ಪಹಣಿ ಇದ್ದರೆ ರೈತರಿಗೆ ಸಿಹಿ ಸುದ್ದಿ, ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಗಳು, ಅರ್ಜಿ ಆಹ್ವಾನ

ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯ ಸರ್ಕಾರದಿಂದ ರೈತ ಭಾಂಧವರಿಗೆ ಸಂತಸದ ಸುದ್ದಿ ಎಂದು ಹೇಳಬಹುದು. ರೈತರಿಗೆ ಕೃಷಿ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ನಿಮಗೆ ಕೃಷಿಗೆ ಬೇಕಾಗುವಂತಹ ಉಪಕರಣವನ್ನು ಪಡೆಯಲು ನೀವು ಅರ್ಜಿ ಸಲ್ಲಿಸಬಹುದು. ಸರ್ಕಾರವು ರೈತರ ಹಿತಕ್ಕಾಗಿ ಇಂತಹ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಪ್ರತಿಯೊಬ್ಬ ರೈತರು ಕೂಡ ಇದರ ಪ್ರಯೋಜನವನ್ನು ಪಡೆದುಕೊ‍ಳ್ಳಬೇಕೆಂದು ರಾಜ್ಯ ಸರ್ಕಾರವು ತಿಳಿಸಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಸಂಪೂರ್ಣವಾಗಿ ಎಲ್ಲರೂ ನಮ್ಮ ಲೇಖನವನ್ನು ಓದಿ.

new agricultural subsidy scheme 2023 in kannada
new agricultural subsidy scheme 2023 in kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಕೃಷಿ ಇಲಾಖೆ
ಫಲಾನುಭವಿಗಳುಎಲ್ಲಾ ರೈತರು
ಪ್ರಯೋಜನಗಳುಉಚಿತ ಕೃಷಿ ಯಂತ್ರೋಪಕರಣಗಳು

ಯಂತ್ರೋಪಕರಣಗಳು :

ಕಳೆ ಕತ್ತರಿಸುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ‌, ರೋಟರಿ ಪವರ್‌ ವೀಡರ್, ಯಂತ್ರ ಚಾಲಿತ ಕೈಗಾಡಿಗಳು, ಔಷಧಿ ಸಿಂಪಡಣೆ ಯಂತ್ರ, ಡಿಸೆಲ್‌ ಪಂಪ್ಸೆಟ್‌, ಗುಂಡಿ ತೆಗೆಯುವ ಡಿಗ್ಗರ್‌, ಗಿರಣಿಯಂತ್ರ, ರೋಟೋವೇಟರ್‌, ಟ್ರಾಕ್ಟರ್‌, ಪವರ್‌ ಟಿಲ್ಲರ್‌ ರಿಯಾಯಿತಿ ದರದಲ್ಲಿ ನೀಡಲಾಗುವುದು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಕೃಷಿ ಇಲಾಖೆಯಲ್ಲಿ ಎಸ್‌ಎಮ್‌ಎಎಮ್ ಯೋಜನೆಯಡಿ ಕೃಷಿ ಯಂತ್ರೋಪಕರಣಗಳಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಸಣ್ಣ, ಮತ್ತು ಅತಿ ಸಣ್ಣ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಈ ಕೆಳಕಂಡ ಉಪಕರಣಗಳನ್ನು ಸಾಮಾನ್ಯ ರೈತರಿಗೆ ಶೇ.50 ಹಾಗೂ ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಶೇ.90 ರವರೆಗೆ ಸಬ್ಸಿಡಿ ದರದಲ್ಲಿ ನೀಡಲಾಗುವುದು.

ದಾಖಲೆಗಳು :

  • ಪಹಣಿ
  • ಆಧಾರ್‌ ಕಾರ್ಡ್‌
  • ಜಾತಿ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳು

ಅರ್ಜಿ ಸಲ್ಲಿಸುವುದು :

ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈಗಾಗಲೇ ಸೌಲಭ್ಯ ಪಡೆದ ರೈತರಿಗೆ ಸಬ್ಸಿಡಿ ನೀಡಲಾಗುವುದಿಲ್ಲ. ಅನುದಾನ ಲಭ್ಯತೆ ಹಾಗೂ ಜೇಷ್ಠತೆ ಆಧಾರದ ಮೇಲೆ ಸಬ್ಸಿಡಿ ನೀಡಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಸರ್ಕಾರದಿಂದ ಉಚಿತವಾಗಿ ಸೋಲಾರ್‌ ಸ್ಟೌವ್‌ ಪಡೆಯಿರಿ, 5 ಸಾವಿರ ಸಬ್ಸಿಡಿ, ಸೋಲಾರ್‌ ಸ್ಟೌವ್‌ ಯೋಜನೆ 2023

ಆಧಾರ್‌ ಕಾರ್ಡ್‌ ಹಾಗೂ ಪಾನ್‌ ಕಾರ್ಡ್‌ ಹೊಸ ಅಪ್ಡೇಟ್‌ ? ತಪ್ಪದೇ ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply