Jio 3 Month Free Recharge‌ (Republic Day Offers) : ಅಂಬಾನಿಯಿಂದ ಜನರಿಗೆ ಬಂಪರ್‌ ಗಿಫ್ಟ್ ಇಂದು ಮತ್ತು ನಾಳೆ‍ ಫ್ರೀ ರೀಚಾರ್ಜ್‌ ಆಫರ್

Jio 3 Month Free Recharge‌
ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್ ಭಾರತದಲ್ಲಿನ ಪ್ರಮುಖ ಟೆಲಿಕಾಂ ಕಂಪನಿಗಳಲ್ಲೊಂದು ಆಗಿದ್ದು, ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಮುಕೇಶ್ ಅಂಬಾನಿಯವರ ನೇತೃತ್ವದಲ್ಲಿ ಆರಂಭಿಸಲಾಯಿತು. 2016ರಲ್ಲಿ ತನ್ನ ಸೇವೆಗಳನ್ನು ಆರಂಭಿಸಿದ ಜಿಯೋ ಕಡಿಮೆ ದರದ ಡೇಟಾ ಹಾಗೂ ಉಚಿತ ಕರೆ ಸೇವೆಗಳ ಮೂಲಕ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿತು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲೂ ವೇಗವಾದ 4G ಇಂಟರ್ನೆಟ್ ಸಂಪರ್ಕವನ್ನು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಿದ ಜಿಯೋ, ಕೋಟ್ಯಾಂತರ ಜನರನ್ನು ಡಿಜಿಟಲ್ ಜಗತ್ತಿನೊಂದಿಗೆ ಸಂಪರ್ಕಿಸಿದೆ.
 
 Jio Offers

ಜಿಯೋ ಫೈಬರ್, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸವನ್ ಮುಂತಾದ ಅನೇಕ ಡಿಜಿಟಲ್ ಸೇವೆಗಳ ಮೂಲಕ ಗ್ರಾಹಕರಿಗೆ ಸಂಪೂರ್ಣ ಡಿಜಿಟಲ್ ಅನುಭವವನ್ನು ನೀಡುತ್ತಿದೆ. ಇತ್ತೀಚೆಗೆ 5G ತಂತ್ರಜ್ಞಾನವನ್ನು ಭಾರತದೆಲ್ಲೆಡೆ ವಿಸ್ತರಿಸುವಲ್ಲಿ ಜಿಯೋ ಪ್ರಮುಖ ಪಾತ್ರ ವಹಿಸುತ್ತಿದ್ದು, 
ದೇಶದ ತಂತ್ರಜ್ಞಾನ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ.




ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 🇮🇳✨  
ಎಲ್ಲರಿಗೂ ಹಾರ್ದಿಕ ಶುಭಾಶಯಗಳು 🙏  

ಈ ವಿಶೇಷ ದಿನದ ಅಂಗವಾಗಿ  
Jio ಸೇರಿದಂತೆ ಹಲವು ಕಂಪನಿಗಳಿಂದ  
ಹೊಸ ಆಫರ್‌ಗಳು ಮತ್ತು ಬೆನೆಫಿಟ್ಸ್.  

ಅಧಿಕೃತ Jio ಆಪ್ ಅಥವಾ ಈ ವೆಬ್‌ಸೈಟ್‌ನಲ್ಲಿ  
ಮಾತ್ರ ಮಾಹಿತಿ ಚೆಕ್ ಮಾಡಿ  
ಸೇಫ್ ಆಗಿ ರೀಚಾರ್ಜ್ ಮಾಡಿ ✅  

ಜೈ ಹಿಂದ್ 🇮🇳  
ವಂದೇ ಮಾತರಂ 🇮🇳

Airtel One Moth Free Recharge Offers

Leave a Reply