ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ಹಲವಾರು ರೀತಿಯಲ್ಲಿ ಪ್ರತಿಯೊಬ್ಬ ಜನರಿಗೆ ಸಹಾಯ ಮಾಡುತ್ತಿದೆ. ಅಂತೆಯೇ ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಜನ್ ಧನ್ ಅಕೌಂಟ್ ಇರುವವರಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಈ ಅಕೌಂಟ್ ಮಾಡಿಸಿದವರಿಗೆ ಉಚಿತವಾಗಿ ಹಣವನ್ನು ನೀಡಲಾಗುತ್ತದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ದೇಶದಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮೂಲಕ 47 ಕೋಟಿಗೂ ಹೆಚ್ಚಿನ ಜನರು ಜನ್ ಧನ್ ಖಾತೆ ತೆರೆದಿದ್ದಾರೆ. ಆದರೆ ಈ ಖಾತೆಯಲ್ಲಿ ಲಭ್ಯವಿರುವ ಉಪಕ್ರಮಗಳ ಬಗ್ಗೆ ಅನೇಕ ಮಿಲಿಯನ್ ಜನರಿಗೆ ತಿಳಿದಿಲ್ಲ. ಸರ್ಕಾರವು ಜನ್ ಧನ್ ಖಾತೆಗಳನ್ನು ಹೊಂದಿರುವವರಿಗೆ 10 ಸಾವಿರ ರುಪಾಯಿಗಳನ್ನು ನೀಡುತ್ತಿದೆ. ಆದರೆ ಇದಕ್ಕೆ ನೀವು ನಿಮ್ಮ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಇನ್ನು ಜನ್ ಧನ್ ಖಾತೆಯಲ್ಲಿ ಇತರೆ ಪ್ರಯೋಜನಗಳು ಸಿಗುತ್ತವೆ.
1 ಲಕ್ಷ 30 ಸಾವಿರದ ವಿಮೆಯ ಲಭ್ಯವಿದೆ. ಈ ಕಾರ್ಯಕ್ರಮಗಳ ಬಗ್ಗೆ ನಿಮಗೆ ಗೊತ್ತಿಲ್ಲದೆ ಇದ್ದರೆ ಮೊದಲು ತಿಳಿದುಕೊಳ್ಳಬೇಕು. ಮತ್ತು 10 ಸಾವಿರ ರುಪಾಯಿಗಳಿಗೆ ಅರ್ಜಿ ಸಲ್ಲಿಸಿ. ಜನ್ ಧನ್ ಖಾತೆಯ ಅಡಿಯಲ್ಲಿ ಖಾತೆದಾರರಿಗೆ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಪ್ರಯೋಜನಗಳು
- ಖಾತೆದಾರನು ತನ್ನ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರುವ ಅಗತ್ಯವಿಲ್ಲ.
- ಖಾತೆದಾರರಿಗೆ ರುಪೇ ಡೆಬಿಟ್ ಕಾರ್ಡ್ ಅನ್ನು ಒದಗಿಸಲಾಗಿದೆ.
- ಖಾತೆದಾರರಿಗೆ ನೀಡಲಾದ ರುಪೇ ಕಾರ್ಡ್‌ನೊಂದಿಗೆ ರೂ.1 ಲಕ್ಷದ ಅಪಘಾತ ವಿಮಾ ಕವರ್ ಇದನ್ನು 2 ಲಕ್ಷಕ್ಕೆ ಹೆಚ್ಚಿಸಲಾಗಿದೆ.
- ಓವರ್‌ಡ್ರಾಫ್ಟ್ (OD) ಸೌಲಭ್ಯ. ಅರ್ಹ ಖಾತೆದಾರರಿಗೆ 10,000 ಲಭ್ಯವಿದೆ.
- ಸಾಮನ್ಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಮರಣ ಹೊಂದಿದರೆ ಅವರಿಗೆ 30 ಸಾವಿರ ಹಣವನ್ನು ಜೀವಾ ವಿಮಾ ರಕ್ಷಣೆ ಒದಗಿಸುತ್ತದೆ.
- ನೀವು ಇದರ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇರುವುದು ಅತ್ಯಂತ ಅವಶ್ಯಕವಾಗಿದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :