ಉಚಿತ ಹೊಲಿಗೆ ಯಂತ್ರ ಪಡೆಯಿರಿ ಡಿ. ದೇವರಾಜು ಅರಸು ಅಭಿವೃದ್ಧಿ ಯೋಜನೆ ಭರ್ಜರಿ ಅವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರವು ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು  ಪ್ರಾರಂಭಿಸಿದೆ. ಹಿಂದುಳಿದ ವರ್ಗ ದೇವರಾಜು ಅರಸು ಅಭಿವೃದ್ದಿ ನಿಗಮದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮತ್ತು ಈ ಯೋಜನೆಯ ಮುಖ್ಯ ಗುರಿ ಮಹಿಳೆಯರನ್ನು ಸ್ವತಂತ್ರ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು. ಬಡ ಮಹಿಳೆಯರು ಇದರಿಂದ ಉದ್ಯೋಗವನ್ನು ಪಡೆಯಬಹುದು ಹಾಗೂ ಲಾಭ ಕೂಡ ಸಿಗುತ್ತದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಿ. ಸ್ವಂತ ಕಾಲಿನಲ್ಲಿ ನಿಲ್ಲಲು ಇದೊಂದು ಅವಕಾಶ, ಮಹಿಳಯರೇ ನೀವು ಸ್ವಾವಲಂಬಿಗಳಾಗಬೇಕೆಂದು ಸರ್ಕಾರ ಈ ಯೋಜನೆಯನ್ನು ಹೊರಡಿಸಿದೆ.

free sewing machine scheme in karnataka 2023
free sewing machine scheme in karnataka 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಉಚಿತ ಹೊಲಿಗೆ ಯಂತ್ರ ಯೋಜನೆ 2023 ರ ಪ್ರಮುಖ ವಿವರಗಳು :

ಯೋಜನೆಯ ಹೆಸರುಉಚಿತ ಹೊಲಿಗೆ ಯಂತ್ರ ಯೋಜನೆ
ಪ್ರಕಟಿಸಿದವರುಕೇಂದ್ರ ಸರ್ಕಾರ
ರಾಜ್ಯಕರ್ನಾಟಕ
ಫಲಾನುಭವಿಎಲ್ಲಾ ಅರ್ಹ ಮಹಿಳೆಯರು.
ಅರ್ಜಿದಾರರ ವಯಸ್ಸು20 ರಿಂದ 40 ವರ್ಷಗಳು.
ಯೋಜನೆಯ ಉದ್ದೇಶಮಹಿಳೆಯರನ್ನು ಸ್ವಾವಲಂಬಿ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸಲು
ಪ್ರಯೋಜನಗಳುಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ.
ನೋಂದಣಿ ಪ್ರಕ್ರಿಯೆಆನ್ಲೈನ್ ಮೂಲಕ

ಅರ್ಹತೆಗಳು :

 • 20-40 ವರ್ಷದ ವಯಸ್ಸಿನ ಒಳಗಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು.
 • ಅರ್ಜಿದಾರರು ಕರ್ನಾಟಕದ ನಾಗರೀಕರಾಗಿರಬೇಕು ಅಥವಾ ನಿವಾಸಿಯಾಗಿರಬೇಕು.
 • ಕಾರ್ಮಿಕ ಬಡ ಕುಟುಂಬದ ಮಹಿಳೆಯರರು ಅರ್ಜಿ ಸಲ್ಲಿಸಬಹುದು.
 • ಮಹಿಳೆಯರ ಕುಟುಂಬದ ಆದಾಯವು 12000 ಸಾವಿರ ಕ್ಕಿಂತ ಹೆಚ್ಚಿರಬಾರದು. ಇವರು ಸಹ ಪ್ರಯೋಜನ ಪಡೆಯಬಹುದು.
 • ದೇಶದ ವಿಧವೆ ಮತ್ತು ಅಂಗವಿಕಲ ಮಹಿಳೆಯರು ಸಹ ಈ ಯೋಜನೆಯ ಲಾಭ ಪಡೆಯಬಹುದು.
 • ಬಿಪಿಎಲ್‌ ಕಾರ್ಡ್‌ ಅನ್ನು ಹೊದಿರಬೇಕು.

ಪ್ರಮುಖ ದಾಖಲೆಗಳು :

 • ಅಭ್ಯರ್ಥಿಯ ಆಧಾರ್ ಕಾರ್ಡ್
 • ಆದಾಯ ಪ್ರಮಾಣಪತ್ರ
 • ಗುರುತಿನ ಚೀಟಿ
 • ಅಂಗವಿಕಲರಾಗಿದ್ದರೆ ಅಂಗವೈಕಲ್ಯ ವೈದ್ಯಕೀಯ ಪ್ರಮಾಣಪತ್ರ
 • ಮಹಿಳೆ ವಿಧವೆಯಾಗಿದ್ದರೆ, ಆಕೆಯ ನಿರ್ಗತಿಕ ವಿಧವೆ ಪ್ರಮಾಣಪತ್ರ
 • ಪಾಸ್ಪೋರ್ಟ್ ಗಾತ್ರದ ಫೋಟೋ
 • ಮೊಬೈಲ್ ನಂಬರ್

ಪ್ರಮುಖ ಲಿಂಕ್ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಅಧಿಕೃತ ವೆಬ್ಸೈಟ್https://gramaone.karnataka.gov.in/

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ :

 1. ಮೊದಲು, ಉಚಿತ ಹೊಲಿಗೆ ಯಂತ್ರ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
 2.  “ಹೊಲಿಗೆ ಯಂತ್ರಗಳ ಉಚಿತ ಪೂರೈಕೆಗಾಗಿ ಅರ್ಜಿ ನಮೂನೆ” ಲಿಂಕ್ ಅನ್ನು ಕ್ಲಿಕ್ ಮಾಡಿ.
 3. ಈಗ ಪಿಡಿಎಫ್ ರೂಪದಲ್ಲಿ ಪರದೆಯ ಮೇಲೆ ಅಪ್ಲಿಕೇಶನ್ ಫಾರ್ಮ್ ಪುಟವನ್ನು ಪ್ರದರ್ಶಿಸಲಾಗುತ್ತದೆ ಮತ್ತು ಅದರ ಮುದ್ರಣವನ್ನು ತೆಗೆದುಕೊಳ್ಳಿ.
 4. ಅಗತ್ಯವಿರುವ ವಿವರಗಳನ್ನು ನಮೂದಿಸಿ (ಹೆಸರು, ತಂದೆ/ಪತಿ ಹೆಸರು, ಜನ್ಮ ದಿನಾಂಕ ಮತ್ತು ಇತರ ಮಾಹಿತಿಯಂತಹ ಎಲ್ಲಾ ವಿವರಗಳನ್ನು ನಮೂದಿಸಿ).
 5. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ನಿಮ್ಮ ಅರ್ಜಿ ನಮೂನೆಯೊಂದಿಗೆ ಫೋಟೋಕಾಪಿಯನ್ನು ಲಗತ್ತಿಸುವ ಮೂಲಕ ನಿಮ್ಮ ಎಲ್ಲಾ ದಾಖಲೆಗಳನ್ನು ನಿಮ್ಮ ಆಯಾ ಕಚೇರಿಗೆ ಲಗತ್ತಿಸಬೇಕು.
 6. ಅಂತಿಮವಾಗಿ, ನಿಮ್ಮ ಅರ್ಜಿ ನಮೂನೆಯನ್ನು ಕಚೇರಿ ಅಧಿಕಾರಿ ಪರಿಶೀಲಿಸುತ್ತಾರೆ. ಅಂತಿಮವಾಗಿ, ನಿಮಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಗುವುದು.

ಪ್ರಮುಖ ದಿನಾಂಕಗಳು :

 • ಅಧಿಸೂಚನೆ ಹೊರಡಿಸಿದ ದಿನಾಂಕ : 3-01-2023 ಜನವರಿ
 • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 5-01-2023 ಜನವರಿ
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-2-2023 ಫೆಬ್ರವರಿ

ಇತರೆ ವಿಷಯಗಳು :

ನಿಮ್ಮ ಹಣ ಡಬಲ್‌ ಮಾಡುವ LIC ಹೊಸ ಯೋಜನೆ: ಕೇವಲ 58 ಹೂಡಿಕೆ ಮಾಡಿ ರೂ 8 ಲಕ್ಷದವರೆಗೆ ಲಾಭ ಪಡೆಯಬಹುದು

ರೈತರಿಗೆ ಭಂಪರ್‌ ಲಾಟರಿ! ಕೃಷಿ ಮಾಡುವವರಿಗೆ ಸರ್ಕಾರ ನೀಡಲಿದೆ 50 ಸಾವಿರ ನಗದು ಹಣ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ?

Leave a Reply