ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯದಲ್ಲಿರುವ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಉಚಿತ ತರಬೇತಿ ನೀಡುವುದನ್ನು ಫ್ರಾರಂಭಿಸಲಾಗಿದೆ. ಹಾಗೆಯೇ ಓದಿಕೊಂಡು ಮನೆಯಲ್ಲೇ ಇರುವಂತಹ ಯುವಕ ಮತ್ತು ಯುವತಿಯರು ಯಾವುದೇ ಉದ್ಯೋಗವಿಲ್ಲದೇ ಕೆಲಸವನ್ನು ಹುಡುಕುತ್ತಿರುವಂತಹ ಯುವಕ – ಯುವತಿಯರಿಗೆ ಸರ್ಕಾರವು ಅದ್ಭುತ ಅವಕಾಶವನ್ನು ನೀಡಲಾಗಿದೆ. ಇಂತಹ ಯುವಕ ಯುವತಿಯರಿಗೆ ಉಚಿತ ತರಬೇತಿ ನೀಡಲು ಪ್ರಾರಂಭಿಸಲಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕರ್ನಾಟಕ ಸರ್ಕಾರ |
ಯೋಜನೆ ಹೆಸರು | ಕೌಶಲ್ಯ ಕರ್ನಾಟಕ ಉಚಿತ ತರಬೇತಿ ಯೋಜನೆ |
ಫಲಾನುಭವಿಗಳು | ನಿರುದ್ಯೋಗ ಯುವಕ – ಯುವತಿಯರು |
ಪ್ರಯೋಜನಗಳು | ಉಚಿತ ಕೌಶಲ್ಯ ತರಬೇತಿ |
ಕೌಶಲ್ಯ ಕರ್ನಾಟಕ ಉಚಿತ ತರಬೇತಿ :
ಕರ್ನಾಟಕ ಸರ್ಕಾರವು ನಿರುದ್ಯೋಗ ಯುವಕ – ಯುವತಿಯರಿಗೆ ಒಂದು ಒಳ್ಳೆಯ ಸುವರ್ಣ ಅವಕಾಶ ನೀಡಿದೆ. ಸರ್ಕಾರವು ನಿರುದ್ಯೋಗ ಯುವಕ ಮತ್ತು ಯುವತಿಯರು ಅರ್ಜಿ ಸಲ್ಲಿಸಬಹುದು. ಸರ್ಕಾರವು ಇಂತಹ ಯುವಕ ಯುವತಿಯರಿಗೆ 3 ತಿಂಗಳ ಕಾಲ ಉಚಿತ ತರಬೇತಿಯನ್ನು ಕೊಡಲಾಗುತ್ತದೆ. ಆಸಕ್ತರಿರುವ ಎಲ್ಲಾ ಯುವಕ ಮತ್ತು ಯುವತಿಯರು ಅರ್ಜಿ ಸಲ್ಲಿಸಿ ಈ ಉಚಿತ ತರಬೇತಿಯನ್ನು ಪಡೆಯುವ ಅವಕಾಶವನ್ನು ಬಳಸಿಕೊಳ್ಳಬಹುದು.
ಹಾಗೆಯೇ 3 ತಿಂಗಳ ಕಾಲ ಉಚಿತ ತರಬೇತಿಯನ್ನು ನೀಡುವುದಲ್ಲದೇ ತರಬೇತಿ ಪಡೆದ ಎಲ್ಲಾ ಯುವಕ ಮತ್ತು ಯುವತಿಯರಿಗೆ ಪ್ರಮಾಣ ಪತ್ರ ನೀಡಲಾಗುವುದು. ಹಾಗೆಯೇ ಎಲ್ಲಾ ತರಬೇತಿ ಪಡೆದಂತಹ ಯುವಕ ಯುವತಿಯರಿಗೆ ಉದ್ಯೋಗವನ್ನು ನೀಡಲಾಗುವುದು. ಇದರ ಪ್ರಯೋಜವನ್ನು ಪ್ರತಿಯೊಬ್ಬ ನಿರುದ್ಯೋಗ ಯುವಕ ಮತ್ತು ಯುವತಿಯರು ಪಡದುಕೊಳ್ಳಬೇಕು.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಯಾರು ಅರ್ಜಿ ಸಲ್ಲಿಸಬಹುದು :
ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ, ಹಾಗೂ ಯಾವುದೇ ಪದವಿ ಮಾಡಿರುವಂತಹ ಯುವಕ – ಯುವತಿಯರು ಈ ತರಭೇತಿ ಪಡೆಯಬಹುದು.
ಪ್ರಮುಖ ದಾಖಲೆಗಳು :
- ಫೋಟೋ
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಎಸ್. ಎಸ್. ಎಲ್ .ಸಿ ಮಾರ್ಕ್ಸ್ ಕಾರ್ಡ್
- ಪಿಯುಸಿ ಮಾರ್ಕ್ಸ್ ಕಾರ್ಡ್
- ಪದವಿ ಮಾರ್ಕ್ಸ್ ಕಾರ್ಡ್
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |