ಹಲೋ ಸ್ನೇಹಿತರೇ ನಮಸ್ಕಾರ, ರೈತ ಭಾಂದವರಿಗೆ ಸಂತಸದ ಸುದ್ದಿ ಎಂದು ಹೇಳಬಹುದು. ಸರ್ಕಾರವು ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ 13 ನೇ ಕಂತಿನ ಹಣವನ್ನು ಜಮಾ ಮಾಡಲಾಗಿದೆ. ಎಲ್ಲಾ ರೈತರಿಗೆ ಪ್ರತಿ ವರ್ಷ ನೀಡುವಂತೆ ಈ ವರ್ಷವೂ ಕೂಡ ರೈತರ ಖಾತೆಗೆ 13 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಕಿಸಾನ್ ಸಮ್ಮಾನ್ ಯೋಜನೆ 2023 ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕರ್ನಾಟಕ ಸರ್ಕಾರ |
ಯೋಜನೆ ಹೆಸರು | ಕಿಸಾನ್ ಸಮ್ಮಾನ್ ಯೋಜನೆ |
ಫಲಾನುಭವಿಗಳು | ಎಲ್ಲಾ ರೈತರು |
ವರ್ಷ | 2000 /- ಸಹಾಯಧನ |
ಬಿಡುಗಡೆ ದಿನಾಂಕ | 27-3-2023 ಫೆಬ್ರವರಿ |
ಕಿಸಾನ್ ಸಮ್ಮಾನ್ ಯೋಜನೆ 2023 :
ರೈತರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಸಿಗುವಂತಹ 13 ನೇ ಕಂತಿನ ಹಣವನ್ನು ಈ ವರ್ಷವೂ ಕೂಡ ಬಿಡುಗಡೆ ಮಾಡಲಾಗಿದೆ. ಒಟ್ಟು 50 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಹಣವನ್ನು ಜಮಾ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಕರ್ನಾಟಕಕ್ಕೆ ಆಗಮಿಸಿದಂತಹ ಪ್ರಧಾನ ಮಂತ್ರಿ ಅವರು 13 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ದೇಶಾದ್ಯಂತ ಎಲ್ಲಾ ರೈತರು ಈ 13 ನೇ ಕಂತಿನ ಹಣವನ್ನು ಪಡೆಯಲು ಕಾಯುತ್ತಿದ್ದರು. ಈ 13 ನೇ ಕಂತಿನಲ್ಲಿ 2000 ಸಾವಿರ ಹಣವನ್ನು ಎಲ್ಲಾ ರೈತರು ಪೆಡೆದುಕೊಂಡಿದ್ದಾರೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಈ ಯೋಜನೆಯನ್ನು ಪ್ರಾರಂಭಿಸಿ 4 ವರ್ಷ ಆಯಿತು ಈ 4 ವರ್ಷದಲ್ಲಿ ಒಟ್ಟು 26 ಸಾವಿರ ಹಣವನ್ನು ಪ್ರತಿಯೊಬ್ಬ ರೈತರು ಪಡೆದುಕೊಂಡಿದ್ದಾರೆ. ಈವರೆಗೆ 12 ಕಂತಿನ ಹಣವು ರೈತರು ಪಾಲಿಗೆ ಬಂದಿದೆ. ಪ್ರತಿ ಕಂತಿನಂತೆ ಈ ಬಾರಿ ಎಲ್ಲಾ ರೈತರ ಖಾತೆಗೆ 2000 ಸಾವಿರ ಹಣ ಜಮಾ ಆಗಿದೆ. ಎಲ್ಲಾ ರೈತರು ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಿ. ಒಟ್ಟು 16 ಸಾವಿರ ಕೋಟಿ ಹಣವನ್ನು ರೈತರ ಖಾತೆಗೆ 13 ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಾಗಿದೆ. ಪ್ರತಿ 4 ತಿಂಳಿಗೊಮ್ಮೆ ಈ ಹಣವು ರೈತರ ಖಾತೆಗೆ ಜಮಾ ಆಗಲಿದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :
BPL, APL, AAY ಕಾರ್ಡ್ ಬಂದ್ ಆದವರಿಗೆ ಬಂಪರ್ ಗಿಪ್ಟ್.! ಸರ್ಕಾರದಿಂದ ಹೊಸ ನಿಯಮ, ಕಂಪ್ಲೀಟ್ ಮಾಹಿತಿ ತಪ್ಪದೇ ನೋಡಿ