Gold And Silver Deepawali Festival Dhamaka: ಭಾರೀ ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿಯ ಬೆಲೆ

ಎಲ್ಲರಿಗೂ ನಮಸ್ಕಾರ ಇಂದಿನ ನಮ್ಮ ಈ ಲೇಖನಕ್ಕೆ ಸ್ವಾಗತ. ಇವತ್ತಿನ ಲೇಖನದಲ್ಲಿ ಪ್ರಸ್ತುತ ಚಿನ್ನ(Gold) ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬುದರ ಕುರಿತು ಮಾಹಿತಿಯನ್ನು ನೀಡಲಾಗುವುದು. ಇಂದು, 11 Nov 2023 ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಇಂದು, ಹಬ್ಬದ ಸು ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯ ಇಂದಿನ ದರವನ್ನು ಸಂಪೂರ್ಣವಾಗಿ ತಿಳಿದುಕೊಂಡು ಚಿನ್ನಾಭರಣವನ್ನು ಖರೀದಿಸಲು ನಮ್ಮ ಈ ಲೇಖನವನ್ನು ಕೊನೆಯವರೆಗೂ ಓದಿ.

Gold And Silver Deepawali Festival Dhamaka

ಇಂದು ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ

ಹಬ್ಬ ಹತ್ತಿರ ಬಂದಾಗ ಚಿನ್ನ, ಬೆಳ್ಳಿ ಖರೀದಿ ಮಾಡುವುದು ಸಾಮಾನ್ಯವಾಗಿ ಹೆಚ್ಚಿರುತ್ತದೆ, ಚಿನ್ನ ಮತ್ತು ಬೆಳ್ಳಿ ಎಲ್ಲರ ಪ್ರಿಯ ಒಡವೆ, ವಿಶೇಷವಾಗಿ ಮಹಿಳೆಯರಿಗೆ ಚಿನ್ನ – ಬೆಳ್ಳಿ ಆಭರಣಗಳು ಅತ್ಯಂತ ಪ್ರಿಯವಾದದ್ದು. ಮಹಿಳೆಯರು ಹೆಚ್ಚಾನೆಚ್ಚಾಗಿ ಚಿನ್ನದ ಆಭರಣಗಳ ಮೇಲೆ ಆಕರ್ಷಿತರಾಗುತ್ತಾರೆ.ಈ ವರ್ಷ ದೀಪಾವಳಿ ಸಂಭ್ರಮ ಹೆಚ್ಚಲು ಚಿನ್ನದ ಬೆಲೆಯೂ ಕಾರಣವಾಗಬಹುದು. ಯಾಕೆಂದರೆ ಕಳೆದ ಕೆಲವು ದಿನಗಳಿಂದ ಚಿನ್ನದ ದರ ಕುಸಿತವಾಗುತ್ತಲೇ ಇದೆ.

ಇಂದಿನ ಚಿನ್ನದ ಬೆಲೆ

ಚಿನ್ನ – 22K – 1 ಗ್ರಾಂ – 5555

ಚಿನ್ನ – 22K – 10 ಗ್ರಾಂ- 55550

ಚಿನ್ನ – 24K – 1 ಗ್ರಾಂ- 6063

ಚಿನ್ನ – 24k – 10 ಗ್ರಾಂ- 60630

ಚಿನ್ನ- ನಿನ್ನೆಯ ಬೆಲೆ – 22K – 1 ಗ್ರಾಂ – 5600

ಚಿನ್ನ- ನಿನ್ನೆಯ ಬೆಲೆ – 24K – 1 ಗ್ರಾಂ – 6109

ಇಂದಿನ ಬೆಳ್ಳಿಯ ಬೆಲೆ

ಬೆಳ್ಳಿ – 1 ಗ್ರಾಂ – 72.75

ಬೆಳ್ಳಿ – 10 ಗ್ರಾಂ- 727.50

ಬೆಳ್ಳಿ – 100 ಗ್ರಾಂ – 7275

ಬೆಳ್ಳಿ – ನಿನ್ನೆಯ ಬೆಲೆ – 1 ಗ್ರಾಂ – 72.75

ಇತರೆ ವಿಷಯಗಳು

Leave a Reply