ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಸರ್ಕಾರವು ಕಾರ್ಮಿಕರ ಹಿತಕ್ಕೋಸ್ಕರ ಅನೇಕ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇಂತಹ ಯೋಜನೆಗಳನ್ನು ಪ್ರತಿಯೊಬ್ಬ ಕಾರ್ಮಿಕರು ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಯೋಜನೆಯ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕರ್ನಾಟಕ ಸರ್ಕಾರ |
ಯೋಜನೆ ಹೆಸರು | ಗೃಹ ಲಕ್ಷ್ಮಿ ಬಾಂಡ್ (ಮದುವೆ ಸಹಾಯ ಧನ ಯೋಜನೆ) |
ಫಲಾನುಭವಿಗಳು | ಕಾರ್ಮಿಕರು |
ಪ್ರಯೋಜನಗಳು | 60 ಸಾವಿರ ಸಹಾಯಧನ |
ಅರ್ಜಿ ಸಲ್ಲಿಸುವ ಪ್ರಕ್ರಿಯೆ | ಆನ್ಲೈನ್ ಮೂಲಕ |
ಮದುವೆ ಸಹಾಯ ಧನ ಯೋಜನೆ :
ಗೃಹ ಲಕ್ಷ್ಮಿ ಬಾಂಡ್ ಸೌಲಭ್ಯದಡಿ ನೋಂದಾಯಿತ ಕಾರ್ಮಿಕರ ಕುಟುಂಬಗಳಿಗೆ 60 ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ಕಾರ್ಮಿಕ ಕಾರ್ಡ್ ಇರುವ ಮಕ್ಕಳಿಗೆ ಮದುವೆ ಸಂದರ್ಭದಲ್ಲಿ ಅವರಿಗೆ 60 ಸಾವಿರ ಸಹಾಯಧನ ನೀಡಲಾಗುತ್ತದೆ. ಪ್ರತಿ ಕಾರ್ಮಿಕರ ಮಕ್ಕಳಿಗೆ ಅಂದರೆ 2 ಮಕ್ಕಳ ವಿವಾಹಕ್ಕೆ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದು.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಪ್ರಮುಖ ದಾಖಲೆಗಳು :
- ಫಲಾನುಭವಿಯು ನೋಂದಣಿಯಾಗಿ ಒಂದು ವರ್ಷದ ನಂತರ ಅರ್ಜಿಯನ್ನು ಸಲ್ಲಿಸುವುದು.
- ಉದ್ಯೊಗ ದೃಢೀಕರಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ
- ವಿವಾಹ ನೋಂದಣಾಧಿಕಾರಿಗಳಿಂದ ಪಡೆದ ವಿವಾಹ ನೋಂದಣಾ ಪತ್ರ
- ಮದುವೆಯ ಆಮಂತ್ರಣ ಪತ್ರ
- ಮದುವೆಯ ಕರ್ನಾಟಕ ರಾಜ್ಯದ ಹೊರಗೆ ಜರುಗಿದ್ದಲ್ಲಿ ಅಫಿಡವಿಟ್ ಸಲ್ಲಿಸುವುದು
- ರೇಷನ್ ಕಾರ್ಡ್
- ಮದುವೆಯಾಗಿ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು.
ಅನ್ವಯಿಸುವ ವಿಧಾನ :
- ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು.
- ನೋಂದಣಾಧಿಕಾರಿಗಳಾದ ಹಿರಿಯ ಕಾರ್ಮಿಕ ನಿರೀಕ್ಷರಿಂದ ಪರಿಶೀಲನೆ
- ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ
ಅರ್ಜಿ ಸಲ್ಲಿಸುವುದು :
ನಿಮ್ಮ ಹತ್ತಿರದ ಕಾರ್ಮಿಕ ಕಛೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರತಿಯೊಬ್ಬ ಕಾರ್ಮಿಕನು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :
ಬಿಪಿ ಮತ್ತು ಶುಗರ್ ಇದ್ದವರಿಗೆ.! ಮೋದಿ ಕೊಟ್ರು ಬಂಪರ್ ಕೊಡುಗೆ, ದೇಶದ ಜನೆತೆಗೆ ಮಹತ್ವ ಪೂರ್ಣ ಯೋಜನೆ ಜಾರಿ
ಪ್ರತಿ ತಿಂಗಳು 1 ಸಾವಿರದಿಂದ 5000 ಸಾವಿರ ಹಣ ಬರುತ್ತೆ.! ಮೋದಿಯವರ ಈ ಯೋಜನೆಗೆ ಅರ್ಜಿ ಸಲ್ಲಿಸಿ, ತಪ್ಪದೇ ನೋಡಿ
ಕೇವಲ 20 ಪ್ರಶ್ನೆ! ವಿಜೇತರಿಗೆ ಉಚಿತ 5 ಸಾವಿರ ನಗದು ಬಹುಮಾನ! ರಸಪ್ರಶ್ನೆ ಕಾರ್ಯಕ್ರಮ! ತಡ ಮಾಡಬೇಡಿ ಇಂದೇ ಹೀಗೆ ಅಪ್ಲೇ ಮಾಡಿ
ಮಹಿಳೆಯರಿಗಾಗಿ ಇಂದಿನಿಂದ ಹೊಸ ಯೋಜನೆ ಆರಂಭ! ಮನೆಯಲ್ಲೇ ಕುಳಿತು ಫ್ರೀಯಾಗಿ ಹೊಲಿಗೆ ಯಂತ್ರ ಪಡೆಯಿರಿ! ಇಂದೇ ಹೀಗೆ ಅರ್ಜಿ ಸಲ್ಲಿಸಿ