ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ನೇಕಾರರಿಗೆ ಹಲವಾರು ರೀತಿಯ ಪ್ರಯೋಜನವನ್ನು ನೀಡಲಾಗಿದೆ. ಹಾಗೆಯೇ ಈ ಸಹಾಯಧನ ಕೂಡ ಒಂದಾಗಿದೆ. ನೇಕಾರರು ಮತ್ತು ಇತರೆ ಕಾರ್ಮಿಕರಿಗೆ ಸರ್ಕಾರವು ಸಹಾಯಧನವನ್ನು ನೀಡಲಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸರ್ಕಾರವು ನಗದು ಹಣವನ್ನು ಜಮಾ ಮಾಡಲಾಗುತ್ತದೆ. ಡಿಬಿಟಿ ಮೂಲಕ ಹಣವನ್ನು ನೀಡಲಾಗುತ್ತದೆ. ಇಂತಹ ಸಹಾಯಧನವನ್ನು ಪ್ರತಿಯೊಬ್ಬ ನೇಕಾರನು ಪಡೆದುಕೊಳ್ಳಬೇಕು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಇದನ್ನು ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ನೇಕಾರ ಸಮ್ಮಾನ್ ಯೋಜನೆ 2023 ಪ್ರಮುಖ ವಿವರಗಳು :
ಮೂಲಕ ಪ್ರಾರಂಭಿಸಲಾಗಿದೆ | ಕರ್ನಾಟಕ ಸರ್ಕಾರ |
ವರ್ಷ | 2023 |
ಯೋಜನೆ ಹೆಸರು | ನೇಕಾರ ಸಮ್ಮಾನ್ ಯೋಜನೆ 2023 |
ಫಲಾನುಭವಿಗಳು | ಕೈಮಗ್ಗ ನೇಕಾರರು |
ಪ್ರಯೋಜನಗಳು | 5000 ಸಹಾಯಧನ |
ನೇಕಾರ ಸಮ್ಮಾನ್ ಯೋಜನೆ 2023 :
ಸರ್ಕಾರವು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯವಾಗಲು, ಹಾಗೆಯೇ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ನೇಕಾರರು ಹಾಗೂ ಕಾರ್ಮಿಕರಿಗೆ ನೇಕಾರ ಸಮ್ಮಾನ್ ಯೋಜನೆಯಿಂದ ಸರ್ಕಾರವು ಸಹಾಯ ಮಾಡುತ್ತಿದೆ.
ನೋಂದಾಯಿತ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ನೇಕಾರರು ಹಾಗೂ ಕಾರ್ಮಿಕರಿಗೆ “ನೇಕಾರ ಸಮ್ಮನ್” ಯೋಜನೆಯಡಿಯಲ್ಲಿ ರೂ. 5,000/- ಹಣವನ್ನು ಆರ್ಥಿಕ ನೆರವನ್ನು ನೀಡಲಾಗುತ್ತದೆ. ಸರ್ಕಾರವು ಹೀಗೆ ಹಲವಾರು ರೀತಿಯಲ್ಲಿ ನೇಕಾರರಿಗೆ ಸಹಾಯಧನ ಮತ್ತು ಅನುಕೂಲವನ್ನು ಒದಗಿಸಿದೆ . ಇದರ ಪ್ರಯೋಜನವನ್ನು ಎಲ್ಲಾ ಕಾರ್ಮಿಕ ನೇಕಾರರು ಪಡೆದುಕೊಳ್ಳಬಹುದು. ಈ ಸಹಾಯಧನವನ್ನು ಡಿಬಿಟಿ ಮೂಲಕ ನೇರವಾಗಿ ನಗದು ಹಣವನ್ನು ಜಮಾ ಮಾಡಲಾಗುತ್ತದೆ.
ಅರ್ಹತೆಯ ಮಾನದಂಡ :
- ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಅರ್ಜಿದಾರರು ವೃತ್ತಿಯಲ್ಲಿ ಕೈಮಗ್ಗ ನೇಕಾರರಾಗಿರಬೇಕು.
- ರೇಷ್ಮೆ, ಹತ್ತಿ ಮತ್ತು ಉಣ್ಣೆಯ ಕೈಮಗ್ಗ ನೇಕಾರರು ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಇತರ ಕೈಮಗ್ಗ ನೇಕಾರರು ಸಹ ಅರ್ಹರಾಗಿರುತ್ತಾರೆ.
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಕೃಷಿ ಇಲಾಖೆಯಿಂದ ರೈತರಿಗೆ ಹೊಸ ಅಪ್ಡೇಟ್ 2023, ಸರ್ಕಾರದ 3 ಹೊಸ ಸ್ಕೀಮ್ ಬಿಡುಗಡೆ