ಲೆಬರ್‌ ಕಾರ್ಡ್‌ ಇದ್ದವರಿಗೆ 20 ಸಾವಿರ ರುಪಾಯಿ ಉಚಿತ, ಪಡೆಯುವುದು ಹೇಗೆ ಇಲ್ಲಿದೆ ನೋಡಿ ಸರ್ಕಾರದ ಹೊಸ ಪಟ್ಟಿ ಬಿಡುಗಡೆ

ಹಲೋ ಸ್ನೇಹಿತರೇ ನಮಸ್ಕಾರ, ಇದೀಗ ನಿಮಗೊಂದು ಸಿಹಿ ಸುದ್ದಿ ಕಟ್ಟಡ ಕಾರ್ಮಿಕ ಇಲಾಖೆ ನಿಗಮದಿಂದ ವೈದ್ಯಕೀಯ ಕಾರ್ಯದರ್ಶಿಯ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಗಳು ಫಲಾನುಭವಿ ಮತ್ತು ಅವರ ಅವಲಂಬಿತರು ರಾಜ್ಯ ಸರ್ಕಾರದ ಯಾವುದೇ ವಿಮೆ ಯೋಜನೆ ಅಡಿಯಲ್ಲಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ಅಥವಾ ಕರ್ನಾಟಕ ಸರ್ಕಾರಿ ನೌಕರರ ನಿಯಮಗಳು 1963 ರ ಷೆಡ್ಯೂಲ್‌ – 1 ರಲ್ಲಿ ನಮೂದಿಸಿರುವ ಆಸ್ಪತ್ರೆಗಳಲ್ಲಿ ದಾಖಲಾದಾಗ ವೈದ್ಯಕೀಯ ಸಹಾಯಧನವನ್ನು ನೀಡಬೇಕಾಗುತ್ತದೆ ಎಂದು ಘೋಷಿಸಲಾಗಿದೆ.

labour card health insurance new updates 2023
labour card health insurance new updates 2023

ಕನಿಷ್ಠ 48 ಗಂಟೆಗಳವರೆಗೆ ಸತತವಾಗಿ ಆಸ್ಪತ್ರೆಯಲ್ಲಿ ದಾಖಾಲಾದಾಗ ವೈದ್ಯಕೀಯ ಸಹಾಯಧನವನ್ನು ನೀಡಬೇಕಾಗುತ್ತದೆ. ಹಾಗಾಗಿ ಕಾರ್ಮಿಕ ಇಲಾಖೆಯು ಕಾರ್ಮಿಕ ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ನೆರವನ್ನು ನೀಡಲು ಮುಂದೆ ಬಂದಿದೆ. ಈ ಪ್ರಯೋಜನವನ್ನು ಪ್ರತಿಯೊಬ್ಬ ಕಾರ್ಮಿಕನು ಪಡೆದುಕೊಳ್ಳಬೇಕೆಂದು ತಿಳಿಸಿದೆ. ಹಾಗೆಯೇ ಕನಿಷ್ಠ ಪ್ರತಿ ದಿನಕ್ಕೆ 300 ರೂಗಳಿಂದ 20 ಸಾವಿರದ ವರೆಗೆ ವೈದ್ಯಕೀಯ ಸಹಾಯಧನವನ್ನು ಪಡೆಯಬಹುದು. ಇದಕ್ಕೆ ಸಂಬಂಧಿಸಿದಂತಹ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಕಾರ್ಮಿಕ ಆರೋಗ್ಯ ಭಾಗ್ಯ ಯೋಜನೆ 2023 ಪ್ರಮುಖ ವಿವರಗಳು

ಸಂಸ್ಥೆಯ ಹೆಸರುಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2023
ಪ್ರಕಟಿಸಿದವರುಕರ್ನಾಟಕ ಸರ್ಕಾರ
ಯೋಜನೆ ಹೆಸರು ಕಾರ್ಮಿಕ ಆರೋಗ್ಯ ಭಾಗ್ಯ ಯೋಜನೆ
ಫಲಾನುಭವಿಎಲ್ಲಾ ಕಟ್ಟಡ ಕಾರ್ಮಿಕರು (ಆಸ್ಪತ್ರೆಗೆ ದಾಖಲಾದ)
ಪ್ರಯೋಜನಗಳು20 ಸಾವಿರ ವೈದ್ಯಕೀಯ ಸಹಾಯಧನ

ಅರ್ಹತೆಗಳು :

 • ಕಾರ್ಮಿಕರ ಕಾರ್ಡ್‌ ಹೊಂದ್ದಿದವರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ.
 • ಕಾರ್ಮಿಕರ ಕಾರ್ಡ್‌ ಫಲಾನುಭವಿ ಅಥವಾ ಕುಟುಂಬದವರಿಗೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಅವರು 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಅವರಿಗೆ ಈ ಸಹಾಯಧನ ಸಿಗುತ್ತದೆ.
 • ಕನಿಷ್ಠ ದಿನಕ್ಕೆ 300 ರೂಗಳಿಂದ ಗರಿಷ್ಠ 20 ಸಾವಿರದವರೆಗೆ ವಿಮಾ ಸೌಲಭ್ಯ ನೀಡಲಾಗುತ್ತದೆ.
 • ಕಾರ್ಮಿಕ ಇಲಾಖೆಯಿಂದ 20 ಸಾವಿರ ರೂ ಹಣವನ್ನು ಧನಸಹಾಯವಾಗಿ ನೀಡಲಾಗುತ್ತದೆ.

ಕಾರ್ಮಿಕ ಆರೋಗ್ಯ ಭಾಗ್ಯ 2023 ಬೇಕಾಗುವ ದಾಖಲೆಗಳು :

 • ಮಂಡಳಿ ನೀಡಿರುವ ಗುರುತಿನ ಚೀಟಿ ಅಥವಾ ಸ್ಮಾರ್ಟ್‌ ಕಾರ್ಡ್‌
 • ಉದ್ಯೋಗ ದೃಢೀಕರಣ ಪತ್ರ
 • ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌
 • ಆಸ್ಪತ್ರೆಗೆ ದಾಖಲಾದ ಮತ್ತು ಬಿಡುಗಡೆಯಾದ ದಿನಾಂಕ ಹಾಗೂ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಬಿಲ್ಲುಗಳ ವಿವರಗಳು
 • ಫಲಾನುಭವಿಯು ಸರ್ಕಾರದಿಂದ ಮಾನ್ಯತೆ ಪಡೆದ (ಶೆಡ್ಯೂಲ್‌ – 1ಗೆ ಸೇರಿದ) ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ ಎರಡು ದಿನ ಒಳರೋಗಿಯಾಗಿ ದಾಖಲೆಯಾಗಿರುವ ಬಗ್ಗೆ ವೈದ್ಯಕೀಯ ದಾಖಲೆಯನ್ನು ಸಲ್ಲಿಸಬೇಕು.
 • ನಮೂನೆ 22ಎ
 • ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು.
 • ಅರ್ಜಿದಾರರು ಮಂಡಳಿಯ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸುವುದು.

ಅನ್ವಯಿಸುವ ವಿಧಾನ :

 • ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು.
 • ನೋಂದಣಾಧಿಕಾರಿಗಳಾದ ಹಿರಿಯ ಅಥವಾ ಕಾರ್ಮಿಕ ನೀರೀಕ್ಷಕರಿಂದ ಪರಿಶೀಲನೆ ಮಾಡಲಾಗುತ್ತದೆ.
 • ನಂತರ ಕಾರ್ಮಿಕ ಅಧಿಕಾರಯವರಿಂದ ಪರಶೀಲನೆ ಮತ್ತು ಅನುಮೋದನೆ ನೀಡಲಾಗುತ್ತದೆ.

ಕಾರ್ಮಿಕ ಇಲಾಖೆಯು ವೈದ್ಯಕೀಯ ಸಹಾಯಧನವನ್ನು ಪಡೆಯಲು ಕೆಲವೊಂದು ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ ಸಿಗುತ್ತದೆ ಅಥವಾ ಯವೆಲ್ಲಾ ಆಸ್ಪತ್ರೆಗಳಲ್ಲಿ ದಾಖಲಾಗಿದರೆ ಈ ಸಹಾಯಧನವನ್ನು ಪಡೆಯಬಹುದು ಎಂದು ತಿಳಿಸಲಾಗಿದೆ ಅಂತಹ ಆಸ್ಪತ್ರೆಗಳ ಪಿಡಿಎಫ್‌ ಅನ್ನು (ಲಿಂಕ್‌ ಅನ್ನು) ಈ ಕೆಳಗೆ ನೀಡಲಾಗಿದೆ.

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಆಸ್ಪತ್ರೆಗಳ PDFClick Here
ಅಧಿಕೃತ ವೆಬ್ಸೈಟ್https://esisms.karnataka.gov.in/english

ಇತರೆ ವಿಷಯಗಳು :

ರೈತ ಶಕ್ತಿ ಯೋಜನೆ 2023 ! ಪ್ರತಿಯೊಬ್ಬರ ಖಾತೆಗೆ ₹1250/- ಬರುತ್ತೆ ತಪ್ಪದೆ ಈ ಕೆಲಸ ಮಾಡಿ, ರಾಜ್ಯದ ರೈತರಿಗೆ ಬಂಪರ್‌ ಗುಡ್‌ ನ್ಯೂಸ್‌,

ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಬಂಪರ್‌ ಅವಕಾಶ, ಸರ್ಕಾರದ ಕಡೆಯಿಂದ ಉಚಿತ ಬಸ್‌ ಪಾಸ್‌ 2023 ಅರ್ಜಿ ಸಲ್ಲಿಕೆ ಪ್ರಾರಂಭ

Leave a Reply