿಗತ್ತೆ! ಸರ್ಕಾರದಿಂದ ಹಣವನ್ನು Free ಆಗಿ ಪಡೆಯಿರಿ.

ಹಲೋ ಸ್ನೇಹಿತರೇ ನಮಸ್ಕಾರ, ನಿಮಗಿದು ಸಂತಸದ ಸುದ್ದಿ ಅಸಂಘಟಿತ ವಲಯದ ಉದ್ಯೋಗಿಗಳಿಗೆ ವಿಶೇಷ ಭದ್ರತೆಗಳನ್ನು ಒದಗಿಸಲು ಭಾರತ ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ. ಕೆಲವು ಪ್ರಯೋಜನಗಳನ್ನು ಪಡೆಯಲು ಆನ್‌ಲೈನ್ ಈ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು ಮತ್ತು ಪೋರ್ಟಲ್ ಮೂಲಕ ಕಾರ್ಡ್‌ಗೆ ಸೈನ್ ಅಪ್‌ ಮಾಡಬೇಕಾಗುತ್ತದೆ. ಹಾಗೆಯೇ ಈ ಕಾರ್ಡ್ ಇದ್ದವರು ಪ್ರತಿ ತಿಂಗಳು 3000 ಸಾವಿರ ಹಣವನ್ನು ಉಚಿತವಾಗಿ ಸರ್ಕಾರದಿಂದ ಪಡೆಯಬಹುದಾಗಿದೆ. 16 ರಿಂದ 69 ವರ್ಷಗಳ ವಯಸ್ಸಿನವರು ಇದರ ಪ್ರಯೋಜನ ಪಡೆಯಬಹುದು. ಭಾರತೀಯ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ಬೇಕಾಗುವ ಅರ್ಹತೆಗಳು, ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಇದರ ಪ್ರಯೋಜನಗಳನ್ನು ಮತ್ತು ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ, ಸಂಪೂರ್ಣವಾಗಿ ಓದಿ.

e shram card new updates 2023 in kannada
e shram card new updates 2023 in kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಇ – ಶ್ರಮ್‌ ಕಾರ್ಡ್‌ 2023 ಪ್ರಮುಖ ವಿವರಗಳು :

ಯೋಜನೆ ಹೆಸರುಇ ಶ್ರಮ್ ಕಾರ್ಡ್ 2023
ಮೂಲಕ ಪ್ರಾರಂಭಿಸಲಾಗಿದೆಪ್ರಧಾನಿ ನರೇಂದ್ರ ಮೋದಿ
ವರ್ಷದಲ್ಲಿ ಪ್ರಾರಂಭವಾಯಿತು 2021
ಉದ್ದೇಶ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡಬೇಕು
ವಯಸ್ಸಿನ ಮಿತಿ 16 – 69 ವಯಸ್ಸಿನವರು
ಪಿಂಚಣಿ ಮೊತ್ತ 3000 ಪ್ರತಿ ತಿಂಗಳಿಗೆ
ಅನ್ವಯಿಸುವ ಮಾರ್ಗಗಳುಆನ್ಲೈನ್ 
ಅಧಿಕೃತ ಜಾಲತಾಣeshram.gov.in

ಇ ಶ್ರಮ್‌ ಕಾರ್ಡ್ ನ 2023 ಲಾಭಗಳು :

  • 60 ವರ್ಷ ಆದ ನಂತರ ಪ್ರತಿ ತಿಂಗಳಿಗೆ 3000 ಸಾವಿರ ಹಣ ಬರುತ್ತದೆ.
  • ಅಕಾಲ ಮರಣ ಹೊಂದಿದಂತಹ ಸಂದರ್ಭದಲ್ಲಿ ಅವರಿಗೆ 2 ಲಕ್ಷ ಹಣ ಬರುತ್ತದೆ.
  • ಹಾಗೆಯೇ ಅಫಘಾತವಾದರೆ ಅಥವಾ ಅಂಗವಿಕಲಾಗಿದ್ದರೆ ಅವರಿಗೆ 1 ಲಕ್ಷದವರೆಗು ಹಣ ಸಿಗುತ್ತದೆ.
  • ಅಕಾಲ ಮರಣ ಹೊಂದಿದಂತಹ ಸಂದರ್ಭದಲ್ಲಿ ಅವರ ಪತ್ನಿ ಅಥವಾ ಹೆಂಡತಿಗೆ ಹಣವನ್ನು ಬದಲಾಯಿಸಲಾಗುತ್ತದೆ.

ಅರ್ಹತೆಗಳು :

  • 16 ರಿಂದ 69 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಬಹುದು.
  • ಆದಾಯ ತೆರಿಗೆ ಪಾವತಿದಾರರು ಅರ್ಜಿ ಸಲ್ಲಿಸುವಂತಿಲ್ಲ.
  • ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಮಾತ್ರ ಅರ್ಜಿ ಸಲ್ಲಿಸಬಹುದು.

ದಾಖಲೆಗಳು :

  • ಪಡಿತರ ಚೀಟಿ
  • PAN ಕಾರ್ಡ್
  • ಆಧಾರ್‌ ಕಾರ್ಡ್ ಗೆ ಮೊಬೈಲ್‌ ನಂಬರ್‌ ಲಿಂಕ್‌ ಆಗಿರಬೇಕು.
  • ಜನನ ಪ್ರಮಾಣಪತ್ರ
  • ವಿಳಾಸ ಪುರಾವೆ
  • ಬ್ಯಾಂಕ್ ಪಾಸ್ಬುಕ್
  • IFSC ಕೋಡ್
  • ಇತ್ತೀಚಿನ ವಿದ್ಯುತ್ ಬಿಲ್
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಅಧಿಕೃತ ವೆಬ್ಸೈಟ್‌ Click Here
ಆನ್ಲೈನ್‌ ನೋಂದಣಿ Click Here

ಅನ್ವಯಿಸುವ ವಿಧಾನಗಳು :

ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಅಥವಾ CSC ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹಾಗೆಯೇ ನಿಮ್ಮ ಮೊಬೈಲ್‌ ನಲ್ಲಿ ಕೂಡ ಅಪ್ಲೈ ಮಾಡಬಹುದು. ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರು ಇದರ ಸೌಲಭ್ಯ ಪಡೆಯಬಹುದು.

ಇತರೆ ವಿಷಯಗಳು :

ಎಲ್ಲಾ ಶಾಲೆಯ ಮಕ್ಕಳ ಖಾತೆಗೆ ಹಣ ಜಮಾ, ಸೈಕಲ್‌ ಮತ್ತು ಶೂ ಖರೀದಿಸಲು ಸರ್ಕಾರದಿಂದ ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾವಣೆ!

ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಗುಡ್‌ ನ್ಯೂಸ್‌, ಉಚಿತವಾಗಿ 6 ಸಾವಿರ ಹಣ ಕೊಡುತ್ತಾರೆ, ಕೂಡಲೇ ಈ ಕೆಲಸ ಮಾಡಿ

Leave a Reply