ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಬಂಪರ್‌ ಅವಕಾಶ, ಸರ್ಕಾರದ ಕಡೆಯಿಂದ ಉಚಿತ ಬಸ್‌ ಪಾಸ್‌ 2023 ಅರ್ಜಿ ಸಲ್ಲಿಕೆ ಪ್ರಾರಂಭ

ಹಲೋ ಸ್ನೇಹಿತರೇ, ಈಗಾಗಲೇ ಕಾರ್ಮಿಕರ ಕಾರ್ಡ್‌ ಹೊಂದಿರುವಂತಹ ಪಲಾನುಭವಿಗಳಿಗೆ ಸರ್ಕಾರವು ಉಚಿತ ಬಸ್‌ ಪಾಸ್‌ ಅನ್ನು ಘೋಷಿಸಿರುವುದು ತಮಗೆಲ್ಲ ಗೊತ್ತೇ ಇದೆ. ಇದಕ್ಕಾಗಲೀ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದೆ. ಆದರೆ ಕೆಲವು ದಿನಗಳ ನಂತರ ಇದೀಗ ಅರ್ಜಿ ಸಲ್ಲಿಸುವುದನ್ನು ಬಂದ್‌ ಮಾಡಲಾಗಿದ್ದು, ಮತ್ತೆ ಯಾವಾಗ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆದುಕೊಳ್ಳಬಹುದಾಗಿದೆ.

free bus pass labour card application 2023 karnataka in kannada
free bus pass labour card application 2023 karnataka in kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಉಚಿತ ಬಸ್‌ ಪಾಸ್‌ 2023 ವಿವರಗಳು

ಸಂಸ್ಥೆಯ ಹೆಸರುಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2023
ಪ್ರಕಟಿಸಿದವರುಕರ್ನಾಟಕ ಸರ್ಕಾರ ರಾಜ್ಯ ಕಾರ್ಮಿಕ ಸಚಿವರು
ರಾಜ್ಯಕರ್ನಾಟಕ
ಫಲಾನುಭವಿಎಲ್ಲಾ ಕಟ್ಟಡ ಕಾರ್ಮಿಕರು
ಯೋಜನೆಯ ಉದ್ದೇಶಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ
ಪ್ರಯೋಜನಗಳುಉಚಿತ ಬಸ್‌ ಪಾಸ್‌ ನೀಡಲಾಗುವುದು

ಉಚಿತ ಬಸ್‌ ಪಾಸ್‌ 2023

ಉಚಿತ ಬಸ್‌ ಪಾಸ್‌ ಬಗ್ಗೆ ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದಂತಹ ಕರ್ನಾಟಕ ರಾಜ್ಯ ಕಾರ್ಮಿಕ ಸಚಿವರು ಕರ್ನಾಟಕ ರಾಜ್ಯದಲ್ಲಿ ಸುಮಾರು 28 ಲಕ್ಷ ಕಟ್ಟಡ ಕಾರ್ಮಿಕರಿದ್ದು ಅವರೆಲ್ಲರಿಗೂ ಈ ಬಾರಿ ಏಕಕಾಲದಲ್ಲಿ ಬಸ್‌ ಪಾಸ್‌ ವಿತರಿಸುವುದು ಕಷ್ಟವಾಗುತ್ತದೆ. ಹಾಗಾಗಿ ಹಂತ – ಹಂತವಾಗಿ ಎಲ್ಲರಿಗೂ ವಿತರಿಸಲಾಗುತ್ತದೆ.

ಈ ಹಿಂದೆ ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿರುವ ಕಟ್ಟಡ ಕಾರ್ಮಿಕರಿಗೆ ಪಾಸ್‌ ನೀಡಲಾಗುತ್ತಿತ್ತು. ಅದನ್ನು ರಾಜ್ಯ ವ್ಯಾಪಿ ವಿಸ್ತರಿಸಲಾಗಿದೆ. ಈಗಾಗಲೇ 2 ಲಕ್ಷ ಕಟ್ಟಡ ಕಾರ್ಮಿಕರಿಗೆ ಬಸ್‌ ಪಾಸ್‌ ವಿತರಿಸಲಾಗಿದೆ. ಇದನ್ನು ಹಂತ ಹಂತವಾಗಿ ಎಲ್ಲರಿಗೂ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಆನ್ಲೈನ್‌ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

  • ಕಟ್ಟಡ ಕಾರ್ಮಿಕರ ಕಾರ್ಡ್‌
  • ಕಟ್ಟಡ ಕಾರ್ಮಿಕರ ಆಧಾರ್‌ ಕಾರ್ಡ್‌
  • ಕಟ್ಟಡ ಕಾರ್ಮಿಕರ ನೋಂದಾಯಿತ ಗುರುತಿನ ಚೀಟಿ
  • ಪಾಸ್‌ ಪೋರ್ಟ್‌ ಅಳತೆಯ ಭಾವಚಿತ್ರ
  • ಆಧಾರ್‌ ಸಂಖ್ಯೆಗೆ ಜೋಡಣೆಯಾದ ಮೊಬೈಲ್‌ ನಂಬರ್‌

ಆಧಾರ್‌ ಸಂಖ್ಯೆಗೆ ಲಿಂಕ್‌ ಆದಂತಹ ಮೊಬೈಲ್‌ ಅನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಸೇವಾಕೇಂದ್ರ (CSC) ಕ್ಕೆ ಹೋಗಬೇಕು. ಅಲ್ಲದೇ ನಿಮ್ಮ ಹೆಬ್ಬೆರಳಿನ ಗುರುತು ಕೂಡ ನೀಡಬೇಕು. ಉಚಿತ ಬಸ್‌ ಪಾಸ್‌ ಪಡೆದ ಕಾರ್ಮಿಕರು ವಾಸ ಸ್ಥಳದಿಂದ 45 ಕಿ. ಮೀ ವ್ಯಾಪ್ತಿಯಲ್ಲಿ ನಿಗಮದ ನಗರ, ಸಾಮಾನ್ಯ ವೇಗದೂತ ಹಾಗೂ ಹೊರವಲಯ ಸಾರಿಗೆಗಳಲ್ಲಿ ಮಾತ್ರ ಪ್ರಯಾಣಿಸಬಹುದಾಗಿದೆ. ಈ ತಿಂಗಳಲ್ಲೇ ದಿನಾಂಕವನ್ನು ಪ್ರಕಟಿಸಲಾಗುವುದು.

ಪ್ರಮುಖ ಲಿಂಕ್ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ಯೋಜನೆಗಳು:

ರೈತರಿಗೆ ಗುಡ್‌ ನ್ಯೂಸ್‌, ಹೊಸ ವರ್ಷದಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ನಿಯಮ ಜಾರಿ

ಕೇವಲ ಈ ಒಂದು ಕಾರ್ಡ್‌ ನಿಂದ ಪಡೆಯಿರಿ ಉಚಿತ 36 ಸಾವಿರ ಉಚಿತ ತಿಂಗಳಿಗೆ 1 ಸಾವಿರ, ಪಡೆಯಿರಿ ಸ್ವಂತ ಉದ್ಯೋಗ

Leave a Reply