ಹಲೋ ಸ್ನೇಹಿತರೇ ನಮಸ್ಕಾರ, ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ಸುದ್ದಿ ಬಂದಿದೆ. ಕಟ್ಟಡ ಕಾರ್ಮಿಕ ಇಲಾಖೆಯು ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಇಂತಹ ಅದ್ಭುತ ಯೋಜನೆಗಳಲ್ಲಿ ಈ ಯೋಜನೆಯೂ ಕೂಡ ಒಂದಾಗಿದೆ. ಕಾರ್ಮಿಕರ ಹಿತದೃಷ್ಢಿಯಿಂದಾಗಿ ಈ ಯೊಜನೆಗಳನ್ನು ಜಾರಿಗೆ ತಂದಿದೆ. ಇದರ ಪ್ರಯೋಜನವನ್ನು ಎಲ್ಲಾ ಕಾರ್ಮಿಕರು ಬಳಸಿಕೊಳ್ಳಬೇಕು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕಾರ್ಮಿಕ ಕಲ್ಯಾಣ ಮಂಡಳಿ ಕರ್ನಾಟಕ ಸರ್ಕಾರ |
ಯೋಜನೆ ಹೆಸರು | ಕಾರ್ಮಿಕ ಚಿಕಿತ್ಸಾ ಭಾಗ್ಯ ಮತ್ತು ಕಾರ್ಮಿಕ ಆರೋಗ್ಯ ಭಾಗ್ಯ |
ಫಲಾನುಭವಿಗಳು | ಕಾರ್ಮಿಕ ಕಾರ್ಡ್ ಹೊಂದಿದ ಎಲ್ಲಾ ಫಲಾನುಭವಿಗಳು |
ವರ್ಷ | 300/- ರಿಂದ 20,000/- ಸಹಾಯಧನ |
ಅಪ್ಲಿಕೇಶನ್ ವಿಧಾನ | ಆನ್ಲೈನ್ ಮೂಲಕ |
ಅಧಿಕೃತ ವೆಬ್ಸೈಟ್ | https://labour.karnataka.gov.in/english |
ಸರ್ಕಾರವು ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರವು ಈ ಕಾರ್ಡ್ ಹೊಂದಿರುವ ಕುಟುಂಬದವರು ಆರೋಗ್ಯ ಸಮಸ್ಯೆ ಉಂಟಾದರೆ ನಿಮಗೆ ಸರ್ಕಾರದಿಂಧ ಉಚಿತ ಆರೋಗ್ಯ ಸೌಲಭ್ಯ ಸಿಗುತ್ತದೆ. ಹೃದ್ರೋಗ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ, ಕಣ್ಣಿನ ಶಸ್ತ್ರ ಚಿಕಿತ್ಸೆ, ಕಿಡ್ನಿ ಮುಂತಾದ ಪ್ರಮುಖ ಖಾಯಿಲೆಗಳ ಚಿಕಿತ್ಸೆಗೆ ರೂ 2,00,000/- ದವರೆಗೆ ಸಹಾಯಧನ ನೀಡಲಾಗುತ್ತದೆ.
ಅರ್ಹತೆಗಳು :
- ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು ಹಾಗೂ ನೋಂದಣಿ ಚಾಲ್ತಿಯಲ್ಲಿರಬೇಕು.
- ಫಲಾನುಭವಿ ಸರ್ಕಾರಿ/ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಕನಿಷ್ಠ 2 ದಿನ ಒಳರೋಗಿಯಾಗಿ ದಾಖಲಾಗಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
- ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕ 6 ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು.(ಕಾರ್ಮಿಕ ಚಿಕಿತ್ಸಾ ಭಾಗ್ಯ) (ಕಾರ್ಮಿಕ ಆರೋಗ್ಯ ಭಾಗ್ಯ)
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಬೇಕಾಗುವ ಪ್ರಮುಖ ದಾಖಲೆಗಳು :
- ಮಂಡಳಿಯಿಂದ ನೀಡಲಾಗದ ನೋಂದಣಿ ಕಾರ್ಡ್(ಕಾರ್ಮಿಕರ ಕಾರ್ಡ್)
- ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
- ಆಸ್ಪತ್ರೆ ಬಿಲ್ಲುಗಳು ದಾಖಲೆ ಮತ್ತು ಡಿಸ್ಚಾರ್ಜ್ ದಿನಾಂಕ ಹಾಗೂ ಚಿಕಿತ್ಸಾ ವಿವರಗಳು ಒಳಗೊಂಡಿರಬೇಕು.
- ಬಿಡುಗಡೆ ಪ್ರಮಾಣ ಪತ್ರ.
- ನಮೂನೆ 22 ಎ ರಲ್ಲಿ ಆಸ್ಪತ್ರೆಯಿಂದ ಭರ್ತಿ ಮಾಡಿದ ಅರ್ಜಿ.
ನಿಮ್ಮ ಹತ್ತಿರದ ಲೇಬರ್ ಆಫೀಸ್ ನಲ್ಲಿ ಅರ್ಜಿ ಸಲ್ಲಿಸಿ, 2 ಲಕ್ಷದವರೆಗೆ ಹಣವನ್ನು ಪಡೆಯಿರಿ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಅರ್ಜಿ ಸಲ್ಲಿಸುವ ವೆಬ್ಸೈಟ್ | Click Here |
ಇತರೆ ವಿಷಯಗಳು :
EMI, ಗ್ಯಾಸ್ ಸಿಲಿಂಡರ್, ರೈಲ್ವೆ, ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಬದಲಾವಣೆ. ಮಾರ್ಚ್ 1 ರಂದು ಹೊಸ ನಿಯಮಗಳು ಜಾರಿ.!