FREE TAB: ರಾಜ್ಯದ ಲೇಬರ್‌ ಕಾರ್ಡ್‌ ಹೊಂದಿರುವ ಪೋಷಕರ ಶಾಲಾ – ಕಾಲೇಜಿಗೆ ಹೋಗುವ ಮಕ್ಕಳಿಗೆ ಬಂಪರ್‌ ಸುದ್ದಿ, ಉಚಿತ ಟ್ಯಾಬ್‌ ವಿತರಣೆ 2023

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ಕಾರ್ಮಿಕರ ಮಕ್ಕಳಿಗರ ಉಚಿತ ಟ್ಯಾಬ್‌ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಮಕ್ಕಳ ಕಲಿಕೆಗೆ ಪೂರಕ ವಾಗಿರುವಂತಹ ಯೋಜನೆಯನ್ನು ಜಾರಿಗೆ ಮಾಡಲಾಗಿದೆ. ಇಂತಹ ಯೋಜನೆ ಪ್ರತಿಯೊಬ್ಬ ಓದುವ ವಿದ್ಯಾರ್ಥಿಗಳಿಗೆ ತುಂಬಾ ಅವಶ್ಯಕ ಮತ್ತು ಅನುಕೂಲವಾಗುತ್ತದೆ. ಲೇಬರ್‌ ಕಾರ್ಡ್‌ ಹೊಂದಿರುವವರು ಸರ್ಕಾರದಿಂದ ಎಲ್ಲಾ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಇಂತಹ ಹಲವಾರು ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ವಿತರಣೆ ಕೂಡ ಪ್ರಮುಖವಾಗಿದೆ. ಇದರ ಎಲ್ಲಾ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ, ಇದನ್ನು ಸಂಪೂರ್ಣವಾಗಿ ಓದಿ.

free tab for labour card Scheme 2023
free tab for labour card Scheme 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಉಚಿತ ಟ್ಯಾಬ್‌ ವಿತರಣೆಯ ಪ್ರಮುಖ ವಿವರಗಳು :

ಮೂಲಕ ಪ್ರಾರಂಭಿಸಲಾಗಿದೆ ಕರ್ನಾಟಕ ಸರ್ಕಾರ
ಸಂಸ್ಥೆಯ ಹೆಸರುಕಾರ್ಮಿಕ ಕಲ್ಯಾಣ ಮಂಡಳಿ 2023
ಫಲಾನುಭವಿಗಳುಎಲ್ಲಾ ವಿದ್ಯಾರ್ಥಿಗಳು
ಪ್ರಯೋಜನಗಳುವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್

ಉಚಿತ ಟ್ಯಾಬ್‌ ವಿತರಣೆ 2023 :

ರಾಜ್ಯ ಸರ್ಕಾರವು ಅರ್ಹ ಕಟ್ಟಡ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಸರ್ಕಾರವು ಅಂತಹ ಮಕ್ಕಳಿಗೆ ಉಚಿತ ಟ್ಯಾಬ್‌ ವಿತರಿಸಲು ಯೋಜನೆಯನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಿಸಲು ಸರ್ಕಾರ ಮುಂದಾಗಿದೆ. 8ನೇ, 9ನೇ,10ನೇ ತರಗತಿ ಓದುತ್ತಿರುವಂತಹ ಮಕ್ಕಳಿಗೆ ಉಚಿತವಾಗಿ ಟ್ಯಾಬ್‌ ನೀಡಲು ಸರ್ಕಾರವು ಯೋಚಿಸಿದೆ. ಹಾಗೆಯೇ ಟ್ಯಾಬ್ ವಿತರಣೆಗೆ ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಮತ್ತು ದೇವರಾಜು ಅರಸು ಅಭಿವೃದ್ದಿ ನಿಗಮ ಸೇರಿದಂತೆ ವಿವಿಧ ವರ್ಗಕ್ಕೆ ಸೇರಿದ ಎಲ್ಲಾ ಲೇಬರ್‌ ಕಾರ್ಡ್ ಹೊಂದಿರುವ ಪೋಷಕರ ಮಕ್ಕಳಿಗೆ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೊಳಿಸಿದೆ.

ಈ ಉಚಿತ ಟ್ಯಾಬ್ ವಿತರಣಾ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತುಂಬಾ ಸಹಾಯಕವಾಗಿದ್ದು ಇದನ್ನು ಈಗಾಗಲೇ ಘೋಷಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸರ್ಕಾರ ‌ಉಚಿತ ಟ್ಯಾಬ್‌ ವಿತರಿಸಲು ನಿರ್ಧರಿಸಿದೆ. ಎಲ್ಲರೂ ಕೂಡ ಈ ಅವಕಾಶವನ್ನು ಬಳಸಿಕೊಳ್ಳಿ ಉಚಿತ ಟ್ಯಾಬ್‌ ಪಡೆದುಕೊಳ್ಳಬಹುದು. ಸದ್ಯದಲ್ಲೇ ಅರ್ಜಿ ಸಲ್ಲಿಸಲು ತಿಳಿಸಲಾಗುತ್ತದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಅಧಿಕೃತ ವೆಬ್ಸೈಟ್https://labour.karnataka.gov.in

ಇತರೆ ವಿಷಯಗಳು :

Govt Scheme 2023: ಕೇವಲ 20 ರೂ ಕಟ್ಟಿದರೆ ಸಾಕು 2 ಲಕ್ಷ ಉಚಿತವಾಗಿ ಪಡೆಯಬಹುದು, ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

LPG ಗ್ಯಾಸ್‌ ಸಿಲೆಂಡರ್‌ ಇದ್ದವರಿಗೆ, ಸರ್ಕಾರದಿಂದ 3 ಭರ್ಜರಿ ಗುಡ್‌ ನ್ಯೂಸ್‌! ತಪ್ಪದೇ ನೋಡಿ

Leave a Reply