ರೈತರಿಗೆ ಇಲ್ಲಿದೆ ಅತೀ ಕಡಿಮೆ ಬೆಲೆಯ ಹೊಸ ಕೃಷಿ ಯಂತ್ರ? ಚಿಕ್ಕ ಕೆಲಸಗಳಿಗೆ ಟಿಲ್ಲರ್‌ ಬೇಡ,ಟ್ರ್ಯಾಕ್ಟರ್ ಬೇಡ, ಆಟೋ ಬೇಡ! ಈಗಲೇ ಎಲ್ಲರೂ ಖರೀದಿಸಿ! ಈಗ ಸಬ್ಸಿಡಿಯಲ್ಲಿ ಲಭ್ಯ

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ರೈತರಿಗೆ ಅನುಕೂಲವಾಗಲು ಹಲವಾರು ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತೆಯೇ ಈಗ ಸರ್ಕಾರವು ದೇಶದಲ್ಲಿರುವ ರೈತರಿಗೆ ಅಂದರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರವು ಈಗ ಹೊಸ ಮೋಟೋಕಾರ್ಟ್‌ ಸಾಗಾಣಿಕೆಯ ಸಮಯವನ್ನು ಉಳಿಸುವ ಸಾಧನವನ್ನು ಖರೀದಿಸಲು ಸರ್ಕಾರವು ರೈತರಿಗೆ ಅರ್ಧದಷ್ಟು ಹಣವನ್ನು ಕೊಡಲಾಗುತ್ತದೆ. ಇಂತಹ ಮಹತ್ವದ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Easy Life Motocart
Easy Life Motocart

ಕೃಷಿಯಲ್ಲಿ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಏನೆಂದರೆ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು. ಇದನ್ನು ಸುಲಭವಾಗಿಸಲು Motocart ಒಂದು ಕಾರ್ಯಾಚರಣೆಯ ಸಾಧನವನ್ನು ಅಭಿವೃದ್ಧಿ ಪಡಿಸಿದ್ದು ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರವಾದ Easy life Enterprises ಅವರ ಬಳಿ ಲಭ್ಯವಿದೆ.

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

Motocart ನ ಉಪಯೋಗ :

  • ಸುಲಭ ಸರಳ ಕನಿಷ್ಟ ನಿರ್ವಹಣೆ
  • ಸಮಯ ಮತು ಕೂಲಿ ಉಳಿತಾಯ
  • ಚಾಲನೆಗೆ ಪರಿಣಿತರ ಅವಶ್ಯಕತೆ ಇಲ್ಲ
  • ಏರು ತಗ್ಗಿನಲ್ಲೂ ಈಸಿಯಾಗಿ ಚಲಿಸಬಲ್ಲದು
  • ಇಕ್ಕಟ್ಟಾದ ಜಾಗದಲ್ಲೂ ಚಲಿಸಬಲ್ಲದು
  • ಕೇವಲ 2.8 ಅಡಿ ಅಗಲ

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಸಬ್ಸಿಡಿ ಲಭ್ಯತೆ:

ಮೋಟೋಕರ್ಟ್‌ ನ ಬೆಲೆ 85500 ಇದೆ . ಇದಕ್ಕೆ ಸಬ್ಸಿಡಿ ಲಭ್ಯವಿದೆ ಸಬ್ಸಿಡಿ 42500 ರೂ ಸಬ್ಸಿಡಿ ಸಿಗುತ್ತದೆ.

ಸಬ್ಸಿಡಿ ಗೆ ಬೇಕಾದ ದಾಖಲೆಗಳು :

  • ಪಹಣಿ (RTC) (ಬೆಳೆ ಭತ್ತ ಕಡ್ಡಾಯ)
  • ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್
  • 2‌ ಪಾಸ್‌ ಪೂರ್ಟ್‌ ಸೈಜ್‌ ಪೂಟೊಸ್

ವೀಡಿಯೋ ನೋಡಿ :

ಸೂಚನೆ : ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್‌ ನಂಬರ್‌ ಗೆ ಕರೆಮಾಡಿ
9901876682

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಯುವಕ ಯುವತಿಯರಿಗೆ 4500 ರೂ ಉಚಿತ! ಬಜೆಟ್‌ ನ ನಂತರ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ! ಮನೆಯಲ್ಲಿ ಕುಳಿತು ಹಣ ಪಡೆಯಿರಿ

ಸರ್ಕಾರದಿಂದ ಸಿಗಲಿದೆ 7 ಲಕ್ಷ! ಡೈರಿ ಫಾರ್ಮ್‌ ಮಾಡಲು ಸುವರ್ಣವಕಾಶ! ಈ ವಿಶೇಷ ಯೋಜನೆ ನಿಮಗಾಗಿ

Leave a Reply