ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯ ಸರ್ಕಾರವು ಎಲ್ಲಾ ಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕಾರ್ಮಿಕರಿಗಾಗಿ ಮಹತ್ವ ಪೂರ್ಣ ಯೋಜನೆಯನ್ನು ಜಾರಿಗೆ ತರುವುದು ಸರ್ಕಾರದ ಧ್ಯೇಯವಾಗಿದೆ ಎನ್ನಬಹುದು. ಕಾರ್ಮಿಕರ ಹಿತದೃಷ್ಠಿಯಿಂದ ಇಂತಹ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಕಾರ್ಮಿಕರಿಗೆ ಸರ್ಕಾರವು ಹೊಸ ಕಾರ್ಯಕ್ರಮವನ್ನು ಕೈಗೊಂಡಿದೆ. ಕಾರ್ಮಿಕರಿಗೆ ಸಿಗುವ ಎಲ್ಲಾ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆ ಸಂಪೂರ್ಣವಾಗಿ ಕಾರ್ಯಕ್ರಮದಲ್ಲಿ ತಿಳಿಸಲು ಕಾರ್ಮಿಕ ಇಲಾಖಾ ಸಚಿವರು ಈ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದಾರೆ.
ಮಾನ್ಯ ಕಾರ್ಮಿಕ ಸಚಿವರು ಹಾಗೂ ಅಧ್ಯಕ್ಷರು ಆದಂತಹ ಶ್ರೀ ಅರಬೈಲ್ ಶಿವರಾಮ ಹೆಬ್ಬಾರ್ ಅವರಿಂದ ಕಾರ್ಮಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳ ಕುರಿತು ದೂರದರ್ಶನದಲ್ಲಿ ವಿಶೇಷ ಸಂದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ ಏರ್ಪಡಿಸಿದೆ. ಪ್ರತಿಯೊಬ್ಬ ಕಾರ್ಮಿಕನಿಗೂ ಕೂಡ ಹೊಸ ಹೊಸ ಯೊಜನೆಗಳ ಬಗ್ಗೆ ಮಾಹಿತಿಯನ್ನು ಹಾಗೂ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಕಾರ್ಯಕ್ರಮ ನಡೆಯುವ ದಿನಾಂಕ :
13- 03- 2023 ರಿಂದ 22 – 03- 2023 ರವರೆಗೆ ನಡೆಯುತ್ತದೆ.
ಕಾರ್ಯಕ್ರಮ ನಡೆಯುವ ಸಮಯ :
ಪ್ರತಿ ದಿನ ಸಂಜೆ : 5 ಗಂಟೆಗೆ ಹಾಗೂ ಪ್ರತಿ ಸೋಮವಾರ ಸಂಜೆ 4 ಗಂಟೆಗೆ ಪ್ರಾರಂಭವಾಗುತ್ತದೆ.
ಕಾರ್ಯಕ್ರಮ ನಡೆಯುವ ದೂರದರ್ಶನ ವಾಹಿನಿ :
ದೂರದರ್ಶನ ಚಂದನ ವಾಹಿನಿ ಯಲ್ಲಿ ನಡೆಸಲಾಗುವುದು.
ಪ್ರತಿಯೊಬ್ಬ ಕಾರ್ಮಿಕರು ಕೂಡ ಈ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :
ಡ್ರೈವಿಂಗ್ ಕಲಿತವರಿಗೆ ಇಲ್ಲಿದೆ ಬಂಪರ್ ಆಫರ್! ಹೈಕೋರ್ಟ್ ಡ್ರೈವರ್ ಹುದ್ದೆಗಳ ನೇರ ನೇಮಕಾತಿ ! ಪ್ರತಿಯೊಬ್ಬರಿಗೂ ಇಲ್ಲಿದೆ ಸರ್ಕಾರಿ ಹುದ್ದೆಯ ಸುವರ್ಣವಕಾಶ! ಇಂದೇ ಅಪ್ಲೇ ಮಾಡಿ
1 ರಿಂದ 10ನೇ ಹಾಗೂ PUC, Degree ಎಲ್ಲಾ ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್.! 3 ಹೊಸ ರೂಲ್ಸ್.! ಭರ್ಜರಿ ಘೋಷಣೆ
ರಾಜ್ಯದ ಎಲ್ಲಾ ರೈತರಿಗೆ ಭರ್ಜರಿ ಸುದ್ದಿ.! ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಪ್ರತಿ ವರ್ಷಕ್ಕೆ 10 ಸಾವಿರ ಹಣ ನೇರ ನಿಮ್ಮ ಖಾತೆಗೆ ಜಮಾ.!
BMTC ಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ! ನಿರುದ್ಯೋಗಿಗಳಿಗೆ ನೇರ ನೇಮಕಾತಿ! ಇಂದೇ ಉದ್ಯೋಗಿಗಳಾಗಿ! ಇಲ್ಲಿದೆ Complete Details
ರಾಜ್ಯದ ರೈತರಿಗೆ ಭಂಪರ್ ಸಿಹಿ ಸುದ್ದಿ.! ರೈತರ ಖಾತೆಗೆ 75 ಸಾವಿರ ಹಣ ಜಮೆ, ತಪ್ಪದೇ ನೋಡಿ ಸಂಪೂರ್ಣ ಮಾಹಿತಿ ಇಲ್ಲಿದೆ