ಕಾರ್ಮಿಕ ಕಾರ್ಡ್‌ ಹೊಸ ಅಪ್ಡೇಟ್‌, ಪ್ರತಿ ತಿಂಗಳು 2000 ಸಾವಿರ ಬರುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ

ಹಲೋ ಸ್ನೇಹಿತರೇ ನಮಸ್ಕಾರ, ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಕಾರ್ಮಿಕ ಕಾರ್ಡ್‌ ಇದ್ದವರಿಗೆ ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು. ಸರ್ಕಾರವು ಲೇಬರ್‌ ಕಾರ್ಡ್‌ ಇದ್ದವರಿಗೆ ಪ್ರತಿ ತಿಂಗಳು ಹಣವನ್ನು ನೀಡುತ್ತದೆ ಎಂದು ತಿಳಿಸಲಾಗಿದೆ. ಸರ್ಕಾರ ಕಾರ್ಮಿಕ ಕಾರ್ಡ್‌ ಇದ್ದವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಂತಹ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

labour card new updates 2023-24 in karnataka
labour card new updates 2023-24 in karnataka
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಲೇಬರ್‌ ಕಾರ್ಡ್‌ ದುರ್ಬಲತೆ ಪಿಂಚಣಿ 2023 ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕಟ್ಟಡ ಕಾರ್ಮಿಕ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ 2023
ಯೋಜನೆ ಹೆಸರುಲೇಬರ್‌ ಕಾರ್ಡ್‌ ದುರ್ಬಲತೆ ಪಿಂಚಣಿ
ಫಲಾನುಭವಿಗಳುಎಲ್ಲಾ ಕಾರ್ಮಿಕರು
ಪ್ರಯೋಜನಗಳು2,000 ಸಹಾಯಧನ

ಲೇಬರ್‌ ಕಾರ್ಡ್‌ ದುರ್ಬಲತೆ ಪಿಂಚಣಿ :

  • ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕನು ಕೆಲಸದ ಸಮಯಲ್ಲಾದ ಅಪಘಾತದಿಂದ ಅಥವಾ ಯಾವುದಾದರೂ ಖಾಯಿಲೆಯಿಂದ ಭಾಗಶಃ ದುರ್ಬಲತೆಗೆ ಒಳಗಾದಾಗ ಅವರಿಗೆ ಸರ್ಕಾರದ ಅಧಿಸೂಚನೆಯಂತೆ 2,000/- ಗಳನ್ನು ದುರ್ಬಲತೆಗೆ ಅನುಗುಣವಾಗಿ ಮಂಜೂರು ಮಾಡಲಾಗುತ್ತದೆ.
  • 2,00,000/- ಗರಿಷ್ಠ ಮೊತ್ತ ಅಂಗವಿಕಲತೆ ಹಾಗೂ ಹಿರಿಯ ನಾಕರೀಕರ ಸಬಲೀಕರಣ ಇಲಾಖೆ ಘೋಷಣೆ ಮಾಡಿದ ಶೇಕಡಾವಾರು ದುರ್ಬಲತೆ ಪರಿಹಾರ ಸಹಾಯಧನ ನೀಡಲಾಗುತ್ತದೆ.
  • ನೋಂದಾಯಿತ ಫಲಾನುಭವಿಯ ದುರ್ಬಲತೆಯು ಕೆಲಸದ ಸ್ಥಳದಲ್ಲಿ ಆದ ಅಪಘಾತ ಅಥವಾ ಯಾವುದಾದರು ಖಾಯಿಲೆಯಿಂದ ಉಂಟಾಗಿದ್ದು ಅದರ ಶೇಕಡಾವಾರು ದುರ್ಬಲತೆಗೆ ಅನುಗುಣವಾಗಿ ಅಂಗವಿಕಲತೆ ಹಾಗೂ ಹಿರಿಯ ನಾಕರಿಕರ ಸಬಲೀಕರಣ ಇಲಾಖೆಯವರು ದುರ್ಬಲತೆಯ ಲೆಕ್ಕಾಚಾರ ಈ ಕೆಳಕಂಡ ಸೂತ್ರದ ಮುಖೇನ ನೀಡಲಾಗುವುದೆಂದು ಮಂಡಳಿಯ ಹಾಗೂ ಅಧಿಕೃತ ಮಂಜೂರಾತಿ ಅಧಿಕಾರಿ ತೀರ್ಮಾನಿಸುತ್ತಾರೆ.
  • ದುರ್ಬಲತೆ ಪಿಂಚಣಿಯನ್ನು ನೋಂದಾಯಿತ ಫಲಾನುಭವಿಯ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ.
  • ನೋಂದಾಯಿತ ಫಲಾನುಭವಿಯು ದುರ್ಬಲತೆ ಪಿಂಚಣಿಯನ್ನು ಮುಂದುವರೆಸಲು ಪ್ರತಿ ವರ್ಷ ಜೀವಿತ ಪ್ರಮಾಣ ಪತ್ರ ನಮೂನೆ XIV-A ಅನ್ನು ಮಂಡಳಿಯ ತಂತ್ರಾಂಶದಲ್ಲಿ ಮಂಜೂರಾತಿ ಅಧಿಕಾರಿಗೆ ಸಲ್ಲಿಸಬೇಕು.
  • ದುರ್ಬಲತೆ ಪಿಂಚಣಿ ಪಡೆಯಲು ಫಲಾನುಭವಿ ಅರ್ಹನಲ್ಲ ಎಂದು ಕಂಡು ಬಂದಾಗ ಅವನಿಗೆ ನಿಯಮಾನುಸಾರ ಪರಿಶೀಲಿಸಿ ತಿರಸ್ಕರಿಸಬೇಕಾಗುತ್ತದೆ

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಾಖಲೆಗಳು :

  • ಮಂಡಳಿಯು ನೀಡಲಾದ ಮೂಲ ಗುರುತಿನ ಚೀಟಿ
  • ಗೆಜೆಟೆಡ್‌ ಅಧಿಕಾರಿಯಿಂದ ಧೃಢೀಕರಿಸಲ್ಪಟ್ಟ ಗುರುತು ಚೀಟಿಯ ಛಾಯಾಪ್ರತಿ ನೀಡತಕ್ಕದ್ದು
  • ಪ್ರತಿ ವರ್ಷ ಜೀವಿತ ಪ್ರಮಾಣ ಪತ್ರ ನೀಡತಕ್ಕದ್ದು
  • ವೈದ್ಯಕೀಯ ವರದಿ
  • ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪಡೆದ ಧೃಢೀಕರಿಸಲ್ಪಟ್ಟ ಗುರುತಿನ ಚೀಟಿಯನ್ನು ಲಗತ್ತಿಸಬೇಕು.
  • ಫಲಾನುಭವಿಯ ಭಾವಚಿತ್ರ
  • ಫಲಾನುಭವಿಯು ಸಕ್ಷಮ ಪ್ರಾಧಿಕಾರದಿಂದ ದುರ್ಬಲತೆಯ ಗುರುತಿನ ಚೀಟಿಯನ್ನು ಪಡೆದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸಬೇಕು.
  • ಫಲಾನುಭವಿಯು ಮರಣ ಹೊಂದಿದ ಪಕ್ಷದಲ್ಲಿ ನಾಮ ನಿರ್ದೇಶಿತರು ಮರಣ ಪ್ರಮಾಣ ಪತ್ರವನ್ನು ಮಂಡಳಿಗೆ ನೀಡತಕ್ಕದ್ದು.

ಅನ್ವಯಿಸುವ ವಿಧಾನ :

  • ಅರ್ಜಿದಾರರು ಅರ್ಜಿಯನ್ನು ಸಲ್ಲಿಸಬಹುದು.
  • ನೋಂದಣಾಧಿಕಾರಿಗಳಾದ ಹಿರಿಯ ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
  • ಸಹಾಯಕ ಕಾರ್ಮಿಕ ಅಯುಕ್ತರಿಂದ ಅನುಮೋದನೆ

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಅಧಿಕೃತ ವೆಬ್ಸೈಟ್https://labour.karnataka.gov.in/

ಇತರೆ ವಿಷಯಗಳು :

ಕೂಲಿ ಕಾರ್ಮಿಕ ಮಕ್ಕಳಿಗೂ ಸ್ಕಾಲರ್ಶಿಪ್‌, ಭೂ ರಹಿತ ಕೃಷಿ ಕಾರ್ಮಿಕ ಮಕ್ಕಳಿಗೆ ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ 2023

ಸರ್ಕಾರಿ ನೌಕರರಿಗೆ ಲಾಟರಿ! ಎರಡು ತಿಂಗಳ ಬಾಕಿ ವೇತನ ಮಾರ್ಚ್‌ನಲ್ಲಿ! ನೌಕರರಿಗೆ ಪಿಂಚಣಿ! ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply