ಹಲೋ ಸ್ನೇಹಿತರೇ ನಮಸ್ಕಾರ, ನೀವು ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಅದ್ಭುತ ಅವಕಾಶವಾಗಿದೆ. ಅಂತೆಯೇ ಈ ಗ್ಯಾಸ್ ಏಜೆಸ್ಸಿ ಕೂಡ ಒಂದಾಗಿದೆ. ಈ ಗ್ಯಾಸ್ ಏಜೆನ್ಸಿ ಬಿಸಿನೆಸ್ ಮಾಡಲು ಆಸಕ್ತರಿರುವ ಅಭ್ಯರ್ಥಿಗಳು ಈ ಲೇಖನವನ್ನು ಓದಿ ಇದರ ಪ್ರಯೋಜನವನ್ನು ಪಡೆದುಕೊಳ್ಳಿ. ಇದರ ಎಲ್ಲಾ ಪ್ರಮುಖ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಕೆಯಿದೆ. ಇದು ನಷ್ಟವಿಲ್ಲದ ಬಿಸ್ನೆಸ್ ಆಗಿದೆ. ಹಾಗೂ ಪ್ರತಿಷ್ಠೆಯನ್ನು ತಂದುಕೊಡುವ ಒಳ್ಳೆಯ ಬಿಸ್ ನೆಸ್ ಆಗಿದೆ. ಹಿಂದೆ ಬಳಸುತ್ತಿದ್ದ ಸೌದೆ ಒಲೆ ಅಥವಾ ಕಲ್ಲಿದ್ದಲು ಒಲೆ ಈಗ ಪ್ರತಿ ಮನೆಯಲ್ಲೂ ಕಡಿಮೆ ಆಗಿದೆ. ಗ್ಯಾಸ್ ಸಿಲೆಂಡರ್ ಇಲ್ಲದೇ ಹೋದರೆ ಅಡುಗೆ ಮಾಡಲು ಸಾಧ್ಯವೇ ಇಲ್ಲ ಎಂಬ ಮನೋಭಾವ ಈಗ ಬಂದಿದೆ. ಮಹಿಳೆಯರಿಗೆ ಅನುಕೂಲವಾಗಲು ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿಯಲ್ಲಿ ಪ್ರತಿ ಮನೆಗೂ ಗ್ಯಾಸ್ ಸಿಲೆಂಡರ್ ನೀಡುತ್ತಿದೆ.
ನೀವು ವ್ಯಾಪಾರ ಶುರು ಮಾಡುವ ಆಲೋಚನೆ ಇದ್ದರೆ ಗ್ಯಾಸ್ ಸಿಲೆಂಡರ್ ಏಜೆನ್ಸಿ ಶುರು ಮಾಡಬಹುದು. ಸದಾ ಬೇಡಿಕೆಯಲ್ಲಿರುವ ವ್ಯವಹಾರದಲ್ಲಿ ಇದು ಕೂಡ ಒಂದಾಗಿದೆ. ಗ್ಯಾಸ್ ಸಿಲೆಂಡರ್ ಏಜೆನ್ಸಿ ಪಡೆಯುವುದು ಸ್ವಲ್ಪ ಕಷ್ಟ ಆದರೆ ಅದು ಅಸಾಧ್ಯವೇನಲ್ಲ ಗ್ಯಾಸ್ ಸಿಲೆಂಡರ್ ಏಜೆನ್ಸಿಯನ್ನು ಮಾಡಲು ಜಾಗ ಮತ್ತು ಹಣದ ಅವಶ್ಯಕತೆ ಮುಖ್ಯವಾಗಿರುತ್ತದೆ. ಗ್ಯಾಸ್ ಸಿಲೆಂಡರ್ ಏಜೆನ್ಸಿಯನ್ನು ಕಡಿಮೆ ಹಣದಲ್ಲಿ ಪಡೆಯಲು ಸಾಧ್ಯವಿಲ್ಲ. ಗ್ಯಾಸ್ ಏಜೆನ್ಸಿ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದಿರುತ್ತದೆ ಅದನ್ನು ನೀವು ಪರಿಶೀಲಿಸಬೇಕು. ಎಲ್ಪಿಜಿ ಗ್ಯಾಸ್ ಕಂಪನಿಗಳು ಭಾರತ್ ಪೆಟ್ರೋಲಿಯಂ, ಹಿಂದೂ ಸ್ತಾನ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಂಪನಿಗಳು ಇದ್ದು ನೀವು ಇದರಲ್ಲಿ ಯಾವುದಾದರೂ ಒಂದು ಕಂಪನಿ ಏಜೆನ್ಸಿ ಪಡೆಯಬೇಕಾಗುತ್ತದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಅರ್ಹತೆಗಳು :
- ಅರ್ಜಿ ಸಲ್ಲಿಸುವ ವ್ಯಕ್ತಿ ಸ್ವಂತ ಭೂಮಿ ಹೊಂದಿರಬೇಕು.
- 10 ನೇ ತರಗತಿ ತೇರ್ಗಡೆ ಆಗಿರುವವರು ಅರ್ಜಿ ಸಲ್ಲಿಸಬಹುದು.
- ಗ್ಯಾಸ್ ಏಜೆನ್ಸಿ ಕಛೇರಿ ಮತ್ತು ಸಿಲೆಂಡರ್ ಗೋಡನ್ ಗೆ ಸ್ಥಳಾವಕಾಶ ಇರಬೇಕು.
- 21 ವರ್ಷ ಆಗಿರಬೇಕು.
- ಸ್ವತಂತ್ರ ಹೋರಾಟಗಾರರಿಗೆ ಯಾವುದೇ ವಯಸ್ಸಿನ ನಿರ್ಬಂಧ ಇರುವುದಿಲ್ಲ.
- ಅರ್ಜಿದಾರರ ವಿರುದ್ದ ಯಾವುದೇ ಕೇಸ್ ಇರಬಾರದು.
ಅರ್ಜಿ ಸಲ್ಲಿಸುವುದು :
ಮೊದಲೇ ಹೇಳಿದಂತೆ ಯಾವ ಗ್ಯಾಸ್ ಕಂಪನಿ ಏಜೆನ್ಸಿಗೆ ಅರ್ಜಿ ಆಹ್ವಾನಿಸಿದೆ ಎಂಬುದನ್ನು ನೋಡಿ ನಂತರ ಆ ಕಂಪನಿಯ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ ಆನ್ಲೈನ್ ಅರ್ಜಿ ಭರ್ತಿ ಮಾಡಬೇಕು. ನಂತರ ಸಂದರ್ಶನ ನಡೆಯುತ್ತದೆ. ದಾಖಲೆ ಹಾಗೂ ಭೂಮಿ ಪರಿಶೀಲನೆ ನಡೆಯುತ್ತದೆ. ನಂತರ ಕಂಪನಿ ನಿಮಗೆ ದಿನಾಂಕ ನೀಡುತ್ತದೆ. ಆ ದಿನಾಂಕದ ಒಳಗೆ ನೀವು ಏಜೆನ್ಸಿ ಆರಂಭಿಸಬೇಕು. ಇಲ್ಲವೆಂದರೆ ಕಂಪನಿ ನಿಮ್ಮ ಪರವಾನಗಿಯನ್ನು ರದ್ದು ಪಡಿಸುತ್ತದೆ.
LPG ಡೀಲರ್ಶಿಪ್ ನ ಶುಲ್ಕ :
- ಸಾಮಾನ್ಯ ವರ್ಗದ ಅಡಿಯಲ್ಲಿ ಬಂದರೆ ಮತ್ತು ನಗರ ಪ್ರದೇಶದಲ್ಲಿ ಎಲ್ ಪಿಜಿ ಡೀಲರ್ಶಿಪ್ ಪಡೆಯಲು ಬಯಸಿದರೆ ಅರ್ಜಿ ಸಲ್ಲಿಸುವ ಸಮಯದಲ್ಲಿ 10 ಸಾವಿರ ಪಾವತಿಸಬೇಕು.
- ಅರ್ಜಿದಾರರು ಇತರೆ ಹಿಂದುಳಿದ ಜಾತಿ OBC ಅಡಿಯಲ್ಲಿ ಬಂದರೆ ಅವರು ಅರ್ಜಿ ಸಲ್ಲಿಸುವ ಸಮಯದಲ್ಲಿ 5000 ತರುಪಾಯಿಯನ್ನು ಪಾವತಿಸಬೇಕಾಗುತ್ತದೆ.
- ಅರ್ಜಿದಾರರು SC – ST ವರ್ಗದ ಅಡಿಯಲ್ಲಿ ಬಂದರೆ 3000 ರುಪಾಯಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.
- ಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ಡೇಲರ್ಸೀಪ್ ಪಡೆಯುವವರು ಸಾಮಾನ್ಯ ವರ್ಗದ ಅಭ್ಯರ್ಥಿಯಾಗಿದ್ದರೆ 8000 ರುಪಾಯಿ, ಒಬಿಸಿ – 4000/-, SC- ST 2,500/- ರುಗಳನ್ನು ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಅರ್ಜಿದಾರರ ಅರ್ಜಿಯನ್ನು ಕಂಪನಿಯವರು ಒಪ್ಪಿಕೊಂಡರೆ ಅರ್ಜಿದಾರರು ಭದ್ರತಾ ಠೇವಣಿಯನ್ನು ಇಡಬೇಕು, ನಗರ ಪ್ರದೇಶದವರು ಗ್ಯಾಸ್ ಏಜೆನ್ಸಿ ತೆರೆಯಲು ಸುಮಾರು 50 ಸಾವಿರ ಭದ್ರತಾ ಠೇವಣಿ ಇಡಬೇಕು. ಗ್ರಾಮದಲ್ಲಿ ಆದರೆ 40 ಸಾವಿರ ಇಡಬೇಕು. ಕನಿಷ್ಠ 15 ರಿಂದ 10 ಲಕ್ಷ ಖರ್ಚು ಬರುತ್ತದೆ ಸದಾ ಬೇಡಿಕೆಯಲ್ಲಿರುವ ಕಾರಣ ನಷ್ಟಕ್ಕೆ ಇಲ್ಲಿ ಅಸ್ಪದವಿಲ್ಲ.
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಸರ್ಕಾರದಿಂದ ಹೊಸ ಅಪ್ಡೇಟ್, ಮಾಸಿಕ ಆದಾಯ ಯೋಜನೆ 2023 ಇಲ್ಲಿದೆ ಸಂಪೂರ್ಣ ಮಾಹಿತಿ ತಪ್ಪದೇ ನೋಡಿ
ರೇಷನ್ ಕಾರ್ಡ್ನಲ್ಲಿ ಬಹುದೊಡ್ಡ ಬದಲಾವಣೆ, ಇನ್ಮುಂದೆ ಗೋಧಿ, ಅಕ್ಕಿ ಜೊತೆಗೆ, 5 ಸಾವಿರ ಹಣ ಸಿಗತ್ತೆ