ಕಾರ್ಮಿಕ ಮಕ್ಕಳಿಗೆ ಭರ್ಜರಿ ಗುಡ್‌ ನ್ಯೂಸ್.?‌ ತಪ್ಪದೇ ನೋಡಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಲೋ ಸ್ನೇಹಿತರೆ ನಮಸ್ಕಾರ, ಕರ್ನಾಟಕ ಸರ್ಕಾರವು ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ತರುತ್ತಿದೆ. ಹಾಗೆಯೇ ಕಾರ್ಮಿಕರಿಗೆ ನೆರವು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಬಹುದು. ಸರ್ಕಾರವು ಈಗ ಕಾರ್ಮಿಕರ ಮಕ್ಕಳಿಗೆ ಪೈಲಟ್‌ ತರಬೇತಿಯನ್ನು ನೀಡಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

labour card latest news in kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಕಾರ್ಮಿಕ ಇಲಾಖೆಯು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಾರ್ಮಿಕರ ಮಕ್ಕಳಿಗೆ ಪೈಲೆಟ್‌ ಆಗುವ ಯೋಗ ಕೂಡಿ ಬಂದಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಯನ್ನು ಚಲಾಯಿಸಬೇಕೆಂಬ ಶ್ರಮಿಕರ ಕುಡಿಗಳ ಮಹತ್ವದ ಆಕಾಂಕ್ಷೆ ಈಡೇರಿಸಲು ಕಾರ್ಮಿಕ ಇಲಾಖೆ ಸಜ್ಜಾಗಿದೆ.

ಮುಖ್ಯಮಂತ್ರಿಯವರ ಆಶಯದಂತೆ ಹತ್ತು ಹಲವು ಯೋಜನೆಗಳ ಜೊತೆಗೆ ಉನ್ನತ ಶಿಕ್ಷಣ ವೈಮಾನಿಕ ತರಬೇತಿಯು ಕಾರ್ಮಿಕ ಇಲಾಖೆ ಪಟ್ಟಿಗೆ ಸೇರ್ಪಡೆಯಾಗಿದೆ. ಕಾರ್ಮಿಕ ಇಲಾಖೆಯ ಹೊಣೆಯನ್ನು ಹೊತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯು ಪೈಲಟ್‌ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ.

ಆಯ್ಕೆಯಾದ ಅರ್ಹರಿಗೆ ಉಚಿತ ತರಬೇತಿ ವ್ಯವಸ್ಥೆ ಮಾಡಿದೆ. ತರಬೇತಿ ನೀಡಲಿರುವಂತಹ ಜಕ್ಕೂರು ವೈಮಾನಿಕ ಸಂಸ್ಥೆಗೆ ಈ ವೆಚ್ಚ ಭರಿಸಲೆಂದು 70 ಕೋಟಿ ರೂ ವ್ಯಯಿಸಲು ಮಂಡಳಿ ತೀರ್ಮಾನಿಸಿದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿ ಆಯ್ಕೆಯನ್ನು ಈ ಸಂಸ್ಥೆಗೆ ಒಪ್ಪಿಸಲಾಗಿದೆ. ಮಂಡಳಿ ನೋಂದಾಯಿತರಿಂದ ಆನ್ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದ್ದು, ಸಲ್ಲಿಕೆಯಾಗಿದ್ದ 1,858 ಅರ್ಜಿಗಳ ಪೈಕಿ 1,573 ಅರ್ಜಿಗಳು ಕ್ರಮಬದ್ದವಾಗಿದ್ದವು. ಸಮಾನ ಅವಕಾಶದ ಸೂಕ್ತದಂತೆ 41 ವಿಭಾಗಗಳನ್ನು ಪ್ರತ್ಯೇಕಿಸಿ ಪಿಯು ವಿಜ್ಞಾನ ವಿಷಯದಲ್ಲಿ ತೇರ್ಗಡೆ, ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 17 ಮಂದಿಯನ್ನು ಈಗಾಗಲೇ ಆಯ್ಕೆ ಮಾಡಿದ್ದು, ಅದರಲ್ಲಿ 3 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ.

ಮುಂದಿನ ಹಂತದಲ್ಲಿ ಇನ್ನಷ್ಟು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟಾರೆ 2 ವರ್ಷಗಳ ತರಬೇತಿಯ ನಂತರ ಅಭ್ಯರ್ಥಿಗಳು ವಾಣಿಜ್ಯ ಪೈಲಟ್‌ ಲೈಸೆನ್ಸ್‌ ಪಡೆದು ವೈಮಾನಿಕ ಕ್ಷೇತ್ರದ ಉದ್ಯೋಗವಕಾಶವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

50‌ ರಿಂದ 60 ಮೊಟ್ಟೆ ಇಡುವ ಈ ಕೋಳಿ ! ಮೊಟ್ಟೆ ಬೆಲೆ ಕೆಳಿದ್ರೆ ನೀವು ಕೂಡ ಶಾಕ್! ಇಲ್ಲಿದೆ ಸಂಪೂರ್ಣ ಮಾಹಿತಿ

ಡ್ರೈವಿಂಗ್‌ ಕಲಿತವರಿಗೆ ಇಲ್ಲಿದೆ ಬಂಪರ್‌ ಆಫರ್!‌ ಹೈಕೋರ್ಟ್ ಡ್ರೈವರ್ ಹುದ್ದೆಗಳ ನೇರ ನೇಮಕಾತಿ ! ಪ್ರತಿಯೊಬ್ಬರಿಗೂ ಇಲ್ಲಿದೆ ಸರ್ಕಾರಿ ಹುದ್ದೆಯ ಸುವರ್ಣವಕಾಶ! ಇಂದೇ ಅಪ್ಲೇ ಮಾಡಿ

1 ರಿಂದ 10ನೇ ಹಾಗೂ PUC, Degree ಎಲ್ಲಾ ವಿದ್ಯಾರ್ಥಿಗಳಿಗೆ ಬಂಪರ್‌ ಗುಡ್‌ ನ್ಯೂಸ್.!‌ 3 ಹೊಸ ರೂಲ್ಸ್.!‌ ಭರ್ಜರಿ ಘೋಷಣೆ

ರಾಜ್ಯದ ಎಲ್ಲಾ ರೈತರಿಗೆ ಭರ್ಜರಿ ಸುದ್ದಿ.! ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಪ್ರತಿ ವರ್ಷಕ್ಕೆ 10 ಸಾವಿರ ಹಣ ನೇರ ನಿಮ್ಮ ಖಾತೆಗೆ ಜಮಾ.!

BMTC ಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ! ನಿರುದ್ಯೋಗಿಗಳಿಗೆ ನೇರ ನೇಮಕಾತಿ! ಇಂದೇ ಉದ್ಯೋಗಿಗಳಾಗಿ! ಇಲ್ಲಿದೆ Complete Details

Leave a Reply