ಎಲ್ಲಾ ವಿದ್ಯುತ್‌ ಬಳಕೆದಾರರಿಗೆ 3 ಹೊಸ ನಿಯಮಗಳ ಘೋಷಣೆ ತಪ್ಪದೇ ನೋಡಿ, ಎಲ್ಲಾ ಸಾರ್ವಜನಿಕರಿಗೂ ಅನ್ವಯ

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ಸಾರ್ವಜನಿಕರಿಗೆ ಮಹತ್ವದ ಘೋಷಣೆಯನ್ನು ನೀಡಿದೆ. ರೈತರಿಗೆ ಸೇರಿದಂತೆ ಪ್ರತಿಯೊಬ್ಬ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಹೊಸ ಘೋಷಣೆಯನ್ನು ಸರ್ಕಾರ ಮಾಡಿದೆ. ಪ್ರತಿಯೊಬ್ಬ ಸಾರ್ವಜನಿಕರು ಇಂತಹ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

free current scheme karnataka 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

1. ರಾಜ್ಯದಾದ್ಯಂತ ಕೃಷಿಕರಿಗೆ ಗುಡ್‌ ನ್ಯೂಸ್‌ ನೀಡಲಾಗಿದ್ದು, ಮುಖ್ಯಮಂತ್ರಿಯವರು ಕೃಷಿ ಪಂಪ್ಸೆಟ್‌ಗಳಿಗೆ ದಿನಕ್ಕೆ 7 ತಾಸು 3PS ವಿದ್ಯುತ್‌ ನೀಡಬೇಕೆಂದು ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ವಿದ್ಯುತ್‌ ಕೊರತೆ ಉಂಟಾದರೆ ಹೊರ ರಾಜ್ಯದಿಂದ ವಿದ್ಯುತ್‌ ಸರಬರಾಜು ಮಾಡಿ ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್‌ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

2. ಇದುವರೆಗೆ ರಾಜ್ಯದಲ್ಲಿ ಯಾರು ಉಚಿತವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿಲ್ಲ ಅಂತವರಿಗೆ ಬಿಪಿಎಲ್‌ ಕಾರ್ಡ್‌ ಹಾಗೂ ಅಂತ್ಯೋದಯ ಕಾರ್ಡ್‌ ಎಪಿಎಲ್‌ ಕಾರ್ಡ್‌ ಹೊಂದಿರುವ ಎಲ್ಲರಿಗೂ ಭಾಗ್ಯ ಜ್ಯೋತಿ, ಕುಟಿರ ಜ್ಯೋತಿ ಯೋಜನೆ ಸೇರಿದಂತೆ ವಿವಿಧ ಸಬ್ಸಿಡಿ ಯೋಜನೆಯಿಂದ ಉಚಿತವಾಗಿ ಮೀಟರ್‌ ಸೌಲಭ್ಯವನ್ನು ಒದಗಿಸಿಕೊಡಲು ಘೋಷಣೆ ಮಾಡಲಾಗಿದೆ. ಇದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಿದೆ. ಸರ್ಕಾರದಿಂದ ನೀವು ಉಚಿತವಾಗಿ ಭಾಗ್ಯ ಜ್ಯೋತಿ ಯೋಜನೆ, ಕುಟಿರ ಜ್ಯೋತಿ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಮೂಲಕ ಉಚಿತ ವಿದ್ಯುತ್‌ ಸಂಪರ್ಕವನ್ನು ಪಡೆದುಕೊಳ್ಳಬಹುದು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

3. ಈಗಾಗಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಂಡದವರಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಯೊಬ್ಬರಿಗೆ ಎಲ್ಲಾ ವರ್ಗದವರಿಗೆ ಉಚಿತವಾಗಿ 75 ಯುನಿಟ್‌ ವಿದ್ಯುತ್‌ ನೀಡಲು ಘೋಷಣೆ ಮಾಡಿದಂತೆ ಇದೀಗ ಪ್ರತಿ ಎಲ್ಲಾ ರಾಜ್ಯಾಂದ್ಯಂತ ಇರುವ ಎಲ್ಲಾ ವರ್ಗದವರಿಗೆ ಉಚಿತ 75 ಯುನಿಟ್‌ ವಿದ್ಯುತ್‌ ಅನ್ನು ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

ಕೆಪಿಎಸ್ಸಿ ಹೊಸ ನೇಮಕಾತಿ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಭರ್ಜರಿ ಅವಕಾಶ ! KPSC Recruitment Karnataka 2023

ನಿಮ್ಮ ಬಳಿ ಹಳೆ ವೊಟರ್‌ ಐಡಿ ಇದೆಯಾ! ಹಾಗಾದರೆ ತಡಮಾಡಬೇಡಿ ಕೂಡಲೆ ಈ ಹೊಸ ವೋಟರ್‌ ಐ ಡಿ ಪಡೆಯಿರಿ! ಯಾಕೆ ಗೊತ್ತಾ….

ಕಾರ್ಮಿಕ ಮಕ್ಕಳಿಗೆ ಭರ್ಜರಿ ಗುಡ್‌ ನ್ಯೂಸ್.?‌ ತಪ್ಪದೇ ನೋಡಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಳೆಗಾಗಿ ಕಾಯುವ ಅವಶ್ಯಕತೆ ಇಲ್ಲ! ಬೇಸಿಗೆಯ ಬರಗಾಲದಲ್ಲಿ ರೈತರಿಗೊಸ್ಕರ ಜಾರಿಗೆ ತಂದ ಈ ಬೃಹತ್‌ ಯೋಜನೆ ! ಬೇಸಿಗೆಯಲ್ಲಿ ಮಳೆ ಯೋಜನೆ

50‌ ರಿಂದ 60 ಮೊಟ್ಟೆ ಇಡುವ ಈ ಕೋಳಿ ! ಮೊಟ್ಟೆ ಬೆಲೆ ಕೆಳಿದ್ರೆ ನೀವು ಕೂಡ ಶಾಕ್! ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply