2023 ಬಜೆಟ್‌ ಮಂಡನೆಯ ಭರ್ಜರಿ ಘೋಷಣೆಗಳು..! ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರ ಮಹತ್ವದ ನಿರ್ಧಾರ?

ಹಲೋ ಸ್ನೇಹಿತರೇ ನಮಸ್ಕಾರ, ಈ ಬಾರಿ 2023-24 ರ ಬಜೆಟ್‌ ನಲ್ಲಿ ಮುಖ್ಯಮಂತ್ರಿಯವರು ಮಹತ್ತರ ಘೋಷಣೆಗಳನ್ನು ಮಾಡಲು ಸಿದ್ದರಾಗಿದ್ದಾರೆ. ಈ ಬಾರಿ ಬಜೆಟ್ನಲ್ಲಿ ರೈತರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ, ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ, ವೃದ್ಧರಿಗೆ, ಬಡ ವರ್ಗದ ಮತ್ತು ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಹೆಚ್ಚಿನ ಆದ್ಯತೆಯನ್ನು ಈ ಬಜೆಟ್ ನಲ್ಲಿ ನೀಡಲಾಗುತ್ತಿದೆ. ಇದರ ಎಲ್ಲಾ ಮುಖ್ಯ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

karnataka budget 2023 highlights
karnataka budget 2023 highlights
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಸರ್ಕಾರ
ಯೋಜನೆ ಹೆಸರು2023-24 ಬಜೆಟ್
ಘೋಷಿಸುವವರುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಜೆಟ್‌ ಘೋಷಣೆ ದಿನಾಂಕ ಫೆಬ್ರವರಿ 17- 2023

ಈ ಬಾರಿ ಬಜೆಟ್‌ ನಲ್ಲಿ ಯಾರಿಗೆಲ್ಲಾ ಏನೆಲ್ಲಾ ಸಿಗಲಿದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಅದರ ಪ್ರಮುಖ ಅಂಶಗಳನ್ನು ಈ ಕೆಳಗೆ ನೀಡಲಾಗುತ್ತದೆ. ಈ ಬಾರಿ ಬಜೆಟ್ನಲ್ಲಿ ಬಂಪರ್‌ ಘೋಷಣೆಗಳು ದಾಖಲೆಯ 3 ಲಕ್ಷ ಕೋಟಿ ಗಾತ್ರದ ಬಜೆಟ್‌ ಅನ್ನು ಮಂಡಿಸಲಿದ್ದಾರೆ.

ಈ ಬಾರಿ ಸರ್ಕಾರ ಬೊಕ್ಕಸ ತುಂಬಿಸುವ ಸಾರಿಗೆ, ಮೋಟಾರ್‌ ವಾಹನ ತೆರಿಗೆ, ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಮತ್ತು ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಗಳು ಆದಾಯದ ಎಲ್ಲಾ ಪ್ರಮುಖ ಮೂಲಗಳಿಂದ ನಿರೀಕ್ಷೆ ಮೀರಿದ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಬಂದಿದೆ. GST ಹಾಗೂ ತೈಲ ಮೇಲಿನ ಮಾರಾಟ ತೆರಿಗೆ ಮೂಲಕ ರಾಜ್ಯ ಭರ್ಜರಿ ಆದಾಯವನ್ನು ಸಂಗ್ರಹ ಮಾಡಿದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

  • ಕೃಷಿ ಮತ್ತು ಪೂರಕ ಚಟುವಟಿಕೆಗಳು – 40 ಸಾವಿರ ಕೋಟಿ ರೂ.
  • ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ 75 ಸಾವಿರ ಕೋಟಿ ರೂ
  • ಆರ್ಥಿಕ ಅಭಿವೃದ್ದಿಗೆ ಉತ್ತೇಜನ – 60 ಸಾವಿರ ಕೋಟಿ ರೂ
  • ಬೆಂಗಳೂರು ಸಮಗ್ರ ಅಭಿವೃದ್ದಿ – 10 ಸಾವಿರ ಕೋಟಿ ರೂ
  • ಸಂಸ್ಕ್ರತಿ ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ – 400 ಕೋಟಿ ರೂ
  • ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ – 65 ಸಾವಿರ ಕೋಟಿ ರೂ
  • ಮಹಿಳೆಯರ ಸಬಲೀಕರಣ ಮತ್ತು ಕ್ಷೇಮಾಭಿವೃದ್ದಿಗೆ – 50 ಸಾವಿರ ಕೋಟಿ ರೂ
  • ಮಕ್ಕಳ ಆಯವ್ಯಕ್ಕೆ ಅನುದಾನ – 50 ಸಾವಿರ ಕೋಟಿ ರೂ
  • SC- ST, ಟಿಎಸ್‌ಪಿ ಗೆ – 35 ಸಾವಿರ ಕೋಟಿ ರೂ
  • ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ದಿ ಹಾಗೂ ಇತರ ಜನ ಕಲ್ಯಾಣ ಕಾರ್ಯಕ್ರಮಕ್ಕೆ – 10 ಸಾವಿರ ಕೋಟಿ ರೂ ಹೆಚ್ಚುವರಿ ಅನುದಾನ

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಹೊಸ ಟ್ರ್ಯಾಕ್ಟರ್‌ ಖರೀದಿಸಬೇಕೆ? ಚಿಂತೆಬೇಡ ಸರ್ಕಾರವು ಉಚಿತವಾಗಿ ಕೊಡುತ್ತೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಬಾರಿ ಚುನಾವಣೆಗೆ ಹೊಸ ಬದಲಾವಣೆ, ಡಿಜಿಟಲ್‌ ವೋಟರ್‌ ಐಡಿ ಕಾರ್ಡ್‌ ಇದ್ದರೆ ಮಾತ್ರ, ನೀವು ಈ ಕಾರ್ಡ್‌ ಮಾಡಿಸಿದ್ದಿರಾ?

Leave a Reply