ಲೇಬರ್‌ ಕಾರ್ಡ್‌ ನಲ್ಲಿ ಹೊಸ ಅಪ್ಡೇಟ್.! ಅರ್ಜಿ ಸಲ್ಲಿಸುವ ವಿಧಾನದಲ್ಲಿ ಹೊಸ ಬದಲಾವಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ಲೇಬರ್‌ ಕಾರ್ಡ್‌ ಮಾಡಿಸುವವರಿಗೆ ಹೊಸದೊಂದು ಬದಲಾವಣೆಯನ್ನು ಜಾರಿಗೆ ತರಲಾಗಿದೆ. ಹಾಗೆಯೇ ಲೇಬರ್‌ ಕಾರ್ಡ್‌ ಮಾಡಿಸಲು ಬೇಕಾಗುವ ಅರ್ಹತೆಗಳು, ಬೇಕಾಗುವ ದಾಖಲೆಗಳು, ಇದರ ಪ್ರಮುಖ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಹಾಗೆಯೇ ಕಾರ್ಮಿಕರ ಕಾರ್ಡ್‌ ಮಾಡಿಸುವುದರಿಂದ ಹಲವಾರು ರೀತಿಯಲ್ಲಿ ಅನುಕೂಲ ಮತ್ತು ಸರ್ಕಾರದಿಂದ ಪ್ರಯೋಜನ ಸಿಗುತ್ತದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ.

labour card online application new updates 2023
labour card online application new updates 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಕಾರ್ಮಿಕ ಕಾರ್ಡ್‌ ಮಾಡಿಸಲು ಅಥವಾ ನೋಂದಣಿಯಾಗಲು ಬೇಕಾಗುವ ಅರ್ಹತೆಗಳು :

 • ಕಳೆದ 12 ತಿಂಗಳಲ್ಲಿ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕ ಕಾಮಗಾರಿಯಲ್ಲಿ ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಿರಬೇಕು.
 • 18 ರಿಂದ 60 ವರ್ಷ ವಯೋಮಿತಿ ಇರಬೇಕು.
 • ನೋಂದಣಿ ಸದಸ್ಯತ್ವ ಮುಂದುವರಿಕೆ ಮಾಡಲು ನಮೂನೆ V(E) ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ನೋಂದಣಿ ಕಛೇರಿಗಳು :

ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು ಬೆಂಗಳೂರು ಮೆಟ್ರೋ ರೈಲೈ, ನಿಗಮ ನಿಯಮಿತ ಮುಖ್ಯ ಅಭಿಯಂತರರು ಹಾಗೂ ನಿಮ್ಮ ಹತ್ತಿರದ ತಾಲೂಕು ಲೇಬರ್‌ ಕಛೇರಿಯಲ್ಲಿ ನೋಂದಣಿ ಮಾಡಿಸಬಹುದು. ಅಥವಾ ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಾಖಲೆಗಳು :

 • ನಮೂನೆ 5 -1 ರಲ್ಲಿ ಅರ್ಜಿ ಸಲ್ಲಿಸಬೇಕು.
 • ಉದ್ಯೋಗ ದೃಢಿಕರಣ ಅಥವಾ ಸ್ವಯಂ ದೃಢೀಕರಣ ಪತ್ರ
 • ವಯಸ್ಸಿನ ದಾಖಲೆಗಳು
 • ಆಧಾರ್‌ ಕಾರ್ಡ್‌
 • ಪಾಸ್‌ ಪೋರ್ಟ್‌ ಅಳತೆಯ 3 ಭಾವಚಿತ್ರ

ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು :

 • ಪಿಂಚಣಿ ಸೌಲಭ್ಯ
 • ಕುಟುಂಬ ಪಿಂಚಣಿ ಸೌಲಭ್ಯ
 • ದುರ್ಬಲತೆ ಪಿಂಚಣಿ
 • ಟೂಲ್‌ ಕಿಟ್‌ ಸೌಲಭ್ಯ
 • ತಾಯಿ ಲಕ್ಷ್ಮಿ ಬಾಂಡ್‌ (ಹೆರಿಗೆ ಸೌಲಭ್ಯ)
 • ಅಂತ್ಯ ಕ್ರಿಯೆ ವೆಚ್ಚ
 • ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ
 • ಶಿಶು ಪಾಲನಾ ಸೌಲಭ್ಯ

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಸ್ವಂತ ಜಾಗ, ಮನೆ ಇಲ್ಲದವರಿಗೆ ಬಂಪರ್‌.! ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಸರ್ಕಾರದಿಂದ ಮಹತ್ವದ ಘೋಷಣೆ 2023-24

ಸರ್ಕಾರದಿಂದ ಗುಡ್‌ ನ್ಯೂಸ್‌ .! ಕಾರ್ಮಿಕರಿಗೆ 3000 ಪ್ರತಿ ತಿಂಗಳು ಬರುತ್ತೆ, ತಪ್ಪದೇ ನೋಡಿ ಇಲ್ಲಿದೆ ಕಂಪ್ಲೀಟ್‌ ಮಾಹಿತಿ

Leave a Reply