ಸರ್ಕಾರದಿಂದ 5ರಿಂದ 10 ಲಕ್ಷ ಸಹಾಯಧನ ಪಡೆಯಿರಿ! 10 ಲಕ್ಷದಿಂದ 50 ಲಕ್ಷದ ವರೆಗೂ ಆದಾಯ ಗಳಿಸಿ! ಈ ಸ್ವಂತ ಬ್ಯುಸಿನೆಸ್‌ ಸ್ಟಾರ್ಟ್‌ ಮಾಡಿ! ಸರ್ಕಾರದ ಈ ಯೋಜನೆ ನಿಮಗಾಗಿ!

ಹಲೋ ಸ್ನೇಹಿತರೇ, ರಾಜ್ಯದ ಜನರಿಗೆ ಗುಡ್‌ ನ್ಯೂಸ್‌, ರಾಜ್ಯದ ಎಲ್ಲಾ ರೈತರು ಕೃಷಿಕರೇ ಆಗಿದ್ದು ಪ್ರತಿಯೊಬ್ಬ ಜನರಿಗೂ ದುಡಿಮೆ ಅತ್ಯಂತ ಅವಶ್ಯಕವಾಗಿದೆ, ದುಡಿಮೆ ಹೆಚ್ಚು ಹೆಚ್ಚು ದುಡಿಮೆ ಮಾಡಬೇಕು ದುಡಿಮೆ ಮಾಡಲು ಮೊದಲನೆಯದಾಗಿ ಬಂಡವಾಳ ಬೇಕು ಬಂಡವಾಳ ಇದರೆ ಮಾತ್ರ ಹೆಚ್ಚುಹೆಚ್ಚು ದುಡಿಮೆ ಮಾಡಲು ಸಾಧ್ಯ ಅದಕ್ಕಾಗಿ ಸರ್ಕಾರ ಜನರಿಗೋಸ್ಕರ ಜನರು ಈ ಹೆಚ್ಚಿನ ಬಂಡವಾಳದಿಂದ ದೊಡ್ಡ ಬ್ಯುಸಿನೆಸ್‌ ಸ್ಟಾರ್ಟ್‌ ಮಾಡಿ ಹೆಚ್ಚು ಹೆಚ್ಚು ದುಡಿಮೆ ಮಾಡಿ ಜನರ ಆರ್ಥಿಕವಾಗಿ ಮುಂದುವರೆಯಲಿ ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

National Cattle Mission Scheme Karnataka
National Cattle Mission Scheme Karnataka

ಇದರಿಂದ ಜನರಿಗೆ ಲಕ್ಷಗಟ್ಟಲೆ ಸಹಾಯಧನದ ನೆರವು ಮತ್ತು ಬ್ಯಾಂಕ್‌ ಗಳಿಂದ ಸಾಲದ ನೆರವನ್ನು ಜನರಿಗೆ ಒದಗಿಸಿಕೊಡಲಾಗುತ್ತದೆ ಆದ್ದರಿಂದ ಸ್ವಂತ ಉದ್ಯೋಗ ಮಾಡಬಯಸುವವರಿಗೆ ಬಂಡವಾಳದ ಕೊರತೆ ಇದೆ ಎಂದು ಚಿಂತಿಸುವ ಅಗತ್ಯವಿಲ್ಲ ಇ ಯೋಜನೆಯಿಂದ ನಿಮಗೆ ಬಂಡವಾಳದ ನೆರವಾಗುತ್ತದೆ ಇದರಿಂದ ನೀವು 50 ಲಕ್ಷದಿಂದ 1 ಕೋಟಿಯವರೆಗೂ ಆದಾಯ ಗಳಿಸಬಹುದು ಇದರಿಂದ ನಿಮ್ಮ ಜೀವನಕ್ಕೆ ಒಂದು ಒಳ್ಳೆಯ ಜೀವನೋಪಾಯವಾಗುತ್ತದೆ ಹಾಗಾದರೆ ಅಂತಹ ಯೋಜನೆ ಯಾವುದು ಹಾಗೆ ಆ ಹೊಸ ಬ್ಯುಸಿನೆಸ್‌ ಯಾವುದು ಎಲ್ಲಾ ಮಾಹಿತಿ ತಿಳಿಯಬೇಕೆಂದರೆ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಇದನ್ನೂ ಸಹ ಓದಿ : ರೈತರಿಗೆ ಟ್ರ್ಯಾಕ್ಟರ್‌ ಮತ್ತು ಟಿಲ್ಲರ್‌ ಎಲ್ಲಾ ಕೃಷಿ ಯಂತ್ರೋಪಕರಣಗಳು ಸಬ್ಸಿಡಿಯಲ್ಲಿ ಸಿಗಲಿದೆ ನಿಮ್ಮ ಗ್ರಾಮಪಂಚಾಯಿತಿಗಳಲ್ಲಿ

ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯು 2022-23 ರಿಂದ ಅನುಮೋದಿಸಲಾಗಿದೆ. ಈ ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. (ಆಡು ಸಾಕಣೆ) ಈ ನಿರ್ಧಾರದಲ್ಲಿ ಕೇಂದ್ರ ಸರ್ಕಾರವು ಮೇಕೆ, ಕುರಿ ಮತ್ತು ಕೋಳಿಗಳಿಗೆ 50 ಲಕ್ಷ ರೂ. ನೀಡಲು ತೀರ್ಮಾನಿಸಿದೆ.

ಸಹಾಯಧನ :

ಕೇಂದ್ರ ಸರ್ಕಾರವು ಮೇಕೆ ಮತ್ತು ಕುರಿ ಸಾಕಣೆಗೆ ರೂ 50 ಲಕ್ಷ ಸಹಾಯಧನ ನೀಡಲಿದೆ. ಇದರೊಂದಿಗೆ ಕೋಳಿ ಸಾಕಾಣಿಕೆಗೆ 25 ಲಕ್ಷ ರೂ.ಗಳ ಸಹಾಯಧನ ನೀಡಲಾಗುವುದು. ಇದೇ ಸಂದರ್ಭದಲ್ಲಿ ಹಂದಿ ಸಾಕಾಣಿಕೆಗೆ 30 ಲಕ್ಷ ರೂ.ಗಳ ಸಹಾಯಧನ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಸರ್ಕಾರದ ಸಾಲ ಮತ್ತು ಸಹಾಯ ಧನದ ಪ್ರಮಾಣ :

ನಬಾರ್ಡ್ ಯೋಜನೆಯೊಂದಿಗೆ, SC/ST ಮತ್ತು BPL ವ್ಯಕ್ತಿಗಳು ಮೇಕೆ ಸಾಕಾಣಿಕೆ ಸಾಲದ ಮೇಲೆ 33% ವರೆಗೆ ಸಹಾಯಧನವನ್ನು ಪಡೆಯಬಹುದು. OBC ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಜನರು 2.5 ಲಕ್ಷದವರೆಗಿನ ಸಾಲದ ಮೇಲೆ 25% ವರೆಗೆ ಸಹಾಯಧನವನ್ನು ಪಡೆಯಬಹುದು.

ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು :

  • ಫೋಟೋಗಳು: 4 ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು.
  • ವಿಳಾಸ ಪುರಾವೆ: ರೇಷನ್ ಕಾರ್ಡ್, ವೋಟರ್ ಐಡಿ, ಯುಟಿಲಿಟಿ ಬಿಲ್‌ಗಳು.
  • ಗುರುತಿನ ಪುರಾವೆ: ಆಧಾರ್ ಕಾರ್ಡ್, ಚಾಲನಾ ಪರವಾನಗಿ.
  • ಜಾತಿ ಪ್ರಮಾಣಪತ್ರ (SC/ST ಅರ್ಜಿದಾರರಿಗೆ)
  • ಮೇಕೆ ಸಾಕಾಣಿಕೆ ಯೋಜನೆ.
  • ಭೂಮಿ ನೋಂದಣಿ ದಾಖಲೆಗಳು.

ಸಾಲ ನೀಡುವ ಬ್ಯಾಂಕ್‌ ಗಳು :

ಮೇಕೆ ಸಾಕಾಣಿಕೆಗೆ ಅತ್ಯಂತ ಆಕರ್ಷಕ ದರದಲ್ಲಿ ಸಾಲ ನೀಡುವಲ್ಲಿ ನಬಾರ್ಡ್ ಮುಂಚೂಣಿಯಲ್ಲಿದೆ. ಇದು ವಿವಿಧ ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಸಾಲಗಾರರಿಗೆ ಸಾಲಗಳನ್ನು ಒದಗಿಸುತ್ತದೆ: ವಾಣಿಜ್ಯ ಬ್ಯಾಂಕುಗಳು. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಸಾಲವನ್ನು ನೀಡುತ್ತವೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಎಲ್ಲಾ ಶಾಲೆಯ ಮಕ್ಕಳ ಖಾತೆಗೆ ಹಣ ಜಮಾ, ಸೈಕಲ್‌ ಮತ್ತು ಶೂ ಖರೀದಿಸಲು ಸರ್ಕಾರದಿಂದ ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾವಣೆ!

ರೈತರಿಗೆ 2023 ಕ್ಕೆ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್‌, ಬೋರ್ವೆಲ್‌ ಕೊರೆಸುವವರಿಗೆ ಉಚಿತವಾಗಿ 3 ಲಕ್ಷದವರೆಗೆ ಹಣ ಸಿಗತ್ತೆ, ಹೊಸ ಅರ್ಜಿ ಆಹ್ವಾನಿಸಲಾಗಿದೆ ಎಲ್ಲರೂ ಅಪ್ಲೈ ಮಾಡಿ

ರಾಜ್ಯ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ, ಬೆಳೆ ಪರಿಹಾರ ಘೋಷಣೆ 1 ಲಕ್ಷ ಹಣ ಸಿಗುತ್ತೆ

Leave a Reply