ಹಲೋ ಸ್ನೇಹಿತರೇ ನಮಸ್ಕಾರ, ನಮ್ಮ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ, ಕರ್ನಾಟಕ ಸರ್ಕಾರವು ಸಂತಸದ ಸುದ್ದಿ ನೀಡಿದೆ. ಹಿಂದೂ ಯಾತ್ರೆ ದತ್ತಿ ಇಲಾಖೆಯು ಈ ಅಯೋಜನೆ ಮಾಡಿದೆ. ಪ್ರತಿಯೊಬ್ಬ ಕರ್ನಾಟಕದ ಯಾತ್ರಾರ್ಥಿಗಳಿಗೆ ಸರ್ಕಾರದ ಕಡೆಯಿಂದ ಹಣವನ್ನು ನೀಡಲಾಗುತ್ತದೆ. ಸರ್ಕಾರವು ಪ್ರತಿಯೊಬ್ಬರು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ.
kashi yatra subsidy karnataka 2023
ಭಾರತ್ ಗೌರವ್ ಕಾಶಿ ದರ್ಶನ 2023 ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು ಧಾರ್ಮಿಕ ದತ್ತಿ ಇಲಾಖೆ ಕರ್ನಾಟಕ ಸರ್ಕಾರ ಯೋಜನೆ ಹೆಸರು ಭಾರತ್ ಗೌರವ್ ಕಾಶಿ ದರ್ಶನ 2023-24 ಫಲಾನುಭವಿಗಳು ರಾಜ್ಯದ ಪ್ರತಿಯೊಬ್ಬರು ಪ್ರಯೋಜನಗಳು 5000/- ಸಹಾಯಧನ ಅಪ್ಲಿಕೇಶನ್ ವಿಧಾನ ಆನ್ಲೈನ್ ಮೂಲಕ
ಭಾರತ್ ಗೌರವ್ ಕಾಶಿ ದರ್ಶನ 2023-24 :
ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಕಾಶಿ ಯಾತ್ರೆ ಅಥವಾ ದರ್ಶನ ಮಾಡಲು ಸರ್ಕಾರದ ಕಡೆಯಿಂದ 5 ಸಾವಿರ ಹಣವನ್ನು ಪ್ರತಿ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ.
ಈ ಕಾಶಿ ಯಾತ್ರೆಯು 8 ದಿನಗಳ ಕಾಲ ಇರುತ್ತದೆ. ಇಲ್ಲಿ ಊಟ – ತಿಂಡಿ, ವಸತಿ ಹಾಗೂ ದರ್ಶನಗಳನ್ನು ಒಳಗೊಂಡ ವಿಶೇಷ ರೈಲು ಟೂರ್ ಪ್ಯಾಕೇಜ್ ಆಗಿರುತ್ತದೆ.
ಐಆರ್‌ಸಿಟಿಸಿ ಹಾಗೂ ಐಟಿಎಂಎಸ್ ವೆಬ್ಸೈಟ್ ಮೂಲಕ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ.
ರೈಲು ಟೂರು ಪ್ಯಾಕೇಜ್ ದರ 15,000/- ಗಳಿರುತ್ತದೆ. ಸರ್ಕಾರದಿಂದ 5 ಸಾವಿರ ಹಣ ಸಹಾಯಧನ ಪಡೆಯಬಹುದು. ನೀವು ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.
ಯಾರು ಕಾಶಿ ದರ್ಶನ ಮಾಡಲು ಇಷ್ಟವಿದೆಯೋ ಅವರು ಈ ಸಹಾಯಧನವನ್ನು ಪಡೆಯಬಹುದು.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ Click Here ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ Join Telegram ನೋಂದಣಿ ವೆಬ್ಸೈಟ್/ ಬುಕಿಂಗ್ https://www.irctc.co.in/nget/train-search
ಇತರೆ ವಿಷಯಗಳು :
ಸ್ವಂತ ಜಾಗ, ಮನೆ ಇಲ್ಲದವರಿಗೆ ಬಂಪರ್.! ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಸರ್ಕಾರದಿಂದ ಮಹತ್ವದ ಘೋಷಣೆ 2023-24
ಸರ್ಕಾರದಿಂದ ಗುಡ್ ನ್ಯೂಸ್ .! ಕಾರ್ಮಿಕರಿಗೆ 3000 ಪ್ರತಿ ತಿಂಗಳು ಬರುತ್ತೆ, ತಪ್ಪದೇ ನೋಡಿ ಇಲ್ಲಿದೆ ಕಂಪ್ಲೀಟ್ ಮಾಹಿತಿ