Labour Card Latest News : ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಸಿಗಲಿದೆ 75 ಸಾವಿರ ಉಚಿತ

ಹಲೋ ಸ್ನೇಹಿತರೇ, ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅಂತಹ ಹಲವಾರು ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದೆ. ಇಂತಹ ಕೆಲವು ಯೋಜನೆಗಳಲ್ಲಿ ಈ ಯೋಜನೆಯೂ ಕೂಡ ಒಂದಾಗಿದೆ. ಪ್ರತಿಯೊಬ್ಬ ಕಾರ್ಮಿಕ ಕಾರ್ಡ್‌ ಹೊಂದಿರುವಂತಹ ಅಭ್ಯರ್ಥಿಯು ಇದರ ಪ್ರಯೋಜನವನ್ನು ಪಡೆಯಬಹುದು. ಲೇಬರ್ ಕಾರ್ಡ್‌ ಅಂತ್ಯ ಕ್ರಿಯೆ ವೆಚ್ಚ & ಅನುಗ್ರಹ ರಾಶಿ 2023‌ ಯೋಜನೆಯು ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಪ್ರಬಂಧದಲ್ಲಿ ವಿವರಿಸಲಾಗಿದೆ ಎಲ್ಲರೂ ಓದಿ.

labour card scheme 2023
labour card scheme 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಲೇಬರ್ ಕಾರ್ಡ್‌ ಅಂತ್ಯ ಕ್ರಿಯೆ ವೆಚ್ಚ & ಅನುಗ್ರಹ ರಾಶಿ 2023‌ ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2023
ಯೋಜನೆಯ ಹೆಸರುಲೇಬರ್ ಕಾರ್ಡ್‌ ಅಂತ್ಯ ಕ್ರಿಯೆ ವೆಚ್ಚ & ಅನುಗ್ರಹ ರಾಶಿ 2023
ಫಲಾನುಭವಿಗಳುಕಾರ್ಮಿಕ ಕಾರ್ಡ್‌ ಹೊಂದಿರುವ ಫಲಾನುಭವಿಗಳು
ಪ್ರಯೋಜನಗಳು71,000 ಸಾವಿರ ಸಹಾಯಧನ
ಅಪ್ಲಿಕೇಶನ್ ವಿಧಾನಆನ್ಲೈನ್‌ ಮೂಲಕ
ಅಧಿಕೃತ ವೆಬ್ಸೈಟ್https://klwbapps.karnataka.gov.in/

ಲೇಬರ್ ಕಾರ್ಡ್‌ ಅಂತ್ಯ ಕ್ರಿಯೆ ವೆಚ್ಚ & ಅನುಗ್ರಹ ರಾಶಿ 2023 :

ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಮರಣಕ್ಕೀಡಾದಾಗ ನೋಂದಾಯಿತ ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ರೂ. 4,000/– ಗಳನ್ನು ಹಾಗೂ ಮರಣದಿಂದ ಕುಟುಂಬದಲ್ಲಿ ಆಗುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅನುಗ್ರಹ ರಾಶಿಯೆಂದು ರೂ 71,000/- ಗಳನ್ನು ಶಾಸನಬದ್ಧ ನಾಮನಿರ್ದೇಶಿತನಿಗೆ ಮಂಜೂರು ಮಾಡುವುದು. ನೋಂದಾಯಿತ ಕಟ್ಟಡ ಕಾರ್ಮಿಕನ ನಾಮನಿರ್ದೇಶನ ಮರಣ ಪ್ರಮಾಣ ಪತ್ರ ಹಾಗೂ ಮೂಲ ಗುರುತಿನ ಚೀಟಿಯೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ದಾಖಲೆಗಳು :

 • ಮಂಡಳಿಯಲ್ಲಿ ನೀಡಲಾದ ಮೂಲ ಗುರುತಿನ ಚೀಟಿ
 • ಫಲಾನುಭವಿ ಮರಣ ಹೊಂದಿದ ಸಂದರ್ಭದಲ್ಲಿ ಫಲಾನುಭವಿಯ ನಾಮ ನಿರ್ದೇಶಿತ(ನಾಮಿನಿ) ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌
 • ಗೆಜೆಟೆಡ್‌ ಅಧಿಕಾರಿಯಿಂದ ಧೃಡೀಕರಿಸಲ್ಪಟ್ಟ ಮರಣ ಪ್ರಮಾಣಪತ್ರ
 • ರೇಷನ್ ಕಾರ್ಡ್‌
 • ಆಧಾರ್‌ ಕಾರ್ಡ್‌
 • ಉದ್ಯೋಗದ ಧೃಡೀಕರಣ ಪತ್ರ
 • ನಾಮ ನಿರ್ದೇಶಿತರ (ನಾಮಿನಿ) ಭಾವಚಿತ್ರವಿರುವ ಗುರುತು ಚೀಟಿಯ ಛಾಯಾಪ್ರತಿ
 • ಫಲಾನುಭವಿ ಮರಣವಾದ ದಿನದಿಂದ ಒಂದು ವರ್ಷದೊಳಗೆ ಅರ್ಜಿಯನ್ನು ಸಲ್ಲಿಸುವುದು.

ಅನ್ವಯಿಸುವ ವಿಧಾನ :

 • ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು.
 • ನೋಂದಣಾಧಿಕಾರಿಗಳಾದ ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
 • ಸಹಾಯಕ ಕಾರ್ಮಿಕ ಆಯುಕ್ತರಿಂದ ಅನುಮೋದನೆ
 • ಅರ್ಜಿ ಸಲ್ಲಿಸಿ 45 ದಿನದ ಒಳಗೆ ನಿಮಗೆ ಹಣ ಬರುತ್ತದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಅಪ್ಲೈ ಆನ್ ಲೈನ್https://klwbapps.karnataka.gov.in/
ನೋಂದಣಿ ವೆಬ್ಸೈಟ್https://sevasindhuservices.karnataka.gov.in/

ಇತರೆ ವಿಷಯಗಳು :

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮಾಡಿಸಿ 3 ಲಕ್ಷದವರೆಗೆ ಪಡೆಯಿರಿ ಕಡಿಮೆ ಬಡ್ಡಿದರದಲ್ಲಿ ಹೊಸ ಸಾಲ ಯೋಜನೆ

FREE TAB: ರಾಜ್ಯದ ಲೇಬರ್‌ ಕಾರ್ಡ್‌ ಹೊಂದಿರುವ ಪೋಷಕರ ಶಾಲಾ – ಕಾಲೇಜಿಗೆ ಹೋಗುವ ಮಕ್ಕಳಿಗೆ ಬಂಪರ್‌ ಸುದ್ದಿ, ಉಚಿತ ಟ್ಯಾಬ್‌ ವಿತರಣೆ 2023

Leave a Reply