ವಿದ್ಯುತ್‌ ಇಲಾಖೆಯಿಂದ ಸಿಹಿ ಸುದ್ದಿ! ಇಲ್ಲಿದೆ ನಿಮಗೆ ಹೊಸ ವರ್ಷದ ಭರ್ಜರಿ ಉದ್ಯೋಗವಕಾಶ! ಕೇವಲ ಇನ್ನು ನಾಲ್ಕೇ ದಿನಗಳ ಅವಕಾಶ | Electricity Supply Company Limited Recruitment Karnataka

ವಿದ್ಯುತ್‌ ಇಲಾಖೆಯಿಂದ ಸಿಹಿ ಸುದ್ದಿ! ಇಲ್ಲಿದೆ ನಿಮಗೆ ಹೊಸ ವರ್ಷದ ಭರ್ಜರಿ ಉದ್ಯೋಗವಕಾಶ! ಕೇವಲ ಇನ್ನು ನಾಲ್ಕೇ ದಿನಗಳ ಅವಕಾಶ | Electricity Supply Company Limited Recruitment Hubli Karnataka

ಎಲ್ಲಾರಿಗೂ ನಮಸ್ಕಾರ ಸರ್ಕಾರಿ ವಲಯದಲ್ಲಿ ಈ ಹೊಸ ಉದ್ಯೋಗಗಳನ್ನು ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಇದು ಉತ್ತಮ ಮಾಹಿತಿಯಾಗಿದೆ. ವಿದ್ಯುತ್‌ ಇಲಾಖೆ ವತಿಯಿಂದ ಖಾಲಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಒಂದು ಒಳ್ಳೆಯ ಅವಕಾಶವಾಗಿದೆ ಯಾರು ಕೂಡ ಇಂತಹ ಅವಕಾಶವನ್ನು ಮಿಸ್‌ ಮಾಡ್ಕೋಬೇಡಿ ನೋಡಿ ಸ್ನೇಹಿತರೇ ವಿದ್ಯುತ್‌ ಇಲಾಖೆಯ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಏನು ಅರ್ಹತೆ ಇರಬೇಕು ಹೇಗೆ ಅರ್ಜಿ ಸಲ್ಲಿಸಬೇಕು ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕೆಂದರೆ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Electricity Supply Company Limited Karnataka
Electricity Supply Company Limited Karnataka

ಇದನ್ನೂ ಸಹ ಓದಿ : KSRTC ಹೊಸ ನೇಮಕಾತಿ 2023 ಉದ್ಯೋಗ ಹುಡುಕುತ್ತಿರುವವರಿಗೆ ಗುಡ್‌ ನ್ಯೂಸ್ ಕೇವಲ 10 th ಪಾಸಾದ್ರೆ ಸಾಕು ನಿಮ್ಗೆ Golden Opportunity

ಖಾಲಿ ಹುದ್ದೆಯ ಅಧಿಸೂಚನೆ :

ಸಂಸ್ಥೆಯ ಹೆಸರುಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ( ಹೆಸ್ಕಾಂ )
ಪೋಸ್ಟ್ ಹೆಸರುಅಪ್ರೆಂಟಿಸ್ ತರಬೇತಿ ಸ್ಟೈಪೆಂಡ್
ಖಾಲಿ ಹುದ್ದೆಗಳ ಸಂಖ್ಯೆ200
ವೇತನರೂ.8000-9000/-
ಉದ್ಯೋಗ ಸ್ಥಳಕರ್ನಾಟಕ

ಖಾಲಿ ಹುದ್ದೆಯ ವಿವರಗಳು :

ಪೋಸ್ಟ್ ಹೆಸರುಪೋಸ್ಟ್‌ಗಳ ಸಂಖ್ಯೆ
ಪದವೀಧರ ಅಪ್ರೆಂಟಿಸ್125
ಡಿಪ್ಲೊಮಾ ಅಪ್ರೆಂಟಿಸ್75

ಶೈಕ್ಷಣಿಕ ಅರ್ಹತೆ :

ಪದವೀಧರ ಅಪ್ರೆಂಟಿಸ್ – ಬಿಇ ಅಥವಾ ಬಿ.ಟೆಕ್
ಡಿಪ್ಲೊಮಾ ಅಪ್ರೆಂಟಿಸ್ – ಡಿಪ್ಲೊಮಾ

ವಯೋಮಿತಿ :

ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಹೆಸ್ಕಾಂ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ :

ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ :

ಮೆರಿಟ್, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನದ ಆಧಾರದ ಮೇಲೆ

ಅರ್ಜಿ ಸಲ್ಲಿಸುವುದು ಹೇಗೆ ?

  • ಮೊದಲು ಅಧಿಕೃತ ವೆಬ್‌ ಸೈಟ್‌ ಗೆ ಬೇಟಿ ನೀಡಿ
  • ಹೆಸ್ಕಾಂ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
  • ಹೆಸ್ಕಾಂ ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.

ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ಹೆಸ್ಕಾಂ ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-01-2023
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-01-2023

ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ ಹೆಸ್ಕಾಂ ನೇಮಕಾತಿ 2023 ಅಧಿಸೂಚನೆ ಪ್ರಮುಖ ಲಿಂಕ್‌ಗಳು :

ಅಧಿಕೃತ PdfClick Here
ಅಧಿಕೃತ ಜಾಲತಾಣClick Here
ಇತರೆ ಹುದ್ದೆಗಳ ಮಾಹಿತಿಗಾಗಿClick Here

ಸೂಚನೆ:

ನೋಡಿ ಸ್ನೇಹಿತರೆ ಹುಬ್ಬಳ್ಳಿ ಎಲೆಕ್ಟ್ರಿಕ್ ಸಪ್ಲೈ ಕಂಪನಿ ಲಿಮಿಟೆಡ್ 200 ಅಪ್ರೆಂಟಿಸ್ ತರಬೇತಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅದಿಸೂಚನೆಯನ್ನು ಹೊರಡಿಸಿದೆ ಕೇವಲ ಇನ್ನು ನಾಲ್ಕೇ ದಿನಗಳ ಅವಕಾಶ ನಿಮಗಿದೆ ಕೊನೆಯ ದಿನಾಂಕ ಮುಗಿಯುವುದರೊಳಗಾಗಿ ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ .

ಇತರೆ ವಿಷಯಗಳು:

ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ,ಅನಿಮಲ್ ರೇಂಜರ್ ನೇಮಕಾತಿ 2023

ಭಾರತೀಯ ನೌಕಾಪಡೆಯ ಅಗ್ನಿವೀರ್ ಎಸ್ಎಸ್ಆರ್ ನೇಮಕಾತಿ 2022 

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ನೇಮಕಾತಿ 2022

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ 2022



Leave a Reply