ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ತಂತಿ ಬೇಲಿ ಸಬ್ಸಿಡಿ ಯೋಜನೆ 2023 ಸಂಪೂರ್ಣ ಮಾಹಿತಿ ಇಲ್ಲಿದೆ

ಹಲೋ ಸ್ನೇಹಿತರೆ ನಮಸ್ಕಾರ, ಕೇಂದ್ರ ಸರ್ಕಾರವು ರೈತರಿಗೆ ಅನುಕೂಲವಾಗಲು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ರೈತರ ಹಿತದೃಷ್ಠಿಯಿಂದ ಸರ್ಕಾರವು ಇಂತಹ ಯೋಜನೆಗಳನ್ನು ಜಾರಿಗೆ ತಂದು ರೈತರನ್ನು ಬೆಂಬಲಿಸುತ್ತಿದೆ. ಈಗ ಕೇಂದ್ರ ಸರ್ಕಾರವು ರೈತರಿಗೆ ಅನುಕೂಲವಾಗಲು ತಂತಿ ಬೇಲಿ ಯೋಜನೆಯನ್ನು ಕೂಡ ಜಾರಿಗೆ ತಂದಿದೆ. ಈ ಯೋಜನೆಯ ಪ್ರಮುಖವಾದ ಮುಖ್ಯ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

tanti beli subsidy scheme 2023
tanti beli subsidy scheme 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ತಂತಿ ಬೇಲಿ ಸಬ್ಸಿಡಿ ಯೋಜನೆ 2023 ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕೇಂದ್ರ ಸರ್ಕಾರ
ಯೋಜನೆ ಹೆಸರುತಂತಿಬೇಲಿ ಸಬ್ಸಿಡಿ ಯೋಜನೆ 2023
ಫಲಾನುಭವಿಗಳುಎಲ್ಲಾ ರೈತರು
ಪ್ರಯೋಜನಗಳು90% ಸಹಾಯಧನ

ತಂತಿ ಬೇಲಿ ಸಬ್ಸಿಡಿ ಯೋಜನೆ 2023 :

ರೈತರು ನಮ್ಮ ದೇಶದ ಅನ್ನದಾತರಾಗಿದ್ದಾರೆ. ರೈತರು ಅವರ ಶ್ರಮಕ್ಕೆ ಉತ್ತಮ ಪ್ರತಿಫಲ ಪಡೆಯಲು ಸರ್ಕಾರವು ಹಲವಾರು ರೀತಿಯ ಅನುಕೂಲ ಮಾಡಿಕೊಟ್ಟಿದೆ. ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರವು ಕಬ್ಬಿಣ ತಂತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಸರ್ಕಾರವು 2020 ರಲ್ಲಿ ಸ್ಯಾಮ್‌ ಯೋಜನೆಯನ್ನು ಜಾರಿಗೆ ತಂದಿತ್ತು ಈ ಯೋಜನೆಯಡಿ ಕೃಷಿ ಉಪಕರಣ ಖರೀದಿಸಲು ರೈತರಿಗೆ ಸಹಾಯ ಮಾಡಲಾಗಿತ್ತು. ರೈತರಿಗೆ ತಂತಿ ಬೇಲಿ ಯೋಜನೆಯಲ್ಲಿ ಶೇಕಡಾ 90% ರಷ್ಟು ಸಬ್ಸಿಡಿ ನೀಡಲಾಗುತ್ತದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಪ್ರಯೋಜನಗಳು :

 • ಕಬ್ಬಿಣದ ತಂತಿಯ ಕಂಪನಗಳು ಕಾಡು ಪ್ರಾಣಿಗಳಿಂದ ರೈತನ ಕೃಷಿ ಭೂಮಿಯನ್ನು ಸುರಕ್ಷಿತವಾಗಿಸುತ್ತದೆ.
 • ರೈತನ ಜಮೀನಿನ ಕೊನೆಯ ಜಾಗವನ್ನು ತಿಳಿದುಕೊಳ್ಳಬಹುದು.
 • ಈ ಯೋಜನೆಯಡಿ ಉಪಕರಣಗಳ ಖರೀದಿಗೆ 50 ರಿಂದ 80% ಸಬ್ಸಿಡಿ ಲಭ್ಯವಿದೆ.
 • OBC ಹಾಗೂ SC- ST ಸಮುದಾಯಕ್ಕೆ ಸೇರಿದ ಜನರು ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಪ್ರಮುಖ ದಾಖಲೆಗಳು :

 • ಆಧಾರ್‌ ಕಾರ್ಡ್‌
 • ಮತದಾರರ ಗುರುತಿನ ಕಾರ್ಡ್‌
 • ಚಾಲನಾ ಪರವಾನಗಿ
 • ಪಾಸ್‌ ಪೋರ್ಟ್‌ ಅಳತೆಯ ಭಾವಚಿತ್ರ
 • ಪಾನ್‌ ಕಾರ್ಡ್‌
 • ಮೊಬೈಲ್‌ ನಂಬರ್‌
 • ಭೂ ದಾಖಲೆಗಳು
 • ಪಾನ್‌ ಕಾರ್ಡ್‌
 • ಜಾತಿ ಪ್ರಮಾಣ ಪತ್ರ
 • ಬ್ಯಾಂಕ್‌ ಪಾಸ್‌ ಬುಕ್‌ ಪ್ರತಿ

ಪ್ರಮುಖ ಲಿಂಕ್ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

PM Kisan ಯೋಜನೆ: ಸರ್ಕಾರ ಘೋಷಣೆ ಹೊಸ ಅರ್ಜಿ ಅಹ್ವಾನ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಸರ್ಕಾರದಿಂದ ನಿಮಗಿದು ಬಂಪರ್‌ ಸುದ್ದಿ, ಕಾರ್ಮಿಕ ಕಾರ್ಡ್‌ ಇದ್ದವರಿಗೆ ಉಚಿತವಾಗಿ ಕಿಟ್‌ ವಿತರಣೆ ಕೂಡಲೇ ಅರ್ಜಿ ಸಲ್ಲಿಸಿ ತಪ್ಪದೇ ನೋಡಿ

Leave a Reply