ಸರ್ಕಾರದ 3 ಸ್ಕೀಮ್ಸ್ ನಲ್ಲಿ ಹಣ, ಇನ್ಶೂರೆನ್ಸ್‌, ಸ್ಕಿಲ್‌ ಟ್ರೈನಿಂಗ್‌, ಪಿಂಚಣಿ, ಎಲ್ಲಾ ಫ್ರೀ ಆಗಿ ಸಿಗತ್ತೆ ಈ ಯೋಜನೆ ನಿಮಗೆ ಗೊತ್ತಾ?

ಹಲೋ ಸ್ನೇಹಿತರೇ, ಸರ್ಕಾರದಿಂದ ನಿಮಗೆ ಎಲ್ಲಾ ರೀತಿಯ ಸೌಲಭ್ಯ ಬರುತ್ತಿದ್ದು, ಅದರಲ್ಲಿ ಹೊಸ – ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಆದರೆ ಕೆಲವು ಯೋಜನೆಗಳ ಬಗ್ಗೆ ಯಾರಿಗೂ ತಿಳಿಯುವುದಿಲ್ಲ, ಇಂತಹ ಎಲ್ಲಾ ಸರ್ಕಾರದ ಹೊಸ ಯೋಜನೆಗಳನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಅಂತಹ ಯೋಜನೆಗಳಿಂದ ಬರುವಂತಹ ಎಲ್ಲಾ ರೀತಿಯ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆಯಬೇಕು, ನಿಮಗಾಗಿಯೇ ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇಂತಹ ಯೋಜನೆಗಳಲ್ಲಿ ಉಚಿತ ಕೌಶಲ ತರಭೇತಿ, ಕಂಪ್ಯೂಟರ್‌ ಟ್ರೈನಿಂಗ್‌, ವಿಮಾ ಸೌಲಭ್ಯ, ಧನಸಹಾಯ ಕೊಡುವುದು ಹೀಗೆ ಹಲವಾರು ರೀತಿಯ ಪ್ರಯೋಜನವನ್ನು ಈ ಯೋಜನೆಗಳಲ್ಲಿ ಪಡೆಯಬಹುದು. ಇದರ ಬಗ್ಗೆ ಸಂಪೂರ್ಣವಾಗಿ ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.

govt schemes in kannada 2023
govt schemes in kannada 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

3 ಯೋಜನೆಗಳೆಂದರೆ :

  • ಪ್ರಧಾನ ಮಂತ್ರಿ ಕೌಶಲ್‌ ವಿಕಾಸ್‌ ಯೋಜನೆ
  • ಇ – ಶ್ರಮ್‌ ಕಾರ್ಡ್‌
  • ಸ್ಟಾಂಡ್‌ ಅಪ್‌ ಇಂಡಿಯಾ ಯೋಜನೆ

ಪ್ರಮುಖ ವಿವರಗಳು :

ಮೂಲಕ ಪ್ರಾರಂಭಿಸಲಾಗಿದೆ ಕೇಂದ್ರ ಸರ್ಕಾರ
ವರ್ಷ 2023
ಫಲಾನುಭವಿಗಳುಎಲ್ಲಾ ಭಾರತೀಯರು
ಪ್ರಯೋಜನಗಳುಉಚಿತ ತರಬೇತಿ, ಆರೋಗ್ಯ ವಿಮೆ, ಲೋನ್

1. ಪ್ರಧಾನ ಮಂತ್ರಿ ಕೌಶಲ್‌ ವಿಕಾಸ್‌ ಯೋಜನೆ :

ನೀವು ಯಾವುದೇ ಕೆಲಸ ಹುಡುಕಲು ಸ್ವಲ್ಪ ಹಣಕೂಡ ಬೇಕಾಗುತ್ತದೆ. ಹಾಗೆಯೇ ನೀವು ಹೊಸ ಕೆಲಸ ಹುಡುಕಲು ಯೋಚಿಸುತ್ತಿದ್ದರೆ ಈ ಯೋಜನೆಯಲ್ಲಿ ಸರ್ಕಾರವು ನಿಮಗೆ ಉಚಿತವಾಗಿ ಉದ್ಯೋಗ ಕೌಶಲ್ಯವನ್ನು ಹೇಳಿ ಕೊಡಲಾಗುತ್ತದೆ. ನೀವು ಎಲ್ಲೇ ಹೋದರು ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ, ಇದರ ಜೊತೆಗೆ ಒಳ್ಳೆಯ ಪ್ಲೇಸ್ಮೆಂಟ್‌ ಕೂಡ ಸಿಗುತ್ತದೆ. ಹಾಗೆಯೇ ಇದರಲ್ಲಿ ಕೌಶಲ್ಯ ತರಬೇತಿ ಮುಗಿದ ನಂತರ ಕಂಪ್ಯೂಟರ್‌ ಟ್ರೈನಿಂಗ್‌, ಡಿಜಿಟಲ್‌ ಮಾರ್ಕೆಟಿಂಗ್‌, ಇಸ್ರೋ ವರ್ಕ್‌ ಶಾಪ್‌ ಗ್ರಾಫಿಕ್‌ ಡಿಸೈನಿಂಗ್‌, ಮೇಕಪ್‌ ಆರ್ಟಿಶ್ಟ್‌ ಹೀಗೆ ಹಲವಾರು ರೀತಿಯ ಕೋರ್ಸ್‌ ಅನ್ನು ಹೇಳಿಕೊಡಲಾಗುತ್ತದೆ. ನಂತರ ಕೊನೆಯದಾಗಿ ಸರ್ಟಿಫಿಕೇಟ್‌ ಕೊಡಲಾಗುತ್ತದೆ. ಕೌಶಲ್ಯ ತರಬೇತಿ ಮುಗಿದ ನಂತರ 5- ರಿಂದ 10 ಸಾವಿರ ಹಣವನ್ನು ಕೂಡ ಉಚಿತವಾಗಿ ನಿಮಗೆ ಕೊಡಲಾಗುತ್ತದೆ. ಸರ್ಕಾರವು ಉದ್ಯೋಗ ಹುಡುಕುತ್ತಿರುವಂತಹ ಎಲ್ಲರಿಗೂ ಸಹ ಉಚಿತ ತರಬೇತಿ ನೀಡಿ ಅವರ ಭವಿಷ್ಯವನ್ನು ರೂಪಿಸುತ್ತದೆ.

2. ಇ – ಶ್ರಮ್‌ ಕಾರ್ಡ್‌

ಇ- ಶ್ರಮ್‌ ಕಾರ್ಡ್‌ ಗೆ18 ಕೋಟಿ ಜನ ರಿಜಿಸ್ಟರ್‌ ಆಗಿದ್ದಾರೆ. ಅದರಲ್ಲಿ ಮಹಿಳೆಯರು 53% , 47% ಗಂಡಸರು ರಿಜಿಸ್ಟರ್‌ ಆಗಿದ್ದಾರೆ. ಇ- ಶ್ರಮ್‌ ಕಾರ್ಡ್‌ ಇದ್ದರೆ ನಿಮಗೆ ಆರೋಗ್ಯ ವಿಮೆ, ಅಪಘಾತ ವಿಮೆ, 60 ವಯಸ್ಸಿನ ನಂತರ ಪ್ರತಿ ತಿಂಗಳು 3000 ಪಿಂಚಣಿ ಸೌಲಭ್ಯ ಪಡೆಯಬಹುದು. ಎಲ್ಲರೂ ಇದರ ಅನುಕೂಲ ಪಡೆದುಕೊಳ್ಳಬಹುದು.

3. ಸ್ಟಾಂಡ್‌ ಅಪ್‌ ಇಂಡಿಯಾ ಯೋಜನೆ :

SC – ST ಜನರು ಮತ್ತು ಇತರೆ ಮಹಿಳೆಯರಿಗೆ ಹಾಗೂ SC – ST ಗಂಡಸರು ಬಿಸಿನೆಸ್‌ ಶುರು ಮಾಡುವವರಿಗೆ ಮಾತ್ರ ಲೋನ್‌ ಕೊಡಲಾಗುತ್ತದೆ. ಲೋನ್‌ ಅನ್ನು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಿಮಗೆ ಕೊಡಲಾಗುತ್ತದೆ. 10 ಲಕ್ಷದಿಂದ 1 ಕೋಟಿಯ ವರೆಗೆ ಲೋನ್ ಹಣವನ್ನು ಕೊಡುತ್ತಾರೆ. ಯಾವುದೇ ಜಾತಿಯ ಮಹಿಳೆಯರು ಬಿಸ್‌ ನೆಸ್‌ ಶುರು ಮಾಡುವುದಾದರೆ ಅವರಿಗೂ ಕೂಡ ಲೋನ್‌ ಕೊಡಲಾಗುತ್ತದೆ. ಇಂತಹ ಅವಕಾಶವನ್ನು ಪ್ರತಿಯೊಬ್ಬರು ಕೂಡ ಬಳಸಿಕೊಳ್ಳಬಹುದು.

ಪ್ರಮುಖ ಲಿಂಕ್‌ ಗಳು :‌

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಎಲ್ಲಾ ಪಿಂಚಣಿದಾರರಿಗೆ ಗುಡ್‌ ನ್ಯೂಸ್‌, ಸರ್ಕಾರದಿಂದ ಪ್ರತಿ ತಿಂಗಳು ಪಿಂಚಣಿಯಲ್ಲಿ ಹೊಸ ಬದಲಾವಣೆ

ಸರ್ಕಾರದಿಂದ 5ರಿಂದ 10 ಲಕ್ಷ ಸಹಾಯಧನ ಪಡೆಯಿರಿ! 50 ಲಕ್ಷದಿಂದ 1 ಕೋಟಿವರೆಗೆ ಆದಾಯ ಗಳಿಸಿ! ಈ ಸ್ವಂತ ಬ್ಯುಸಿನೆಸ್‌ ಸ್ಟಾರ್ಟ್‌ ಮಾಡಿ! ಸರ್ಕಾರದ ಈ ಯೋಜನೆ ನಿಮಗಾಗಿ!

Leave a Reply