ಹಲೋ ಸ್ನೇಹಿತರೇ ನಮಸ್ಕಾರ, ಭೂಮಿಯ ಬೆಲೆ ಹೆಚ್ಚಾದಂತೆ ಹಾಗೂ ಹೆಣ್ಣು ಮಕ್ಕಳಿಗೆ ಕಾನೂನಿನ ಅರಿವು ಬರುತ್ತಿದ್ದಂತೆ ಮತ್ತು ಮಹಿಳೆಯರಿಗೆ ಎಷ್ಟು ಪಾಲು ಸಿಗುತ್ತದೆ ಎನ್ನುವ ಜ್ಞಾನದ ಮೇರೆಗೆ ಬರುತ್ತಿದ್ದಂತೆ ಸಾಕಷ್ಟು ಹೆಣ್ಣು ಮಕ್ಕಳು ಕೂಡ ತಂದೆ, ತಾಯಿ ಅಥವಾ ಪೂರ್ವಜರ ಆಸ್ತಿಯಲ್ಲಿ ಇತ್ತಿಚಿನ ದಿನಗಳಲ್ಲಿ ಪಾಲನ್ನು ಪಡೆದುಕೊಳ್ಳುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲಾ ಪಾಲು ಆಸ್ತಿ ಸಿಗುತ್ತೆ, ಹಾಗೂ ಪೂರ್ವಜರ ಆಸ್ತಿ ಪಾಲು ಯಾರಿಗೆಲ್ಲಾ ಸಿಗತ್ತೆ ಇದೆಲ್ಲದರ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪೂರ್ವಜರ ಆಸ್ತಿಯನ್ನು, ಪಿತ್ರಾರ್ಜಿತ ಆಸ್ತಿ ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ. ಪಿತ್ರಾರ್ಜಿತ ಬಂಧ ಆಸ್ತಿಗಾಗಿ ಹಲವಾರು ಜಗಳ ಆಗುವುದನ್ನು ನೋಡಬಹುದು. ಇವು ಕೋರ್ಟ್ ಮೆಟ್ಟಿಲೇರುತ್ತಿದೆ. ಆದರೆ ಪಿತ್ರಾರ್ಜಿತ ಆಸ್ತಿ ಮತ್ತು ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ವಿಂಗಡಿಸಲಾಗಿದೆ.
ಪೂರ್ವಿಕ ಆಸ್ತಿಯು ಪುರುಷ ವಂಶಾವಳಿಯ 4 ತಲೆಮಾರುಗಳವರೆಗೆ ಅನುವಂಶೀಯವಾಗಿ ಪಡೆಯಲಾಗಿದೆ. ಪೂರ್ವಜರ ಆಸ್ತಿಯಲ್ಲಿ ಪಾಲು ಮಾಡುವುದು ಹುಟ್ಟಿನಿಂದಲೇ ಉಂಟಾಗುತ್ತದೆ. 3 ತಲೆಮಾರಿನಿಂದ ಬಂದ ಆಸ್ತಿಯನ್ನು ಪಿರ್ತಾರ್ಜಿತ ಆಸ್ತಿಯಾಗಿರುತ್ತದೆ. ಇದರಲ್ಲಿ ಮಗಳ ಸಮಾನ ಪಾಲು ಇರುತ್ತದೆ. ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ. ತಂದೆ ಮಗಳಿಗೆ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಿದರೆ ತಂದೆ ಮೇಲೆ ದಾವೆ ಹಾಕಿ ನ್ಯಾಯ ಪಡೆದುಕೊಳ್ಳಬಹುದಾ ಎಂದು ಗೊಂದಲ ಉಂಟಾಗುತ್ತದೆ. ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ನಿಶ್ಚಿತ ಪಾಲು ಇರುತ್ತದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಹೆಣ್ಣು ಮಕ್ಕಳ ಆಸ್ತಿಯ ಹಕ್ಕಿನಲ್ಲಿ 2 ರೀತಿಯ ವರ್ಗ ಮಾಡಲಾಗಿದೆ.
1. ಪಿತ್ರಾರ್ಜಿತ ಆಸ್ತಿ ಹಕ್ಕು, 2. ಸ್ವಯಾರ್ಜಿತ ಆಸ್ತಿ ಹಕ್ಕು
1. ಪಿತ್ರಾರ್ಜಿತ ಆಸ್ತಿ ಹಕ್ಕು : ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಪಾಲು ಇರುತ್ತದೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಇದ್ದರೆ ಅದರಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಆಗಿರುತ್ತದೆ. ಅವರು ಆಸ್ತಿಯನ್ನು ಕೇಳಬಹುದು. ಹಿಂದೂ ಉತ್ತರಾಧಿಕಾರಿ ಕಾಯ್ದೆ ಪ್ರಕಾರ ಹುಟ್ಟಿದ ದಿನದಿಂದಲೇ ಮಕ್ಕಳಿಗೆ ತನ್ನಿಂದ ತಾನೆ ಸಮಾನ ಹಕ್ಕು ಬರುತ್ತದೆ. ಹೆಣ್ಣು ಮಕ್ಕಳ ಆಸ್ತಿಯ ಕುರಿತು ಯಾವುದೇ ಗೊಂದಲವಿಲ್ಲದೆ ತಿಳಿದುಕೊಳ್ಳಬಹುದು. ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಪಾಲು ಇರುತ್ತದೆ
2. ಸ್ವಯಾರ್ಜಿತ ಆಸ್ತಿ: ಸ್ವಯಾರ್ಜಿತ ಆಸ್ತಿಯಲ್ಲಿ ಮಗಳು, ಮಗ ಅಥವಾ ಕುಟುಂಬದಲ್ಲಿ ಯಾರಿಗೂ ಪಾಲು ಇರುವುದಿಲ್ಲ, ಆದರೆ ಇದು ತಂದೆ ಹೇಗೆ ಹೇಳುತ್ತಾರೆಯೋ ಹಾಗೆ ಇರುತ್ತದೆ. ತಂದೆ ಸ್ವಂತ ದುಡಿಮೆಯಿಂದ ಬೆಳೆಸಿದ ಆಸ್ತಿಯಾಗಿರುತ್ತದೆ ತಂದೆ ಇಷ್ಟವಿದ್ದರೆ ಅವರು ಯಾರಿಗಾದರೂ ಕೊಡಬಹುದು. ತಂದೆ ಒಂದು ವೇಳೆ ಯಾರಿಗೂ ಮಾರಾಟ ಮಾಡದೇ ಒಂದು ವೇಳೆ ತಂದೆ ಮರಣ ಹೊಂದಿದರೆ, ಆತನ ಉತ್ತರಾಧಿಕಾರಿಗಳಾದ ಮಗ, ಮಗಳು ಹೆಂಡತಿ, ಮಗಳಿಗೆ ಸಮಾನ ಪಾಲು ಇರುತ್ತದೆ. ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆ ಜೀವಂತ ಇದ್ದಾಗಲೇ ಮನೆಯ ಸದಸ್ಯರು ಪಾಲನ್ನು ಕೇಳಲು ಬರುವುದಿಲ್ಲ.
ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲನ್ನು ಕೇಳಲು ಗೊತ್ತಿರುವ ವಿಷಯ
- ಗಂಡು ಮತ್ತು ಹೆಣ್ಣು ಸಮಾನವಾಗಿದ್ದು ಅಂದರೆ ಮಕ್ಕಳಿಗೆ ಆಸ್ತಿಯಲ್ಲಿಯೂ ಸಮಾನ ಪಾಲು ಇರುತ್ತದೆ
- ಕುಟುಂಬದಲ್ಲಿ ಭಾಂದವ್ಯ ಹಾಳಾಗದಂತೆ ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ವಿನಯವಾಗಿ ಕೇಳಬೇಕು.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಕಾರ್ಮಿಕ ಕಾರ್ಡ್ ಹೊಸ ಅಪ್ಡೇಟ್, ಪ್ರತಿ ತಿಂಗಳು 2000 ಸಾವಿರ ಬರುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ
ಕೂಲಿ ಕಾರ್ಮಿಕ ಮಕ್ಕಳಿಗೂ ಸ್ಕಾಲರ್ಶಿಪ್, ಭೂ ರಹಿತ ಕೃಷಿ ಕಾರ್ಮಿಕ ಮಕ್ಕಳಿಗೆ ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ 2023