ನಿಮ್ಮ ಹತ್ತಿರ ಲೇಬರ್‌ ಕಾರ್ಡ್‌ ಇದೆಯೇ? ಹಾಗಿದ್ದರೆ ನಿಮಗೆ ಸಿಗುತ್ತೆ 12 – 25 ಸಾವಿರ ಉಚಿತ ಲೇಬರ್‌ ಕಾರ್ಡ್‌ ಸ್ಕೀಮ್ 2023

ಹಲೋ ಸ್ನೇಹಿತರೇ ನಮಸ್ಕಾರ, ಕರ್ನಾಟಕ ಸರ್ಕಾರವು ಕಾರ್ಮಿಕರ ಕಾರ್ಡ್‌ ಹೊಂದಿವರಿಗೆ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಲಾಗುತ್ತಿದೆ. ಹಾಗಾಗಿ ಸರ್ಕಾರದಿಂದ ಬರುವಂತಹ ಎಲ್ಲಾ ರೀತಿಯ ಪ್ರಯೋಜನವನ್ನು ಪ್ರತಿಯೊಬ್ಬ ಕಾರ್ಮಿಕನು ಪಡೆಯಬೇಕು ಎಂದು ತಿಳಿಸಲಾಗಿದೆ. ಕಾರ್ಮಿಕರ ಕಾರ್ಡ್‌ ಹೊಂದಿರುವಂತಹ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಕೂಡ ಹಲವಾರು ರೀತಿಯಲ್ಲಿ ಸರ್ಕಾರ ಪ್ರಯೋಜನವನ್ನು ನೀಡಿತ್ತಿದೆ. ಇಂತಹ ಅವಕಾಶವನ್ನು ಪ್ರತಿಯೊಬ್ಬ ಕಾರ್ಮಿಕರ ಕಾರ್ಡ್‌ ಇರುವ ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.

labour card scheme karnataka 2023 last date
labour card scheme karnataka 2023 last date
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಲೇಬರ್ ಕಾರ್ಡ್‌ ವಿದ್ಯಾರ್ಥಿವೇತನ 2023‌ ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2023
ಯೋಜನೆಯ ಹೆಸರುಕಾರ್ಮಿಕರ ಕಾರ್ಡ್‌ ಸ್ಕೀಮ್ 2023
ಫಲಾನುಭವಿಗಳು ವಿದ್ಯಾರ್ಥಿಗಳು
ಪ್ರಯೋಜನಗಳುಸಹಾಯಧನ 12,000 – 25,000 ದವರೆಗೆ
ಅಪ್ಲಿಕೇಶನ್ ವಿಧಾನಆನ್ಲೈನ್‌ ಮೂಲಕ
ಅಧಿಕೃತ ವೆಬ್ಸೈಟ್https://klwbapps.karnataka.gov.in/
ಕೊನೆಯ ದಿನಾಂಕ28-2-2023 ಫೆಬ್ರವರಿ

ಲೇಬರ್ ಕಾರ್ಡ್‌ ಸ್ಕೀಮ್ 2023‌ :

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಂದ 2022-23 ನೇ ಸಾಲಿನ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯಕ್ಕೆ ಆನ್ಲೈನ್‌ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಯಾರು ಅಪೈ ಮಾಡಬಹುದು

  • ಫ್ರೌಢ ಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾಭ್ಯಾಸ ಮಾಡುವವರು ಅರ್ಜಿ ಸಲ್ಲಿಸಬಹುದು.
  • ವೈದ್ಯಕೀಯ ಮತ್ತು ಇಂಜಿನಿಯರ್‌ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
  • ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇ. 50 ರಷ್ಟು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಶೇ. 45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯವು 15,000 ಅಥವಾ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು.
  • ಒಂದು ಮನೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-02-2023 ಫೆಬ್ರವರಿ ಆಗಿರುತ್ತದೆ

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಆನ್ಲೈನ್‌ ನೋಂದಣಿhttps://klwbapps.karnataka.gov.in/student
ಅಪ್ಲೈ ಆನ್ ಲೈನ್https://klwbapps.karnataka.gov.in/

ಇತರೆ ವಿಷಯಗಳು :

ರೈತರಿಗೆ ಟ್ರ್ಯಾಕ್ಟರ್‌ ಮತ್ತು ಟಿಲ್ಲರ್‌ ಎಲ್ಲಾ ಕೃಷಿ ಯಂತ್ರೋಪಕರಣಗಳು ಸಬ್ಸಿಡಿಯಲ್ಲಿ ಸಿಗಲಿದೆ ನಿಮ್ಮ ಗ್ರಾಮಪಂಚಾಯಿತಿಗಳಲ್ಲಿ

ಈ ಕಾರ್ಡ್‌ ಇದ್ದರೆ ತಿಂಗಳಿಗೆ 3 ಸಾವಿರ ಹಣ ಸಿಗತ್ತೆ! ಸರ್ಕಾರದಿಂದ ಹಣವನ್ನು Free ಆಗಿ ಪಡೆಯಿರಿ.

Leave a Reply